ಅದೃಷ್ಟವಂತ ಯಾರು?

Team Udayavani, Jan 9, 2020, 4:33 AM IST

1

ದುಡ್ಡು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಅದ್ರಲ್ಲೂ ನೀವು ದುಡ್ಡಿನ ಮ್ಯಾಜಿಕ್‌ ಮಾಡಿ ತೋರಿಸಿದ್ರಂತೂ
ಎಲ್ಲರೂ ನಿಮ್ಮ ಬೆನ್ನ ಹಿಂದೆ ಬೀಳ್ಳೋದು ಗ್ಯಾರೆಂಟಿ. ಅಂತಹ ಒಂದು ಮ್ಯಾಜಿಕನ್ನ ಈವಾರ ಹೇಳಿ ಕೊಡ್ತೀನಿ. ಒಂದು ಟ್ರೇನಲ್ಲಿ ಆರು ಕವರುಗಳನ್ನು ಇಟ್ಟಿದೆ (ಮೇಲಿನ ಚಿತ್ರ ನೋಡಿ). ಜಾದೂಗಾರ ಐದು ಜನ ಪ್ರೇಕ್ಷಕರನ್ನು ಕರೆದು, ಈ ಆರು ಕವರುಗಳ ಪೈಕಿ ಒಂದರಲ್ಲಿ ನೋಟನ್ನು ಇಟ್ಟಿದೆ. ಯಾರಿಗೆ ಅದೃಷ್ಟ
ಇದೆಯೋ ಅವರಿಗೆ ನೋಟು ಸಿಗುತ್ತದೆ ಎಂದು ಹೇಳಿ ತಮಗಿಷ್ಟವಾದ ಒಂದೊಂದು ಕವರನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಉಳಿದ ಕವರನ್ನು ತಾನು ತೆಗೆದುಕೊಳ್ಳುತ್ತಾನೆ. ಪ್ರೇಕ್ಷಕರು ಕವರನ್ನು ತೆಗೆದು ನೋಡಿದಾಗ ಅದರಲ್ಲಿ ಖಾಲಿ ಕಾಗದ ಇರುತ್ತದೆ. ಆದರೆ, ಜಾದೂಗಾರನ ಕವರಲ್ಲಿ ಗರಿಗರಿಯಾದ ಎರಡು ಸಾವಿರದ ನೋಟು ಇರುತ್ತದೆ!

ಇದನ್ನು ಹೇಗೆ ಮಾಡೋದು ಅಂದ್ರೆ ನಿಮ್ಮ ಎಡಗೈಯ ಬೆರಳುಗಳ ಸಹಾಯದಿಂದ ಟ್ರೇಯ ಕೆಳಭಾಗದಲ್ಲಿ ನೋಟನ್ನು ಅಡಗಿಸಿ ಇಟ್ಟುಕೊಳ್ಳಿ. ಇಲ್ಲಿರುವ ಚಿತ್ರವನ್ನು ಗಮನಿಸಿದಲ್ಲಿ ಇದು ನಿಮಗೆ ಅರ್ಥವಾಗುತ್ತದೆ. ಎಲ್ಲರೂ ಕವರುಗಳನ್ನು ತೆಗೆದುಕೊಂಡ ಬಳಿಕ ಉಳಿದ ಕವರನ್ನು ತೆಗೆಯುವಾಗ ಬಲಗೈಯನ್ನು
ಉಪಯೋಗಿಸಿ ಅದರ ಹೆಬ್ಬೆರಳು ಕವರಿನ ಮೇಲೆ ಇರುವಂತೆಯೂ ಉಳಿದ ಬೆರಳುಗಳು ಟ್ರೇಯ ಕೆಳಭಾಗದಲ್ಲಿ ಇರುವಂತೆಯೂ ಹಿಡಿದು ಕವರು ಮತ್ತು ನೋಟನ್ನು ಒಟ್ಟಿಗೆ ಟ್ರೇಯಿಂದ ಹೊರಗೆ ಜಾರಿಸಿ ತೆಗೆಯಿರಿ. ಇದನ್ನು ಮಾಡುವಾಗ ಟ್ರೇಯನ್ನು ಪ್ರೇಕ್ಷಕರ ಕಡೆ ಸ್ವಲ್ಪ ಬಾಗಿಸಿ ಹಿಡಿಯಿರಿ. ನೋಟು ಕವರಿನ ಹಿಂದೆ ಇದ್ದು ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಈಗ ಕವರನ್ನು ನಿಮ್ಮ ಎಡಗೈಗೆ ವರ್ಗಾಯಿಸಿ.
ಬಲಗೈಯಿಂದ ಕವರಿನ ಬಾಯಿಯನ್ನು ತೆರೆದು ತೋರು ಬೆರಳು ಮತ್ತು ನಡುಬೆರಳನ್ನು ಕವರಿನಲ್ಲಿ ಹಾಕಿ.
ಕವರಿನಲ್ಲಿ ಹಾಕಿದ ಬೆರೆಳುಗಳನ್ನು ತೆಗೆಯುವಾಗ ಹಿಂಬದಿಯ ನೋಟನ್ನೂ ಎಳೆಯಿರಿ. ಆಗ ನೋಟು
ಕವರಿನಿಂದ ಹೊರಬಂದಂತೆ ಕಾಣಿಸುತ್ತದೆ.

ಉದಯ್‌ ಜಾದೂಗಾರ್‌

Ad

ಟಾಪ್ ನ್ಯೂಸ್

Raichur: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೆ ಕೃಷ್ಣಾ ನದಿಗೆ ತಳ್ಳಿದಳೆ ಪತ್ನಿ?

Raichur: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೆ ಕೃಷ್ಣಾ ನದಿಗೆ ತಳ್ಳಿದಳೆ ಪತ್ನಿ?

Delhi: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ನಾಲ್ವರ ರಕ್ಷಣೆ, ಅವಶೇಷಗಳಡಿ ಸಿಲುಕಿದವರಿಗಾಗಿ ಶೋಧ

ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟಡ.. ರಕ್ಷಣಾ ತಂಡ ದೌಡು

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Raichur: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೆ ಕೃಷ್ಣಾ ನದಿಗೆ ತಳ್ಳಿದಳೆ ಪತ್ನಿ?

Raichur: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೆ ಕೃಷ್ಣಾ ನದಿಗೆ ತಳ್ಳಿದಳೆ ಪತ್ನಿ?

Delhi: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ನಾಲ್ವರ ರಕ್ಷಣೆ, ಅವಶೇಷಗಳಡಿ ಸಿಲುಕಿದವರಿಗಾಗಿ ಶೋಧ

ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟಡ.. ರಕ್ಷಣಾ ತಂಡ ದೌಡು

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.