ಬ್ರೆಡ್‌ನಿಂದ ಬಗೆ ಬಗೆ ತಿನಿಸು

Team Udayavani, May 13, 2020, 12:00 PM IST

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಸಾಂದರ್ಭಿಕ ಚಿತ್ರ

“ಬ್ರೆಡ್‌ ತಿನ್ನೋಕೆ ನಾನೇನು ಪೇಶೆಂಟಾ?’- ಇದು ನನ್ನ ಮಗನ ಪ್ರಶ್ನೆ. ಬ್ರೆಡ್‌ ಅಂದ್ರೆ ಬೋರು ಅನ್ನೋದು ಅವನ ವಾದ. ಹಾಗಾಗಿ, ಬ್ರೆಡ್‌ ಬಳಸಿ, ಹೊಸ ಬಗೆಯ ತಿನಿಸುಗಳನ್ನು ತಯಾರಿಸು ವುದನ್ನು ಕಲಿತಿದ್ದೇನೆ. ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ರುಚಿಕರ ತಿನಿಸುಗಳಿವು… 

ಶಿರಾ
ಬೇಕಾಗುವ ಸಾಮಗ್ರಿ:
ಬ್ರೆಡ್‌- 1 ಪೌಂಡ್‌, ಹಾಲು- ಅರ್ಧ ಲೀಟರ್‌, ಸಕ್ಕರೆ- ಅರ್ಧ ಕೆ.ಜಿ, ತುಪ್ಪ, ಏಲಕ್ಕಿ, ಗೋಡಂಬಿ, ದ್ರಾಕ್ಷಿ. ಮಾಡುವ ವಿಧಾನ: ಬ್ರೆಡ್‌ ಅನ್ನು ಸಣ್ಣ ಸಣ್ಣ ತುಣುಕು ಮಾಡಿ, ತುಪ್ಪದಲ್ಲಿ ಹುರಿದುಕೊಳ್ಳಿ. ಹಾಲು ಕಾಯಲು ಇಟ್ಟು, ಅದು ಕುದಿಯಲು ಶುರುವಾದಾಗ ಬ್ರೆಡ್‌ ತುಣುಕನ್ನು ಹಾಕಿ, ಚೆನ್ನಾಗಿ ಮಗುಚಿ. ಮಿಶ್ರಣವು ಗಟ್ಟಿಯಾದ ಮೇಲೆ, ಸಕ್ಕರೆ ಹಾಕಿ, 5 ನಿಮಿಷ ಬೇಯಿಸಿ. ಅದಕ್ಕೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಸೇರಿಸಿ ಕೆಳಗಿಳಿಸಿ.

ಬ್ರೆಡ್‌- ಸೇಬು ಫ‌ುಡ್ಡಿಂಗ್‌
ಬೇಕಾಗುವ ಸಾಮಗ್ರಿ: 3 ಸೇಬುಹಣ್ಣು, 1 ಪ್ಯಾಕ್‌ ಬ್ರೆಡ್‌, ಹಾಲು, ಸಕ್ಕರೆ, ಬೆಣ್ಣೆ, ತುಪ್ಪ, ಗೋಡಂಬಿ, ಒಣ ದ್ರಾಕ್ಷಿ, ವೆನಿಲ್ಲಾ ಎಸೆನ್ಸ್ ಮಿಠಾಯಿ
ಬೇಕಾಗುವ ಸಾಮಗ್ರಿ: 1 ಪ್ಯಾಕ್‌ ಬ್ರೆಡ್‌, ಅರ್ಧ ಕಿಲೋ ಸಕ್ಕರೆ, ಕೇಸರಿ ಅಥವಾ ಅಡುಗೆ ಬಣ್ಣ, ಏಲಕ್ಕಿ ಪುಡಿ. ಮಾಡುವ ವಿಧಾನ: ಬ್ರೆಡ್‌ ಅನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಗಟ್ಟಿಯಾಗಿ ಸಕ್ಕರೆ ಪಾಕ ಮಾಡಿ, ಅದಕ್ಕೆ ಏಲಕ್ಕಿ ಪುಡಿ, ಕೇಸರಿ/ ಬಣ್ಣ ಬೆರೆಸಿ. ಬ್ರೆಡ್‌ನ‌ ಒಂದೊಂದೇ ತುಣುಕನ್ನು ಪಾಕದೊಳಗೆ ಮುಳುಗಿಸಿ, ಎಲ್ಲ ಕಡೆಯೂ ಪಾಕ ಅಂಟಿಕೊಂಡ ಮೇಲೆ ತೆಗೆದು ತಟ್ಟೆಯ ಮೇಲಿಡಿ. ಈ ರೀತಿ ಎಲ್ಲ ಬ್ರೆಡ್‌ ತುಣುಕನ್ನೂ ಪಾಕಕ್ಕೆ ಹಾಕಿ ತೆಗೆದು, ಬಿಡಿ ಬಿಡಿಯಾಗಿ ಜೋಡಿಸಿ. ಆರಿದ ಮೇಲೆ, ಬ್ರೆಡ್‌ ಚೂರು ಗಟ್ಟಿಯಾಗಿ ತಿನ್ನಲು ರುಚಿಯಾಗಿರುತ್ತದೆ.

ಮಾಡುವ ವಿಧಾನ: ಬ್ರೆಡ್‌ ಅನ್ನು ಸಣ್ಣ ಸಣ್ಣ ತುಣುಕು ಮಾಡಿ ಬೆಣ್ಣೆ ಹಾಗೂ ಸಕ್ಕರೆ ಹಾಕಿ ಇಡಿ. ಸೇಬು ಹಣ್ಣಿನ ಸಿಪ್ಪೆ ತೆಗೆದು, ಸಣ್ಣಗೆ ಹೋಳು ಮಾಡಿ, ಬೇಯಿಸಿಕೊಳ್ಳಿ. ಸಕ್ಕರೆ ಮಿಶ್ರಿತ ಬ್ರೆಡ್‌ ನೆನೆಯುವಷ್ಟು ಹಾಲು ಹಾಕಿ, ಸ್ವಲ್ಪ ಕಿವುಚಿ (ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಇರಲಿ) ಗೋಡಂಬಿ, ಒಣ ದ್ರಾಕ್ಷಿ, ವೆನಿಲ್ಲಾ ಎಸೆನ್ಸ್ ಹಾಕಿ ಮಿಶ್ರಣ ಮಾಡಿ. ಒಂದು ಪಾತ್ರೆಗೆ ಬೆಣ್ಣೆ ಸವರಿ, ಅದರಲ್ಲಿ ಮೊದಲು ಬ್ರೆಡ್ಡಿನ ಒಂದು ಪದರ ಹಾಕಿ, ಅದರ ಮೇಲೆ ಬೇಯಿ ಸಿದ ಸೇಬು ಹಣ್ಣಿನ ಪದರ ಹಾಕಿ. ಹೀಗೆ, ಒಂದರ ಮೇಲೆ ಒಂದರಂತೆ 2 -3ಪದರ ಹರಡಿ, ಓವನ್‌ನಲ್ಲಿ ಬೇಯಿಸಿ.

– ಪ್ರತಿಭಾ ಟಿ.ಎಂ

ಟಾಪ್ ನ್ಯೂಸ್

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ