ಕೇಟರಿಂಗ್‌ ಯುಗ


Team Udayavani, Mar 13, 2020, 4:34 AM IST

ಕೇಟರಿಂಗ್‌ ಯುಗ

ಇಂದಿನ ದಿನಗಳಲ್ಲಿ ಕೇಟರಿಂಗ್‌ ಅಥವಾ ಅಡುಗೆ ಕೆಲಸ ಅನ್ನೋದು ಬಹಳ ಪರಿಣಾಮವನ್ನು ಬೀರಿದೆ. ಅದರಲ್ಲಿಯೂ ವಿದ್ಯಾರ್ಥಿ ಜೀವನದಲ್ಲಿ ಕೇಟರಿಂಗ್‌ ಎನ್ನುವುದು ಒಂದು ಆದಾಯ ಮೂಲ ಕೂಡ ಹೌದು. ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸುತ್ತ, ಹಣಕಾಸಿಗೆ ಮನೆಯವರನ್ನು ಅವಲಂಬಿಸದೇ ತಮ್ಮ ಖರ್ಚನ್ನು ತಾವೇ ನಿಭಾಯಿಸಲು ಈ ಕೇಟರಿಂಗ್‌ ಒಂದು ಉತ್ತಮ ವೃತ್ತಿ. ಆದರೆ, ಇದು ಕೆಲವೊಮ್ಮೆ ಶಿಕ್ಷಣಕ್ಕೆ ಕುತ್ತಾಗುವುದೂ ಉಂಟು. ಹಣಕೊಡುವ ಈ ವೃತ್ತಿಯ ಕಡೆಗೇ ಹೆಚ್ಚು ಆಕರ್ಷಿತರಾದರೆ, ಶಿಕ್ಷಣಕ್ಕೆ ಕೊಡುವ ಮಹತ್ವ ಕಡಿಮೆಯಾದೀತು.

ಕೆಲವೊಮ್ಮೆ ಕಾಲೇಜು ವಿದ್ಯಾರ್ಥಿಗಳಂತೂ ಕ್ಲಾಸ್‌ಬಂಕ್‌ ಹಾಕಿಯಾದರೂ ಕೇಟರಿಂಗ್‌ಗೆ ಹೋಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಕಾರ್ಯಕ್ರಮ ಯಾವ ಹಾಲ್‌ನಲ್ಲಿ ನಡೆಯುತ್ತದೆ ಎಂದು ಸರಿಯಾಗಿ ತಿಳಿಯದಿದ್ದರೂ ಹಾಲ್‌ ಹುಡುಕಾಡುವ ಅವಾಂತರದಲ್ಲಿ ತಪ್ಪಿ ಬೇರೆ ಬೇರೆ ಹಾಲ್‌ಗೆ ಹೋಗಿ ಕೊನೆಗೆ ಸರಿಯಾದ ಅವಧಿಯಲ್ಲಿ ಕಾರ್ಯಕ್ರಮ ನಡೆಯುವ ಹಾಲ್‌ನಲ್ಲಿ ಪ್ರತ್ಯಕ್ಷರಾದ ಕತೆಗಳನ್ನು ಕಾಲೇಜು ಕಟ್ಟೆಯ ಪಟ್ಟಾಂಗದ ಸಂದರ್ಭದಲ್ಲಿ ಕೇಳಿದ್ದುಂಟು.

ಸಮಾರಂಭಗಳಲ್ಲಿನ ಕೇಟರಿಂಗ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳುವುದು ಗಮನಾರ್ಹ. ದಿನನಿತ್ಯದ ಖರ್ಚಿಗಾಗಿ ಹೆತ್ತವರ ಬಳಿ ಕೇಳದೆ ತಮ್ಮ ದುಡಿಮೆಯಲ್ಲಿಯೇ ದಿನ ಕಳೆಯುತ್ತಾರೆ.

ಕೆಲವೊಂದು ಬಾರಿ ಮನೆಯಿಂದ ಯೂನಿಫಾರ್ಮ್ ಹಾಕಿ ಕಾಲೇಜಿಗೆಂದು ಹೊರಟರೂ ಕೂಡ ಸ್ನೇತರು, “ಇವತ್ತು ಕೇಟರಿಂಗ್‌ ಇದೆ’ ಎಂದು ತಿಳಿಸಿದರೆ ಸಾಕು ಮೆತ್ತಗೆ ಕ್ಲಾಸ್‌ ಬಂಕ್‌ ಹಾಕಿ ಕೇಟರಿಂಗ್‌ನ ಹಾದಿ ಹಿಡಿಯುತ್ತಾರೆ. ಹೆತ್ತವರು ದುಡಿದ ಹಣವನ್ನು ಅನವಶ್ಯಕವಾಗಿ ದುಂದುವೆಚ್ಚ ಮಾಡಿ, ಮಜ ಮಾಡುವವರ ನಡುವೆಯೂ ಇಂತಹ ವಿದ್ಯಾರ್ಥಿಗಳ ಮನೋಭಾವ ಗಮನಾರ್ಹ. ಆದರೆ, ಅದು ಜೀವನದಲ್ಲಿ ಶಿಕ್ಷಣ ಪಡೆಯುವ ಗುರಿಗೆ ಮಾರಕ ಆಗದೇ ಇದ್ದರೆ ಸಾಕು.

ನೀತಾ ರವೀಂದ್ರ
ಪ್ರಥಮ ಬಿಎ (ಪತ್ರಿಕೋದ್ಯಮ) , ವಿವೇಕಾನಂದ ಕಾಲೇಜ್‌, ಪುತ್ತೂರು

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.