ಇಂಗ್ಲಿಷ್‌ ಪದಕತೆ: ಅಧ್ಯಯನ


Team Udayavani, Mar 20, 2020, 4:00 AM IST

ಇಂಗ್ಲಿಷ್‌ ಪದಕತೆ: ಅಧ್ಯಯನ

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹೆಸರುಗಳು ಬಹಳ ಹೊಸತಾಗಿರುತ್ತವೆ. ಅಂಕಿಅಂಶ, ದಾಖಲೆಗಳು, ಪರೀಕ್ಷಿಸಲ್ಪಟ್ಟ ವಿಚಾರಗಳನ್ನು ಆಧರಿಸಿದ ವಿಷಯವನ್ನು ವೈಜ್ಞಾನಿಕ ವಿಚಾರ ಎನ್ನುವುದು ವಾಡಿಕೆ.

ಈ ಭೂಮಿ ಮೇಲೆ ಮಾನವಲೋಕವು ಹೇಗೆ ಅಭಿವೃದ್ಧಿ ಹೊಂದಿತು ಎಂಬುದನ್ನು ಅಧ್ಯಯನ ಮಾಡುವ ಶಾಖೆಗೆ anthropology ಎನ್ನುತ್ತಾರೆ. ಇದರ ಮೂಲಪದ anthropos (mankind). logos ಎಂದರೆ ವಿಜ್ಞಾನ ಅಥವಾ ಅಧ್ಯಯನ. ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರು anthropologist.

ಭಾರತೀಯರಂತೆಯೇ ಗ್ರೀಕರಿಗೆ ಆಕಾಶ ಕಾಯಗಳ ಬಗ್ಗೆ ಬಹಳ ಕುತೂಹಲವಿತ್ತು. ನಕ್ಷತ್ರಕ್ಕೆ astron ಎನ್ನುತ್ತಿದ್ದರು. ಒಪ್ಪಓರಣವಾಗಿ ಶ್ರೇಣೀಕರಣ ಮಾಡುವ ಕೌಶಲವನ್ನು ಅವರು nomos ಎನ್ನುವುದು. ನಕ್ಷತ್ರ (ಆಕಾಶ ಕಾಯ)ಗಳನ್ನು ಶ್ರೇಣೀಕರಣ ಮಾಡಿ ಅಧ್ಯಯನ ನಡೆಸುವವರಿಗೆ astronomer ಎಂಬ ಹೆಸರು ಬಂತು. ಈ ಕ್ಷೇತ್ರದ ವೈಜ್ಞಾನಿಕ ಅಧ್ಯಯನಕ್ಕೆ astrology ಎಂಬ ಹೆಸರು. ಭೂಮಿಯ ಮೇಲೆ ನಕ್ಷತ್ರಗಳು ಬೀರುವ ಪರಿಣಾಮಗಳೇನು ಎಂಬ ಅಧ್ಯಯನ. ಅಂತಹ ಅಧ್ಯಯನ ನಡೆಸುವ ವ್ಯಕ್ತಿ astrology ಎಂದಾಯಿತು ಅಲ್ಲವೇ.

astronaut ಎಂಬ ಪದದ ಅರ್ಥ ಕಂಡುಹಿಡಿಯುವುದು ಈಗ ಸುಲಭವಾದೀತು. ಗ್ರೀಕರಿಗೆ ಸಮುದ್ರಯಾನವೂ ಅಷ್ಟೇ ಪ್ರಿಯ. ಸಮುದ್ರ ಪ್ರಯಾಣಕ್ಕೆ ದಿಕ್ಕು ತೋರಿಸುವುದು ಈ ನಕ್ಷತ್ರಗಳೇ ತಾನೆ. ಅದರಲ್ಲಿಯೂ ಧ್ರುವನಕ್ಷತ್ರವೆಂದರೆ ಸಮುದ್ರಯಾನಿಗಳ ಮಾರ್ಗದರ್ಶಕನೇ ಸರಿ. naut ಎಂದರೆ ನಾವಿಕ. ಯಾಕೆಂದರೆ ಗ್ರೀಕ್‌ ಭಾಷೆಯಲ್ಲಿ naus ಎಂದರೆ ಹಡಗು. ಇದೇ ಪದವನ್ನಾಧರಿಸಿ nautical ಎಂಬ ಪದ ಸೃಷ್ಟಿಯಾಗಿದೆ. ಸಮುದ್ರ ಪ್ರಯಾಣ ದೂರವನ್ನು ಲೆಕ್ಕ ಹಾಕುವುದು ನಾಟಿಕಲ್‌ ಮೈಲಿ ಎಂಬುದಾಗಿ.

ಆಕಾಶಕಾಯಕ್ಕೂ ಸಮುದ್ರಕ್ಕೂ ಇರುವ ಈ ನಂಟನ್ನು ಅನುಸರಿಸಿದರೆ ಇನ್ನಷ್ಟು ಪದಗಳು ಹೊಳೆಯುತ್ತವೆ.

ಸ್ವಯಂಪ್ರಭಾ ಕೆ.

ಟಾಪ್ ನ್ಯೂಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.