Udayavni Special

ಚುಕುಬುಕು ಟ್ರೇನ್‌ ಏರಿದಾಗ…

Team Udayavani, Mar 13, 2020, 4:47 AM IST

Chukubuku-train

ನಾನು ಸ್ನಾತಕೋತ್ತರ ಪದವಿ ಓದುವ ಹಂತಕ್ಕೆ ಬಂದರೂ ರೈಲಿನಲ್ಲಿ ಪ್ರವಾಸ ಮಾಡಿರಲಿಲ್ಲ. ಆದರೆ ರೈಲು ನೋಡಿದ್ದೆ.  ಇತ್ತೀಚೆಗೆ ನ್ಯಾಷನಲ್‌ ಇಂಟಿಗ್ರೇಷನ್‌ ಕ್ಯಾಂಪ್‌ಗಾಗಿ ಗುಜರಾತ್‌ಗೆ ತೆರಳುವ ಅವಕಾಶ ಲಭಿಸಿದಾಗ, ಅದು ನನಗೆ ರೈಲು ಪ್ರಯಾಣದ ಅವಕಾಶವನ್ನೂ ಒದಗಿಸಿತು. ಕೇವಲ ಸಿನಿಮಾಗಳಲ್ಲಿ ರೈಲು ನೋಡಿದ್ದ ನಾನು ಅಂತಹುದೇ ರೈಲಿನಲ್ಲಿ ಪ್ರಯಾಣ ಮಾಡುವ ತವಕದಿಂದಲೇ ಕ್ಯಾಂಪ್‌ಗೆ ಅಗತ್ಯವಾದ ವಸ್ತುಗಳನ್ನೆಲ್ಲ ವಾರದ ಮೊದಲೇ ಜೋಡಿಸಿಟ್ಟುಕೊಂಡಿದ್ದೆ. ಆ ದಿನ ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ರೈಲೇರಿದ ನನಗೆ ಹೊಸ ಲೋಕದೊಳಗೆ ಕಾಲಿಟ್ಟ ಅನುಭವ. ಬಸ್ಸಿನಲ್ಲಿ ಯಾವ ಹಂಗಿಲ್ಲದೇ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ನನಗೆ ಈ ಟ್ರೈನ್‌ ಏರಿದಾಗ ಯಾವುದೋ ಗುಹೆಯೊಳಗೆ ಹೊಕ್ಕಿ ಉಸಿರುಗಟ್ಟುವಂತಾಯಿತು.

ಗಂಟೆಗೊಮ್ಮೆ ಟೀ, ಕಾಫಿ, ತಿಂಡಿ, ಊಟ ಹಿಡಿದು ಬರೋ ರೈಲಿನ ಅಡುಗೆ ಸಿಬ್ಬಂದಿ, ಅವರಿಗೇ ಪೈಪೋಟಿ ನೀಡಲೆಂದೇ ಸ್ಟೇಷನ್‌ಗಳಲ್ಲಿ ಟ್ರೇನ್‌ ಏರುವ ಚಿಕ್ಕಪುಟ್ಟ ತಿಂಡಿತಿನಿಸು ವ್ಯಾಪಾರಸ್ಥರು. ಯಾರ ಬಳಿ ಊಟ ಖರೀದಿಸುವುದು ಎನ್ನುವ ಗೊಂದಲ ನನಗೆ.

ನಮ್ಮ ಕಾಲೇಜಿನಿಂದ ಸುಮಾರು 120 ವಿದ್ಯಾರ್ಥಿಗಳು ಕ್ಯಾಂಪ್‌ಗೆ ಸಾಗುತ್ತಿದ್ದುದರಿಂದ ಬೇರೆ ಬೇರೆ ಬೋಗಿಗಳಲ್ಲಿ ನಮ್ಮನ್ನೆಲ್ಲ ಹರಿದು ಹಂಚಿ ಹಾಕಿದ್ದರು. ಇದೇ ಕಾರಣಕ್ಕಾಗಿಯೇ ಪದೇಪದೇ ನಮ್ಮ ಗೆಳೆಯರಿದ್ದ ಬೋಗಿಗಳಿಗೆ ತೆರಳಿ ಡ್ಯಾನ್ಸ್‌ , ಹಾಡು, ಹರಟೆ ಅಂತ ಕಾಲಕಳೆಯುತ್ತಿದ್ದೆವು.

ಇನ್ನು ಫ್ರೆಂಡ್ಸ್‌ ಜೊತೆಗಿದ್ರೆ ಕೇಳಬೇಕೆ… ಹಾಡು, ಹರಟೆ, ಡ್ಯಾನ್ಸ್‌, ಗೇಮ್ಸ್‌ ಅಂತಾ ಇಡೀ ರೈಲಿನ ಪ್ರಯಾಣಿಕರೆಲ್ಲ ತಿರುಗಿ ನೋಡುವಂತೆ ಮಾಡುತ್ತಿದ್ದೆವು. ಹೀಗೆ ಎರಡು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸಿ ದೂರದ ಗುಜರಾತ್‌ ಸೇರುವಷ್ಟರಲ್ಲಿ ನೂರಾರು ಅನುಭವಗಳು ನಮ್ಮ ನೆನಪಿನ ಬುತ್ತಿಯಲ್ಲಿ ಸಂಗ್ರಹವಾಗಿದ್ದವು. ಇದು ನನ್ನ ಜೀವನದ ಮರೆಯಲಾಗದ ದಿನಗಳಾಗಿ ಚಿರಕಾಲ ಉಳಿಯುತ್ತವೆ ಎಂಬುದರಲ್ಲಿ ಸಂಶಯಲ್ಲ.

ಶ್ರೀರಕ್ಷಾ ಶಿರ್ಲಾಲ್‌
ಪ್ರಥಮ ಎಂ.ಎ (ಪತ್ರಿಕೋದ್ಯಮ), ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಪುತ್ರನ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್-ಕಟ್..! 

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

ಧರಿಸುವ ದಿರಿಸಿನಲ್ಲಿ ಸಂಯಮ

ಧರಿಸುವ ದಿರಿಸಿನಲ್ಲಿ ಸಂಯಮ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಪುತ್ರನ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್-ಕಟ್..! 

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.