Online

 • ಆನ್‌ಲೈನ್‌ನಲ್ಲೇ ಅಗತ್ಯ ವಸ್ತು ಪೂರೈಕೆದಾರರ ಮಾಹಿತಿ

  ಹುಬ್ಬಳ್ಳಿ: ತರಕಾರಿ, ಹಣ್ಣು, ದಿನಸಿ ವಸ್ತುಗಳ ಪೂರೈಕೆ ವ್ಯವಸ್ಥೆ ಮತ್ತಷ್ಟು ಸರಳೀಕರಣಗೊಳಿಸಿದ್ದು, ಕುಳಿತಲ್ಲೇ ತಮ್ಮ ವ್ಯಾಪ್ತಿಯ ವ್ಯಾಪಾರಿಗಳ ಮಾಹಿತಿ ಹಾಗೂ ಅವರ ಮೊಬೈಲ್‌ ಸಂಖ್ಯೆಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಇನ್ನು ಹೋಟೆಲ್‌ಗ‌ಳಿಂದ ಉಪಹಾರ-ಊಟ ಪಾರ್ಸಲ್‌ ಪೂರೈಕೆಗೂ ಅವಕಾಶ ನೀಡಲಾಗಿದೆ….

 • ಆನ್‌ಲೈನ್‌ ಉತ್ಪನ್ನ ಮಾರಾಟಕ್ಕೆ ಹಾಪ್‌ಕಾಮ್ಸ್‌ ಸಿದ್ಧ

  ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ ಕಾಮ್ಸ್‌), ರೈತರನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಸಲು ಸಿದ್ಧತೆ ನಡೆಸಿದ್ದು, ಆ ನಿಟ್ಟಿನಲ್ಲಿಯೇ ಈಗ ಕಾರ್ಯತಂತ್ರ ರೂಪಿಸುತ್ತಿದೆ. ಈ ಹಿಂದೆ ಮಾವು ಅಭಿವೃದ್ಧಿ ನಿಗಮವೂ…

 • ಅಗಾಧವಾಗಿ ಬೆಳೆದಿದೆ ಆನ್‌ಲೈನ್‌ ಆಧಾರಿತ ಆಹಾರ ಪೂರೈಕೆ ಸೇವೆ

  ನಮ್ಮ ದೇಶದ ಅಭಿವೃದ್ಧಿಯಲ್ಲಿ ಸೇವಾ ಕ್ಷೇತ್ರದ್ದೇ ಸಿಂಹಪಾಲು. ಜನಸಂಖ್ಯೆಯ ಹೆಚ್ಚಳದ ಜೊತೆಗೆ ಸೇವಾ ಕ್ಷೇತ್ರವೂ ಆಗಾಧವಾಗಿ ಬೆಳೆದಿದೆ. ಹೊಸ ಹೊಸ ಸೇವೆಗಳನ್ನು ಆದಾಯದ ಹೆಚ್ಚಳದೊಂದಿಗೆ ಜನರು ಬಯಸುವುದು ಸಹಜ. ಜೀವನ ಶೈಲಿಯು ಬದಲಾಗಿದೆ. ಮಿಲೇನಿಯಲ್‌ ವರ್ಗವೂ ಬೆಳೆಯುತ್ತಿದೆ. ಸ್ಮಾರ್ಟ್‌ಫೋನ್‌…

 • ಪಿಯು ಪರೀಕ್ಷೆ ದೈನಂದಿನ ಸಮಗ್ರ ಮಾಹಿತಿ ಆನ್‌ಲೈನ್‌ನಲ್ಲಿ

  ಮಂಗಳೂರು: ಇದೇ ಮೊದಲ ಬಾರಿಗೆ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳ ದೈನಂದಿನ ಸಮಗ್ರ ಮಾಹಿತಿಯು ಪರೀಕ್ಷೆ ಮುಗಿದ ಕೂಡಲೇ ಆನ್‌ಲೈನ್‌ನಲ್ಲಿ ಲಭಿಸಲಿದೆ. ಈ ಸಂಬಂಧ ರಾಜ್ಯದ 1,016 ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕಗೊಳಿಸುವುದು…

 • ಆನ್‌ಲೈನ್‌ನಲ್ಲಿ ಪಿಯು ಪರೀಕ್ಷೆ ದೈನಂದಿನ ಮಾಹಿತಿ

  ಮಂಗಳೂರು: ಇದೇ ಮೊದಲ ಬಾರಿಗೆ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳ ದೈನಂದಿನ ಸಮಗ್ರ ಮಾಹಿತಿಯು ಪರೀಕ್ಷೆ ಮುಗಿದ ಕೂಡಲೇ ಆನ್‌ಲೈನ್‌ನಲ್ಲಿ ಲಭಿಸಲಿದೆ. ಈ ಸಂಬಂಧ ರಾಜ್ಯದ 1,016 ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕಗೊಳಿಸುವುದು…

 • ಒಂದೇ ಅರ್ಜಿ ಎಲ್ಲ ಇಲಾಖೆಗಳ ಅನುಮತಿ ವ್ಯವಸ್ಥೆ

  ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಸರಳೀಕರಣಗೊಳಿಸುವ (ಈಸ್‌ ಆಫ್‌ ಡ್ನೂಯಿಂಗ್‌ ಬ್ಯುಸಿನೆಸ್‌) ಉದ್ದೇಶದಿಂದ ಸ್ವಾಧೀನಾನುಭವ ಪತ್ರ, ಚಾಲ್ತಿ ಪ್ರಮಾಣಪತ್ರ, ವ್ಯಾಪಾರ ಆರಂಭಕ್ಕೆ ಸಂಬಂಧಿಸಿದಂತೆ ನೀಡಲಾಗುವ ನಿರಾಕ್ಷೇಪಣ ಪತ್ರ ಮುಂತಾದುವುಗಳು ಒಂದೇ ಕಡೆಯಲ್ಲಿ, ಒಂದೇ ಅರ್ಜಿಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಆರಂಭಿಸುವ…

 • ಪಾಲಿಕೆಯಲ್ಲಿ ಆನ್‌ಲೈನ್‌ ವ್ಯವಸ್ಥೆಗೆ ಅವಕಾಶ ನೀಡಲಿ

  ಕೇಂದ್ರ ಸರಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದ್ದರೂ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾತ್ರ ಇನ್ನೂ, ಆನ್‌ಲೈನ್‌ ವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಆನ್‌ಲೈನ್‌ ಮುಖೇನ ಜನರ ಕೈಗೆಟಕುವಂತೆ ಮಾಡುವಲ್ಲಿ ಇನ್ನೂ ಸಾಕಾರವಾಗಿಲ್ಲ. ಮೊದಲನೇ ಹಂತದಲ್ಲಿ…

 • ಪರೀಕ್ಷಾ ಮಾಹಿತಿ ಆನ್‌ಲೈನ್‌ನಲ್ಲೇ ಅಪ್‌ಲೋಡ್‌

  ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮಾಹಿತಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸು ವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಪಿಯು ಇಲಾಖೆ ವೆಬ್‌ಸೈಟ್‌ನಲ್ಲಿ ಈಗಾಗಲೇ ಲಿಂಕ್‌ ಬಿಡಲಾಗಿದೆ….

 • ಪ್ರವಾಸಿಗರಿಗೆ ಆನ್‌ಲೈನ್‌ ಟಿಕೆಟ್‌ ಸೌಲಭ್ಯ

  ಮೈಸೂರು: ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿಗೆ ದೇಶ, ವಿದೇಶ ದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗು ವಂತೆ ಪ್ರವಾ ಸೋದ್ಯಮ ಇಲಾಖೆಯು ಬುಕ್‌ ಮೈ ಶೋ ಆ್ಯಪ್‌ ಸಹಯೋಗ ದಲ್ಲಿ ಸಿಟಿ ಪಾಸ್‌ ಹಾಗೂ ಸಿಂಗಲ್‌ ಟಿಕೆಟಿಂಗ್‌ ವ್ಯವಸ್ಥೆ ಜಾರಿ…

 • ಓ ನನ್ನ ಚೇತಕ್‌…ರಸ್ತೆಗಳಲ್ಲಿ ಮಿಂಚಿನ ಸಂಚಾರ

  ಅಂತೂ ಇಂತೂ ರಸ್ತೆಗಿಳಿಯಿತು ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌. ಕಳೆದ ಒಂದು ವರ್ಷದಿಂದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಚೇತಕ್‌ನ ಹೊಸ ರೂಪ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈಗಾಗಲೇ ಆನ್‌ಲೈನ್‌ ಬುಕ್ಕಿಂಗ್‌ ಕೂಡಾ ಶುರುವಾಗಿದೆ. ಅಂತೂ ಇಂತೂ ಹಳೇ ಬಜಾಜ್‌ ಚೇತಕ್‌ ಹಳೇ…

 • ಆನ್‌ಲೈನ್‌ನಲ್ಲೂ ಭೂಮಿ ಯೋಜನೆ ಸೇವೆ

  ಮಂಗಳೂರು: ಭೂಮಿ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳಿಗಾಗಿ ಸಾರ್ವಜನಿಕರು ಭೂಮಿ ಕೇಂದ್ರ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಇನ್ನು ಮುಂದೆ ಇಂಟರ್‌ನೆಟ್‌ ವ್ಯವಸ್ಥೆ ಇರುವ ಯಾವುದೇ ಸ್ಥಳದಿಂದ http://landrecords.karnataka.gov.in/Service93/url ನಲ್ಲಿ ಲಾಗ್‌ಇನ್‌ ಆಗಿ ನಿಗದಿತ ಶುಲ್ಕವನ್ನು ಪಾವತಿಸಿ…

 • ಆರ್‌ಟಿಐ ಸೇವೆ ಆನ್‌ಲೈನ್‌ನಲ್ಲಿ ಲಭ್ಯ

  ಬೆಂಗಳೂರು: ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು ಸಕಾಲ ಸೇವೆಗಳನ್ನು ಆನ್‌ಲೈನ್‌ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮದಡಿ (ಆರ್‌ಟಿಐ) ಬರುವ ಸೇವೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ…

 • ಫೋನ್‌ ಕೊಳ್ಳುವ ಸಮಯ… ಗ್ರಾಹಕರಿಗೆ ಸಲಹೆಗಳು

  ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವಾಗ ವಿಶ್ವಾಸಾರ್ಹ ಸ್ಟೋರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಯಾವುದೋ ಅನಧಿಕೃತ ಜಾಹಿರಾತಿಗೆ ಮರುಳಾಗಿ, ಹೆಸರೇ ಕೇಳಿರದ ವೆಬ್‌ಸೈಟು ಇಲ್ಲವೇ ಆ್ಯಪ್‌ಗ್ಳಿಂದ ಖರೀದಿಸಬೇಡಿ. ಆನ್‌ಲೈನ್‌ ಮೂಲಕ ಹೊಸದಾಗಿ ಮೊಬೈಲ್‌ ಫೋನ್‌ ಕೊಳ್ಳುವವರಿಗಾಗಿ ಇಲ್ಲಿವೆ ಕೆಲವು ಸಲಹೆಗಳು. ರಸ್ತೆಯಲ್ಲಿ…

 • ಮಾರ್ಚ್‌ ಅಂತ್ಯಕ್ಕೆ 500 ಸೇವೆಗಳೂ ಆನ್‌ಲೈನ್‌

  ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸರ್ಕಾರವು “ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಆರಂಭ ಗೊಂಡ ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌-2019’ಗೆ ಚಾಲನೆ ನೀಡಿ ಮಾತನಾಡಿ,…

 • ಆನ್‌ಲೈನ್‌ ಮೂಲಕ ಕುರಿ, ಮೇಕೆ ಮಾಂಸ

  ಬೆಂಗಳೂರು: ಆನ್‌ಲೈನ್‌ ಮೂಲಕ ಮನೆ ಮನೆಗೆ ಕುರಿ ಮತ್ತು ಮೇಕೆ ಮಾಂಸ ಮಾರಾಟ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಿದ್ದೇವೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ ಗೌಡ ಮಾಹಿತಿ ನೀಡಿದರು. ಬಾಗಲಕೋಟೆ,…

 • ಇಂದಿರಾ ಕ್ಯಾಂಟೀನ್‌ ಇನ್ನು ಆನ್‌ಲೈನ್‌!

  ಕೊಪ್ಪಳ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಯ ಪ್ರತಿಯೊಂದು ಮಾಹಿತಿಯೂ ಇನ್ಮುಂದೆ ಆನ್‌ಲೈನ್‌ನಲ್ಲಿ ಸಂಗ್ರಹವಾಗಲಿದೆ. ಪ್ರತಿ ನಿತ್ಯ ಜನತೆ ಊಟ, ಉಪಾಹಾರ ಪಡೆದ ವಿವರ ಜತೆಗೆ ಕ್ಯಾಂಟೀನ್‌ನಲ್ಲಿ ಸಿದ್ಧಗೊಳ್ಳುವ ಪದಾರ್ಥ ವೀಕ್ಷಣೆಗೆ ಅಧಿಕಾರಿ…

 • ಆನ್‌ಲೈನ್‌ ಶಿಕ್ಷಣ ಶಿಕ್ಷಣಾಸಕ್ತರಿಗೆ ಹೊಸ ದಾರಿ

  21ನೇ ಶತಮಾನದಲ್ಲಿ ಎಲ್ಲವೂ ಆನ್‌ಲೈನ್‌. ವಿದ್ಯುತ್‌ ಬಿಲ್ನಿಂದ ಹಿಡಿದು ತಿನ್ನುವ ಆಹಾರಗಳನ್ನು ಕೂಡ ಇಂಟರ್ನೆಟ್ ಮುಖೇನ ಆರ್ಡರ್‌ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದ ಕಾಲದಿಂದ, ದೂರ ಶಿಕ್ಷಣ ವ್ಯವಸ್ಥೆ ಬಂತು….

 • ಆನ್‌ಲೈನ್‌ ನೋಂದಣಿಗೆ ಅರ್ಜಿ ಆಹ್ವಾನ

  ಬೆಂಗಳೂರು: ನರ್ಸಿಂಗ್‌ ಮತ್ತು ಫಿಸಿಯೋಥೆರಪಿ ಸ್ನಾತಕೋತ್ತರ ಕೋರ್ಸ್‌ಗಳ ಆನ್‌ಲೈನ್‌ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2019-20ನೇ ಸಾಲಿನಲ್ಲಿ ನರ್ಸಿಂಗ್‌ ಮತ್ತು ಫಿಸಿಯೋಥೆರಪಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಅಲ್ಪಸಂಖ್ಯಾತರ, ಅಲ್ಪಸಂಖ್ಯಾತರೇತರ ಕಾಲೇಜುಗಳಲ್ಲಿ ಲಭ್ಯವಿರುವ…

 • ಆನ್‌ಲೈನ್‌ನಲ್ಲೇ ಎಸ್ಸೆಸ್ಸೆಲ್ಸಿ ವಲಸೆ ಪ್ರಮಾಣಪತ್ರ ಲಭ್ಯ

  ಬೆಂಗಳೂರು: ಇತ್ತೀಚೆಗಷ್ಟೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ ಪಿಯು ಸೇರಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ವಲಸೆ ಪ್ರಮಾಣಪತ್ರ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ವಲಸೆ ಪ್ರಮಾಣಪತ್ರವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಒದಗಿಸಿ ಕೊಡುವ ಉದ್ದೇಶದಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ…

 • ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಪೋರ್ಟಲ್‌

  ಬೆಂಗಳೂರು: ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪೋರ್ಟಲ್‌ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸ್ವೀಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಎಂಜಿನಿಯರಿಂಗ್‌ ಕಾಲೇಜು, ವಿಶ್ವವಿದ್ಯಾಲಯ, ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಿಂದಲೇ ವಿವಿಧ…

ಹೊಸ ಸೇರ್ಪಡೆ