news

 • ರಿಯಾಯ್ತಿ ದರದಲಿ ಪತ್ರಿಕೆ

  ನವದೆಹಲಿ: ರೈಲು ಪ್ರಯಾಣಿಕರು ಇನ್ನು ಮುಂದೆ ಜಗತ್ತಿನಾದ್ಯಂತದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ರಿಯಾಯ್ತಿ ದರದಲ್ಲಿ ಓದಬಹುದಾಗಿದೆ. ಮ್ಯಾಗ್‌ಸ್ಟೆರ್‌ ಜತೆಗೆ ಐಆರ್‌ಸಿಟಿಸಿ ಟಿಕೆಟ್‌ ಬುಕಿಂಗ್‌ ವೆಬ್‌ಸೈಟ್‌ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಅದರ ಪ್ರಕಾರ, ಪ್ರಯಾಣಿಕರು ತಮ್ಮ ಫೋನ್‌ ಹಾಗೂ ಟ್ಯಾಬ್ಲೆಟ್‌ಗಳ ಮೂಲಕ…

 • ಸುದ್ದಿಯಾಗಲು ಪರಿತಪಿಸುವವರ ನಡುವೆ ಸದ್ದಿಲ್ಲದೇ ಬಂದು ಹೋದವರು

  ಅಸಹಿಷ್ಣುತೆ, ಸಹಿಷ್ಣುತೆ ಪತ್ರಕರ್ತರಿಗೆ ಸಮಾಜದಲ್ಲಿ ಆಗುತ್ತಿರುವ ಅನುಭವಗಳು ವಿಚಿತ್ರ ಮತ್ತು ವೈವಿಧ್ಯಗಳಿಂದ ಕೂಡಿರುತ್ತದೆ. ಎಷ್ಟೋ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಅಂದರೆ ಎಲ್ಲಿ ಕಾರ್ಯಕ್ರಮ ಎಂಬ ಬಗೆಗೆ ಮಾಹಿತಿ ಸಿಗುತ್ತದೆ. ಹಿಂದೆಲ್ಲ ‘ನಮಗೆ ಇನ್ವಿಟೇಶನ್‌ ಕೊಡಲಿಲ್ಲ’ ಎಂದು ‘ಗುರ್‌’ ಎನ್ನುವುದಿತ್ತು….

 • ಕರಾವಳಿ ಅಪರಾಧ ಸುದ್ದಿಗಳು

   ಕೆಟ್ಟು ನಿಂತ ಲಾರಿಗೆ ಈಶರ್‌ ಢಿಕ್ಕಿ: ಇಬ್ಬರಿಗೆ ಗಾಯ ತೆಕ್ಕಟ್ಟೆ: ಇಲ್ಲಿನ ಕನ್ನುಕೆರೆ ರಾಘವೇಂದ್ರ ಸ್ವಾಮಿ ಮಠದ ಸಮೀಪ ಮಂಗಳವಾರ ರಾ.ಹೆ.66 ರಲ್ಲಿ ಟಯರ್‌ ಸಿಡಿದು ಕೆಟ್ಟು ನಿಂತ ಲಾರಿಗೆ ಹಿಂದಿನಿಂದ ಬಂದ ಈಶರ್‌ ವಾಹನ ಢಿಕ್ಕಿಯಾಗಿ ಇಬ್ಬರು…

 • ಕರಾವಳಿ ಅಪರಾಧ ಸುದ್ದಿಗಳು

  ಅಪಘಾತ: ಗಾಯಾಳು ಬೈಕ್‌ ಸವಾರ ಸಾವು; ಅಂಗಾಂಗ ದಾನ ಕುಂದಾಪುರ: ಹೆಮ್ಮಾಡಿಯ ಜಾಲಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.6ರಂದು ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ  ಸೋಮವಾರ ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೆಮ್ಮಾಡಿ ನಿವಾಸಿ ಸದಾನಂದ…

 • ಕರಾವಳಿ ಅಪರಾಧ ಸುದ್ದಿಗಳು

  ಭಿನ್ನಚೇತನ ಯುವತಿ ಮಾನಭಂಗ: 1 ವರ್ಷ ಕಠಿನ ಸಜೆ ಮಂಗಳೂರು: ಮಾನಸಿಕ ಅಸ್ವಸ್ಥ ಯುವತಿಯ ಮಾನಭಂಗ ಮಾಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಸಮೀಪದ ತೆಂಕ ಎಕ್ಕಾರು ಗ್ರಾಮದ ಪೆರ್ಮುದೆಯ ಶೇಖರ ಶೆಟ್ಟಿಗಾರ(53)ನಿಗೆ ಮಂಗಳೂರಿನ 6ನೇ…

 • ಕರಾವಳಿ ಅಪರಾಧ ಸುದ್ದಿಗಳು

  ಹುಲಿವೇಷಕ್ಕೆ ಪೊಲೀಸರಿಂದ ಅಡ್ಡಿ ಘಟನೆ: ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ಉಡುಪಿ: ಸೋಮವಾರ ವಿಟ್ಲಪಿಂಡಿಯ ಪ್ರಯುಕ್ತ ರಥಬೀದಿಯಲ್ಲಿ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮಿಜಿ ಅವರ  ಸ್ಮರಣಾರ್ಥ ಶೀರೂರು ಮಠ, ಸೋದೆ ಮಠ ಮತ್ತು ರಂಜನ್‌ ಕಲ್ಕೂರ ಅವರ ವತಿಯಿಂದ ಆಯೋಜಿಸಲಾಗಿದ್ದ ಹುಲಿವೇಷ…

 • ಕರಾವಳಿ ಅರಾರಾಧ ಸುದ್ದಿಗಳು

  ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ:  ಶಿಕ್ಷಕ ಸೆರೆ ನೆಟ್ಟಣಿಗೆ ಮುಟ್ನೂರು ಶಾಲೆಯಲ್ಲಿ ಪ್ರಕರಣ ಪುತ್ತೂರು: ಎಸೆಸೆಲ್ಸಿ ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್‌ ಮೂಲಕ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ನೆಟ್ಟಣಿಗೆ ಮುಟ್ನೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ, ಮೈಸೂರು ಮೂಲದ ಮಂಜುನಾಥನ ವಿರುದ್ಧ ಪುತ್ತೂರು…

 • ಕರಾವಳಿ ಅಪರಾಧ ಸುದ್ದಿಗಳು

  ಸುಳ್ಯ ವಲಯದ ರಕ್ಷಿತಾರಣ್ಯದಲ್ಲಿ  ಮರಗಳ್ಳತನ  ಕಡಿಯುತ್ತಿದ್ದ ಮರಬಿದ್ದು ಓರ್ವ ಸಾವು ಸುಳ್ಯ:  ಸುಳ್ಯ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮೆರು ರಕ್ಷಿತಾರಣ್ಯದಿಂದ ಅಕ್ರಮವಾಗಿ ಕಡಿಯುತ್ತಿದ್ದ ಮರ ಉರುಳಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮೆರು ಬಳಿಯ…

 • ಕರಾವಳಿ ಅಪರಾಧ ಸುದ್ದಿಗಳು

  ಪಂಜ: ಟೆಂಪೋ- ಬೈಕ್‌ ಢಿಕ್ಕಿ ,ಸವಾರ ಸಾವು ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ನಡುವೆ ಪಂಜ ನೆಲ್ಲಿಕಟ್ಟೆ ಬಳಿ ರವಿವಾರ ಟೆಂಪೋ ಹಾಗೂ ಬೈಕ್‌ ಪರಸ್ಪರ  ಢಿಕ್ಕಿಯಾಗಿ ಸವಾರ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ನಿವಾಸಿ ಉಮೇಶ್‌ ಬಾಬುಬೆಟ್ಟು…

 • ಕರಾವಳಿ ಅಪರಾಧ ಸುದ್ದಿಗಳು

  ಸೂಚನೆ ಧಿಕ್ಕರಿಸಿ ಪರಾರಿಯಾಗಲೆತ್ನಿಸಿದ ಕಾರು ಅಪಾಯ ಲೆಕ್ಕಿಸದೆ ತಡೆದ ಪೊಲೀಸರು ಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ ಕೇರಳದ ಕಾರೊಂದನ್ನು ಶನಿವಾರ ಟ್ರಾಫಿಕ್‌ ಪೂರ್ವ ಠಾಣೆಯ ಪೊಲೀಸರು ಸಾಹಸದಿಂದ ತಡೆದು  ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಾಲಕ ಕಾಸರಗೋಡು…

 • ಕರಾವಳಿ ಅಪರಾಧ ಸುದ್ದಿಗಳು

  ತೆಕ್ಕಟ್ಟೆ : ಬಸ್‌ ಢಿಕ್ಕಿ ಹೊಡೆದು ಲಾರಿ ಪಲ್ಟಿ ಲಾರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ  ತಾಳೆಎಣ್ಣೆ ರಸ್ತೆಪಾಲು ತೆಕ್ಕಟ್ಟೆ : ಇಲ್ಲಿನ ಹೆದ್ದಾರಿಯಲ್ಲಿರುವ ಪೆಟ್ರೋಲ್‌ ಬಂಕ್‌ ಎದುರು ಬಸ್ಸೊಂದು ಓವರ್‌ಟೇಕ ಮಾಡುವ ಭರದಲ್ಲಿ ಪಾಮ್‌ ಆಯಿಲ್‌ ತುಂಬಿದ ಲಾರಿಗೆ ಢಿಕ್ಕಿ…

 • ಕರಾವಳಿ ಅಪರಾಧ ಸುದ್ದಿಗಳು

  ಅಂಡಿಂಜೆಯಲ್ಲಿ ರವಿವಾರ ಅಪರಾಹ್ನ ದುರಂತ :ಕಾರು ಢಿಕ್ಕಿ: ಬೈಕ್‌ ಸವಾರ ಸಾವು ವೇಣೂರು:  ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಅಂಡಿಂಜೆಯಲ್ಲಿ ರವಿವಾರ ಸಂಭವಿಸಿದೆ. ಬಂಟ್ವಾಳ ತಾಲೂಕಿನ ನೈನಾಡು ಬರಿಮಾರು ನಿವಾಸಿ ದಿ| ಸಂಜೀವ ಶೆಟ್ಟಿ ಅವರ ಪುತ್ರ,…

 • ಕರಾವಳಿ ಅಪರಾಧ ಸುದ್ದಿಗಳು

  ನೀರು ಪಾಲಾಗಿದ್ದ ಇಬ್ಬರ ಶವ ಪತ್ತೆ ಪಡುಪೆರಾರ, ಮೂಡು ಪೆರಾರದಲ್ಲಿ ದುರಂತ ಬಜಪೆ: ಪಡುಪೆರಾರ ಗ್ರಾಮದ ಕತ್ತಲ್‌ಸಾರ್‌ ಕಿಂಡಿ ಅಣೆಕಟ್ಟಿನಿಂದ ಕಾಲು ಜಾರಿಬಿದ್ದು ನಾಪತ್ತೆಯಾಗಿದ್ದ ಬಾಕಿಮಾರ್‌ ಕೋಡಿಯ ನಿವಾಸಿ ಚಂದ್ರಹಾಸ ಶೆಟ್ಟಿ ಹಾಗೂ ಮೂಡುಪೆರಾರ ಗ್ರಾಮ ನೆಲ್ಲಿಕಾಡು ದಿವಾಕರ ಅವರ…

 • ಕರಾವಳಿ ಅಪರಾಧ ಸುದ್ದಿಗಳು

  ಖಾಸಗಿ  ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಸರಕಾರಿ ಬಸ್‌   ಅಡ್ಕ ಬಳಿ ಅಪಘಾತ: 46 ಮಂದಿಗೆ ಗಾಯ; ಇಬ್ಬರು ಗಂಭೀರ ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಅಡ್ಕ ಬಳಿ ಖಾಸಗಿ ಮತ್ತು ಸರಕಾರಿ ಬಸ್‌ಗಳು ಪರಸ್ಪರ…

 • ಕರಾವಳಿ ಅಪರಾಧ ಸುದ್ದಿಗಳು

  ಮನೆಗೆ ನುಗ್ಗಿ ಹಲ್ಲೆ, ಚಿನ್ನಾಭರಣ ದರೋಡೆ *ಮೊಡಂಕಾಪಿನಲ್ಲಿ ಬುಧವಾರ  ರಾತ್ರಿ ಘಟನೆ ಬಂಟ್ವಾಳ: ಬಿ ಮೂಡ ಗ್ರಾಮದ ಮೊಡಂಕಾಪು ನಿವಾಸಿ, ಪ್ರಗತಿಪರ ಕೃಷಿಕ ಜನಾರ್ದನ ಹೊಳ್ಳ ಅವರ ಮನೆಗೆ ಬುಧವಾರ ರಾತ್ರಿ ನುಗ್ಗಿದ ಅಪರಿಚಿತರಿಬ್ಬರು  ಮನೆಯ  ಯಜಮಾನನ ಮೇಲೆ ಕತ್ತಿಯಿಂದ…

 • ಕರಾವಳಿ ಅಪರಾಧ ಸುದ್ದಿಗಳು

  ಕಾರ್ಕಳ: ಚಿನ್ನಾಭರಣ ಕಳವು ಆರೋಪಿ ಸೆರೆ *6 ಲ. ರೂ. ಮೌಲ್ಯದ ಚಿನ್ನಾಭರಣ ವಶ ಅಜೆಕಾರು: ಕಾರ್ಕಳ ಗ್ರಾಮಾಂತರ  ಠಾಣೆ ವ್ಯಾಪ್ತಿಯ ಮುಂಡ್ಕೂರಿನ ವಿವಿಧೆಡೆ ಚಿನ್ನಾಭರಣ ಕಳವು ಮಾಡಿರುವ ಆರೋಪಿಯನ್ನು ಆ. 5ರ ರಾತ್ರಿ ಮುಂಡ್ಕೂರು ಗ್ರಾಮದ ಇನ್ನಾ…

 • ಕರಾವಳಿ ಅಪರಾಧ ಸುದ್ದಿಗಳು

  ಕೂರ್ನಡ್ಕ: ಅರಣ್ಯರಕ್ಷ‌ಕರಿಂದ ಗಾಳಿಯಲ್ಲಿ ಗುಂಡು *ತಲವಾರು ದಾಳಿಗೆ ಮುಂದಾದ  ಗೋಸಾಗಾಟಗಾರರು *ಗುಂಡೇಟು ಬಿದ್ದಿದೆ ಎಂದು ಓರ್ವ ಕೇರಳದಲ್ಲಿ ಆಸ್ಪತ್ರೆಗೆ ದಾಖಲು *ಅರಣ್ಯ ರಕ್ಷಕರ ವಿರುದ್ಧ ದೂರು ಸುಳ್ಯ: ಆಲೆಟ್ಟಿ ರಕ್ಷಿತಾರಣ್ಯದ ಕೂರ್ನಡ್ಕ ಪತ್ತುಕುಂಜದಲ್ಲಿ ಗಸ್ತು ನಿರತ ಅರಣ್ಯರಕ್ಷಕರ ಮೇಲೆ ಗೋಸಾಗಾಟ…

 • ಕರಾವಳಿ ಅಪರಾಧ ಸುದ್ದಿಗಳು

  ಪಾವಂಜೆಯಲ್ಲಿ ಅಪಘಾತ : ಸ್ಕೂಟರ್‌ ಸವಾರ ಸಾವು ಸುಮೋ ಢಿಕ್ಕಿ ಹೊಡೆದು ಲಾರಿಯಡಿಗೆ ಬಿದ್ದ   ನತದೃಷ್ಟ  ಹಳೆಯಂಗಡಿ,:  ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ  ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್‌  ಸವಾರ, ಮೂಲ್ಕಿ ಬಳಿಯ ಕೊಲಾಡು ನಿವಾಸಿ…

 • ಪೇಜಾವರ ಶ್ರೀ ನಿಂದನೆ: ದೂರು 

  ಉಡುಪಿ: ಟ್ಯಾಬ್ಲಾಯ್ಡ ವಾರಪತ್ರಿಕೆಯೊಂದು ಪೇಜಾವರ ಶ್ರೀಗಳ ವಿರುದ್ಧ ಕಪೋಲಕಲ್ಪಿತ, ಆಧಾರ ರಹಿತ ಸುದ್ದಿಗಳನ್ನು ಪ್ರಕಟ ಮಾಡಿ ಶ್ರೀಗಳನ್ನು ನಿಂದಿಸಿದೆ. ಇದು ಅಭಿಮಾನಿಗಳನ್ನು ಕೆರಳಿಸಿದ್ದು, ಇದರಿಂದ ಶಾಂತಿ ಸೌಹಾರ್ದಕ್ಕೆ ಭಂಗ ಉಂಟಾಗಲಿದೆ. ಹಾಗಾಗಿ ವಾರಪತ್ರಿಕಾ ಸಂಪಾದಕರ ವಿರುದ್ಧ ಕಾನೂನು ಕ್ರಮ…

 • ಕರಾವಳಿ ಅಪರಾಧ ಸುದ್ದಿಗಳು

  ಶಿರೂರು : ಅಕ್ರಮ ಕೋಣ ಸಾಗಾಟ ; ಓರ್ವನ ಬಂಧನ *ವಾಹನದಲ್ಲಿದ್ದ ಐವರು  ಪರಾರಿ *ಮುಂಜಾನೆ 4 ಗಂಟೆಗೆ ಕಾರ್ಯಾಚರಣೆ ಕುಂದಾಪುರ: ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್‌ ವಾಹನವನ್ನು ಬೈಂದೂರು ಪೊಲೀಸರು  ತಡೆ ದು ಓರ್ವನನ್ನು ಬಂಧಿಸಿ, 3…

ಹೊಸ ಸೇರ್ಪಡೆ