Udayavni Special

ಅ.29ರಿಂದ ಫ್ಲಿಫ್ ಕಾರ್ಟ್ Big Diwali Sale ಆರಂಭ: ಮೊಬೈಲ್, TV ಗಳಿಗೆ ಭರ್ಜರಿ ಡಿಸ್ಕೌಂಟ್


Team Udayavani, Oct 24, 2020, 4:26 PM IST

diwali-offer

ನವದೆಹಲಿ: ಫ್ಲಿಫ್ ಕಾರ್ಟ್ “ಬಿಗ್ ದಿವಾಲಿ ಸೇಲ್” ಆರಂಭವಾಗುತ್ತಿದ್ದು ಅಕ್ಟೋಬರ್ 29 ರಿಂದ ನವೆಂಬರ್ 4 ರವರೆಗೂ ಗ್ರಾಹಕರಿಗೆ ಭರ್ಜರಿ ಆಫರ್ ದೊರಕುತ್ತಿದೆ.

ಇತ್ತೀಚಿಗಷ್ಟೇ ಬಿಗ್ ಬಿಲಿಯನ್ ಡೇ (ಅ. 17- 21) ಸೇಲ್ ಫೂರ್ಣಗೊಳಿಸಿದ್ದ ಫ್ಲಿಫ್ ಕಾರ್ಟ್, ಇದೀಗ ಗ್ರಾಹಕರಿಗೆ ಹಲವು ವಸ್ತುಗಳ ಮೇಲೆ ದಸರಾ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಬಿಗ್ ಬಿಲಿಯನ್ ಮಾದರಿಯಲ್ಲೇ ‘ಬಿಗ್ ದಿವಾಲಿ’ ಸೇಲ್ ಕೂಡ ಆರಂಭವಾಗುತ್ತಿದ್ದು, ಫ್ಲಿಫ್ ಕಾರ್ಟ್ ಪ್ಲಸ್ ಹೊಂದಿರುವವರಿಗೆ ಮುಂಚಿತವಾಗಿ ಆಫರ್ ಗಳು ದೊರಕುತ್ತಿದೆ. ಮಾತ್ರವಲ್ಲದೆ ಹಲವಾರು ಬ್ಯಾಂಕ್ ಗಳು ಕೂಡ ಆಫರ್ ನೀಡುತ್ತಿವೆ. ನೋ ಕಾಸ್ಟ್ ಇಎಂಐ ಆಯ್ಕೆಯೂ ಇದ್ದು, ಹಲವು ವಸ್ತುಗಳಿಗೆ ಡಿಸ್ಕೌಂಟ್ ದೊರಕುತ್ತಿದೆ.

ಫ್ಲಿಫ್ ಕಾರ್ಟ್ ಬಿಗ್ ದಿವಾಲಿ ಸೇಲ್: ಫ್ಲಿಫ್ ಕಾರ್ಟ್ ಪ್ಲಸ್ ಅಕೌಂಟ್  ಹೊಂದಿರುವವರಿಗೆ ಅಕ್ಟೋಬರ್ 29ರ ಮಧ್ಯರಾತ್ರಿಯಿಂದ ಆಫರ್ ಗಳು ದೊರಕುತ್ತಿದ್ದು, ನಂತರದಲ್ಲಿ ಉಳಿದ ಗ್ರಾಹಕರಿಗೆ ಲಭ್ಯವಾಗಲಿದೆ. ಸುಮಾರು 7 ದಿನಗಳ ಕಾಲ ಈ ದಿವಾಲಿ ಸೇಲ್ ನಡೆಯಲಿದ್ದು ನವೆಂಬರ್ 4ರಂದು ಕೊನೆಗೊಳ್ಳುತ್ತಿದೆ. ಇದಕ್ಕಾಗಿ Axis bank  ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ 10 % ಡಿಸ್ಕೌಂಟ್ ದೊರಕುತ್ತಿದೆ. ಮಾತ್ರವಲ್ಲದೆ ಬಜಾಜ್ ಫೈನಾನ್ಸ್, ಹೆಚ್ ಡಿಎಫ್ ಸಿ, ಐಸಿಐಸಿಐ, ಎಸ್ ಬಿಐ, ಮತ್ತು ಇತರ ಬ್ಯಾಂಕ್ ಗಳಿಂದ ನೋ ಕಾಸ್ಟ್ ಇಎಂಐ ದೊರಕುತ್ತಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ದಿವಾಲಿ ಸೇಲ್ ನಲ್ಲಿ ಸ್ಯಾಮ್ ಸಂಗ್ ನ, ಗ್ಯಾಲಕ್ಷಿ F41, ಗ್ಯಾಲಕ್ಷಿ S20+, ಗ್ಯಾಲಕ್ಷಿ A50s, ಮುಂತಾದ ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಆಫರ್ ದೊರಕುತ್ತಿದೆ. ಮಾತ್ರವಲ್ಲದೆ ಪೋಕೋ M2, ಪೋಕೋ M2 Pro, ಪೋಕೋ C3, ಒಪ್ಪೋ ರೆನೋ 2F, ಒಪ್ಪೋ A52, ಒಪ್ಪೋ F15, ರಿಯಲ್ ಮೀ ಸೀರಿಸ್ ಸ್ಮಾರ್ಟ್ ಪೋನ್ ಗಳೂ ಕೂಡ ರಿಯಾಯಿತಿ ದರದಲ್ಲಿ ದೊರಕುತ್ತಿದೆ,

ಇದನ್ನೂ ಓದಿ:  14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ

ಗಮನಾರ್ಹ ಸಂಗತಿಯೆಂದರೇ ಕ್ಯಾಮಾರಾ, ಸ್ಮಾರ್ಟ್ ವಾಚ್, ಹೆಡ್ ಫೋನ್ಸ್, ಸ್ಪೀಕರ್ಸ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳಿಗೆ 80% ನಷ್ಟು ಡಿಸ್ಕೌಂಟ್ ನಿರೀಕ್ಷಿಸಬಹುದು. ಮಾತ್ರವಲ್ಲದೆ ಆಯ್ದ ಲ್ಯಾಪ್ ಟಾಪ್ ಗಳಿಗೆ 50% ಡಿಸ್ಕೌಂಟ್ ಗಳಿವೆ.  ಸುಮಾರು 3 ಕೋಟಿಗಿಂತ ಅಧಿಕ ವಸ್ತುಗಳು ಮಾರಾಟಕಿದ್ದು, ಪ್ರತಿದಿನ ಹೊಸತನದಿಂದ ಕೂಡಿರಲಿದೆ ಎಂದು ಫ್ಲಿಫ್ ಕಾರ್ಟ್ ತಿಳಿಸಿದೆ.

ಟಿವಿ, ರೆಫ್ರಿಜರೇಟರ್, ಮೈಕ್ರೋ ವೇವ್ಸ್, ವಾಷಿಂಗ್ ಮೆಷಿನ್, ಮುಂತಾದವುಗಳಿಗೂ ಕೂಡ 80% ಡಿಸ್ಕೌಂಟ್ ದೊರೆಯುತ್ತದೆ. ಮಾತ್ರವಲ್ಲದೆ ಎಕ್ಸ್ ಚೇಂಜ್ ಆಫರ್ ಗಳು ಕೂಡ ಆದ್ದು, ಆಯ್ದು ಫ್ಲಿಫ್ ಕಾರ್ಟ್ ಬ್ರಾಂಡೆಡ್ ವಸ್ತುಗಳು ಕೂಡ 80% ರಿಯಾಯಿತಿಯಲ್ಲಿ ಸಿಗುವುದು. ಪ್ರತಿದಿನ ಹೊಸ ಆಫರ್ ಗಳಿದ್ದು, 12AM, 8AM, 4PM ಗೆ ಮೊಬೈಲ್, ಟಿವಿ ಹಾಗೂ ಇತರ ವಸ್ತುಗಳು ಮಾರಾಟಕ್ಕಿರುತ್ತದೆ. ಕಡಿಮೆ ಬೆಲೆಯ ವಸ್ತುಗಳನ್ನು ಪ್ರತಿದಿನ 2AM ವರೆಗೂ ಆರ್ಡರ್ ಮಾಡಬಹುದು.

ಇದನ್ನೂ ಓದಿ: ವಿದೇಶಿ ಸ್ಕಾಚ್ ಗೆ ನಿಷೇಧ? ಭಾರತದ ಸೇನಾ ಕ್ಯಾಂಟಿನ್ ನಲ್ಲಿ ಆಮದು ವಸ್ತು ಖರೀದಿಸುವಂತಿಲ್ಲ…

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

farmer4

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ

Vaccine

ಲಸಿಕೆ ಖರೀದಿ: ಭಾರತವೇ ಪ್ರಥಮ

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

WhatsApp-gets-Sticker-Search,-new-animated-sticker-pack,-wallpapers

ವಾಟ್ಸಾಪ್ ಅಪ್ ಡೇಟ್: ಬಂದಿದೆ ಹೊಸ 2 ಫೀಚರ್ ಗಳು; ಏನದು ?

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

Udupiಮುಖ್ಯ ರಸ್ತೆಯಲ್ಲೇ ಅಪಾಯಕಾರಿ ರೀತಿ ಬಸ್ಸುಗಳ ನಿಲುಗಡೆ

ಮುಖ್ಯ ರಸ್ತೆಯಲ್ಲೇ ಅಪಾಯಕಾರಿ ರೀತಿ ಬಸ್ಸುಗಳ ನಿಲುಗಡೆ

Kud

ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ: ಜಯಪ್ರಕಾಶ್‌ ಹೆಗ್ಡೆ

farmer4

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.