Udayavni Special

ಪ್ಲಿಫ್ ಕಾರ್ಟ್ ‘ಕೂಲಿಂಗ್ ಡೇಸ್ ಸೇಲ್’: AC, Refrigerator ಮುಂತಾದವುಗಳಿಗೆ ಭರ್ಜರಿ ಆಫರ್


Team Udayavani, Feb 21, 2021, 8:56 AM IST

cooling

ನವದೆಹಲಿ: ಫ್ಲಿಫ್ ಕಾರ್ಟ್ ಮತ್ತೊಂದು ‘ಮೆಗಾ ಸೇಲ್’ ನೊಂದಿಗೆ ಹಿಂದಿರುಗಿದ್ದು ಆದರೆ, ಈ ಬಾರಿ ಸ್ಮಾರ್ಟ್ ಫೋನ್ ಗಳಿಗೆ ಯಾವುದೇ ಆಫರ್ ಗಳಿಲ್ಲ. ಬದಲಾಗಿ ಕೂಲರ್, ರೆಫ್ರಿಜರೇಟರ್, ಏರ್ ಕಂಡಿಷನರ್, ಫ್ಯಾನ್ಸ್, ಮುಂತಾದ ವಸ್ತುಗಳಿಗೆ ಆಫರ್ ಗಳಿದ್ದು, ಹೀಗಾಗಿ ಇದನ್ನು ‘ಕೂಲಿಂಗ್ ಡೇ ಸೇಲ್’ ಎಂದು ಕರೆಯಲಾಗಿದೆ.

ಈ ಸೇಲ್ ಫೆ. 20ರಿಂದ 24ರವರೆಗೆ ಇರಲಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆ ಹೊಂದಿರುವವರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಿದೆ.

ಕೋಟಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 % ಡಿಸ್ಕೌಂಟ್ ಸಿಗಲಿದ್ದು, ಇದರ ಜೊತೆಗೆ ಕೂಲಿಂಗ್ ಡೇಸ್ ಸೇಲ್ ನಲ್ಲಿ 10 ಸಾವಿರವರೆಗೂ ಹಣ ಉಳಿಸಬಹುದು. ಏಸಿ, ಕೂಲರ್, ಫ್ಯಾನ್ ಕೊಳ್ಳಬೇಕೆಂದು ಬಯಸುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಫ್ಲಿಫ್ ಕಾರ್ಟ್ ಹೇಳಿಕೊಂಡಿದೆ.

ಇದನ್ನೂ ಓದಿ : ಮದುವೆಯಾಗಲು ನಿರಾಕರಣೆ; ಯುವತಿಯನ್ನು ಚಲಿಸುತ್ತಿರುವ ರೈಲಿನ ಮುಂದೆ ತಳ್ಳಿದ ಯುವಕ !

ಕೂಲಿಂಗ್ ಡೇಸ್ ಸ್ಪೆಷಲ್:

Whirlpool 1.5 Ton 5 Star Split Inverter AC – 33,999 ರೂ ಗಳಿಗೆ ಲಭ್ಯವಿದ್ದು, 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. ಇದು ಆಟೊ ರಿಸ್ಟಾರ್ಟ್ ಮೆನು ಆಯ್ಕೆಯನ್ನು ಹೊಂದಿದ್ದು, ಅತ್ಯುತ್ತಮ ಫೀಚರ್ ಎಂದೇ ಪರಿಗಣಿಸಲಾಗಿದೆ.

Carrier 1.2 Ton 5 Star Split Inverter AC with PM 2.5 Filter-  32,999 ರೂ. ಗಳಿಗೆ ಇದು ದೊರಕಲಿದ್ದು, ಇದು ಕೂಡ 5 ಸ್ಟಾರ್ ರೇಟಿಂಗ್ ಹೊಂದಿದೆ.

LG 1.5 Ton 5 Star Split Dual Inverter AC – 38,999 ರೂ ಬೆಲೆಯುಳ್ಳ ಇದರಲ್ಲಿ ಸ್ಲೀಪ್ ಮೋಡ್, ಕಾಪರ್ ವೈರ್, ಆಟೋ ರಿಸ್ಟಾರ್ಟ್ ಮುಂತಾದ ಹಲವು ಫೀಚರ್ ಗಳಿವೆ.

Samsung 198 L Direct Cool Single Door – ಇದು 17, 690 ರೂ ಗಳಿಗೆ ಲಭ್ಯವಿದ್ದು, ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಅನ್ನು ಹೊಂದಿದೆ.

ಇದಲ್ಲದೆ 11, 790 ರೂ. ಗಳಿಗೆ ಸ್ಯಾಮ್ ಸಂಗ್ 192 ಲೀ. ಡೈರೆಕ್ಟ್ ಕೂಲ್ ಹಾಗೂ  24,990 ರೂ. ಗಳಿಗೆ ಡಬಲ್ ಡೋರ್ ಹೊಂದಿರುವ Whirlpool 265 L ಸಿಗಲಿದೆ. ಫ್ಲಿಫ್ ಕಾರ್ಟ್ ವೆಬ್ ಸೈಟ್ ನಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ :  ತೈಲ ದರ ಇಳಿಕೆಗೆ ಕೇಂದ್ರ, ರಾಜ್ಯ ಚರ್ಚೆ ಅವಶ್ಯ: ಸಚಿವೆ ನಿರ್ಮಲಾ ಸೀತಾರಾಮನ್‌

 

ಟಾಪ್ ನ್ಯೂಸ್

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

hd-kumarswaamy

2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

Jyotiraditya Scindia Responds To Rahul Gandhi’s “BJP Backbencher” Taunt

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : ಚುನಾವಣಾ ಕಾರ್ಯಗಳಿಂದ ಪೊಲೀಸ್ ಅಧಿಕಾರಿಗೆ ಗೇಟ್ ಪಾಸ್

ಮರ ಕಡಿಯುವಾಗ ದಾರುಣ ಘಟನೆ: ಮೈಮೇಲೆ ಮರಬಿದ್ದು ಮೂವರು ಸಾವು

ಬೆಳ್ತಂಗಡಿ: ಮರ ಕಡಿಯುವಾಗ ದಾರುಣ ಘಟನೆ; ಮೈಮೇಲೆ ಮರಬಿದ್ದು ಮೂವರು ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jio Phone Data Plans Introduced for Subscribers, Packs Start From Rs. 22

ಮತ್ತೆ ಗ್ರಾಹಕ ಸ್ನೇಹಿ ಪ್ಲ್ಯಾನ್ ಗಳನ್ನು ಜಾರಿಗೊಳಿಸಿದ ಜಿಯೋ..!

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಸ್ಥಳಗಳಲ್ಲಿ ಸೇವೆ ಲಭ್ಯ

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಪ್ರದೇಶಗಳಲ್ಲಿ ಸೇವೆ ಲಭ್ಯ

Untitled-1

ಚೀನಾ-ಟೆಸ್ಲಾಗೆ ‘ಓಲಾ’ ಟಕ್ಕರ್…ಬೆಂಗಳೂರಲ್ಲಿ ತಲೆ ಎತ್ತಲಿದೆ ‘ಇ-ಸ್ಕೂಟರ್’ ಉತ್ಪಾದನೆ ಘಟಕ  

7-4

ಬರಲಿದೆ “ಜಿಯೋ ಬುಕ್” ಲ್ಯಾಪ್ ಟಾಪ್ ..! ವಿಶೇಷತೆಗಳೇನು..?

whatsapp

ಹೊಸ ಗೌಪ್ಯತಾ ನೀತಿ: ಮತ್ತೊಮ್ಮೆ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲಾರಂಭಿಸಿದ WhatsApp

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್‌ವೈ ಬಜೆಟ್‌

ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್‌ವೈ ಬಜೆಟ್‌

ಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.