ನೊಕಿಯಾ ಜಿ60 5ಜಿ ಬಿಡುಗಡೆ; 50 ಮೆಗಾಫಿಕ್ಸಲ್ ಟ್ರಿಪಲ್ ಕ್ಯಾಮೆರಾ
ಆಂಡ್ರಾಯ್ಡ-12 ಒಎಸ್ ಹೊಂದಿದೆ
Team Udayavani, Nov 2, 2022, 8:00 AM IST
ನೊಕಿಯಾ ಜಿ60 5ಜಿ ಸ್ಮಾರ್ಟ್ ಫೋನ್ ಭಾರತದಲ್ಲಿ ಮಂಗಳವಾರ ಬಿಡುಗಡೆಯಾಗಿದೆ.
5ಜಿ ನಾನ್ ಸ್ಟಾಂಡೋಲನ್ ಹಾಗೂ 5ಜಿ ಸ್ಟಾಂಡೋಲನ್ ಕನಕ್ಟಿವಿಟಿ ಸೌಲಭ್ಯ ಹೊಂದಿದೆ. 6.58 ಇಂಚಿನ ಫುಲ್ ಎಚ್ಡಿ ಡಿಸ್ಪೇ, 120ಹಟ್ಸ್ ರಿಪ್ರೇಶ್ ರೇಟ್, 4,500 ಎಂಎಎಚ್ ಬ್ಯಾಟರಿ, 20 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. 2 ದಿನಗಳವರೆಗೆ ಬ್ಯಾಟರಿ ಪ್ಯಾಕಪ್ ಬರುತ್ತದೆ ಎಂದು ಕಂಪನಿ ಹೇಳಿದೆ.
6GB RAM, ಜತೆಗೆ 128ಜಿಬಿ ಸ್ಟೋರೆಜ್ ಮಾಡಲ್ನ ಬೆಲೆ 29,999 ರೂ. ಆಗಿದೆ. ನ.8ರಿಂದ ಭಾರತದ ಮಾರುಕಟ್ಟೆಗಳಲ್ಲಿ ಹಾಗೂ ಆನ್ಲೈನ್ ಪೋರ್ಟಲ್ಗಳಲ್ಲಿ ನೊಕಿಯಾ ನೂತನ ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ