ಹೋಂಡಾ ಸಿಟಿ e :HEV ಶೀಘ್ರದಲ್ಲಿ ಭಾರತಕ್ಕೆ : 1.5 ಲೀಟರ್ ಪೆಟ್ರೋಲ್ ಎಂಜಿನ್ನಲ್ಲಿ ಲಭ್ಯ
Team Udayavani, Apr 16, 2022, 10:00 AM IST
ಜಪಾನ್ ಮೂಲದ ಹೋಂಡಾ ಕಂಪೆನಿ, ತನ್ನ ಜನಪ್ರಿಯ ಮಾದರಿಯಾದ “ಹೋಂಡಾ ಸಿಟಿ’ ಅಡಿ “ಇ:ಎಚ್ಇವಿ’ ಎಂಬ ಹೊಸ ಮಾದರಿಯ ಕಾರನ್ನು ಮೇ ತಿಂಗಳ ಮೊದಲ ವಾರದಲ್ಲಿ ಭಾರತದಲ್ಲಿ ಪರಿಚಯಿಸುವುದಾಗಿ ತಿಳಿಸಿದೆ.
1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರಾದ ಇದು ಮ್ಯಾನ್ಯುವಲ್, ಆಟೋಮ್ಯಾಟಿಕ್ನಲ್ಲಿ ಲಭ್ಯವಿರಲಿದೆ. 16 ಇಂಚು ಆಲಾಯ್ಡ ವ್ಹೀಲ್ಸ್, ಬೂಟ್ ಲಿಡ್ ಸ್ಪಾಯ್ಲರ್, ಎಲ್ಇಡಿ ಹೆಡ್ಲ್ಯಾಂಪ್ಸ್, ಡೇಟೈಂ ರನ್ನಿಂಗ್ ಲೈಟ್ಸ್ ಇತ್ಯಾದಿಗಳ ವಿಶೇಷವನ್ನು ಇದು ಹೊಂದಿದೆ.
ಅಲೆಕ್ಸಾ, ಗೂಗಲ್ ಅಸಿಸ್ಟನ್ಸ್ ಇರುವ ಆ್ಯಪಲ್-ಆ್ಯಂಡ್ರಾಯ್ಡ ಎಂಟರ್ಟೈನ್ಮೆಂಟ್ ಸಿಸ್ಟಂ ಜತೆಗೆ, ಇವಿ ಮೋಡ್, ಹೈಬ್ರಿಡ್ ಮೋಡ್, ಎಂಜಿನ್ ಮೋಡ್ ಎಂಬ ಮೂರು ಮಾದರಿಗಳ ಸ್ಪೀಡ್ನಲ್ಲಿ ಲಭ್ಯವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ