Udayavni Special

ಮಾರುಕಟ್ಟೆಗೆ ಹ್ಯುಂಡೈ ಕೋನಾ ಇಲೆಕ್ಟ್ರಿಕಲ್‌ ಕಾರು

Team Udayavani, Jul 26, 2019, 5:00 AM IST

m-23

ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿ ಇಲೆಕ್ಟ್ರಿಕಲ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹ್ಯುಂಡೈ ಕೋನಾ ಎಂಬ ಹೆಸರಿನಲ್ಲಿ ಕಂಪೆನಿ ಕಾರನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್‌ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನವಾಗಿದೆ. ಇಲೆಕ್ಟ್ರಿಕಲ್‌ ಕಾರುಗಳ ಓಡಾಟಕ್ಕೆ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆಗಳು ಭಾರತದಲ್ಲಿ ಇಲ್ಲದಿರುವ ನಡುವೆಯೂ ಕಂಪೆನಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಧೈರ್ಯ ಪ್ರದರ್ಶಿಸಿದೆ. 136ಬಿಎಚ್‌ಪಿ ಅಥವಾ 100 ಕೆ.ವಿ. ಎಲೆಕ್ಟ್ರಿಕಲ್‌ ಮೋಟಾರ್‌ ಮತ್ತು 39.2ಕೆಡಬ್ಲ್ಯುಎಚ್‌ ಬ್ಯಾಟರಿಯನ್ನು ಕಾರು ಹೊಂದಿದೆ. 8 ವರ್ಷ ಅಥವಾ 1,60,000 ಕಿ.ಮೀ.ಗಳ ವ್ಯಾರಂಟಿಯನ್ನು ಬ್ಯಾಟರಿಗೆ ನೀಡಲಾಗಿದೆ. ಒಂದು ಬ್ಯಾಟರಿ ಸುಮಾರು 2,000 ಬಾರಿ ಚಾರ್ಚಿಂಗ್‌ ಬಾಳಿಕೆ ಹೊಂದಿದೆ. ಕಾರಿನೊಂದಿಗೆ ಎರಡು ಚಾರ್ಚರ್‌ಗಳನ್ನು ಕಂಪೆನಿ ನೀಡಲಿದೆ. ಮೊದಲನೇ ಚಾರ್ಜರ್‌ ತ್ರೀ ಪಿನ್‌ ಪ್ಲಗ್‌ಗಳಲ್ಲಿ ಬಳಸಬಹುದಾಗಿದ್ದು, ಬ್ಯಾಟರಿ ಒಮ್ಮೆ ಪೂರ್ತಿ ಚಾರ್ಜ್‌ ಆಗಲು 13 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಟಾಪ್ ನ್ಯೂಸ್

ಉತ್ತರಪ್ರದೇಶ: ಚಿತ್ರಕೂಟ್ ಜೈಲಿನೊಳಗೆ ಶೂಟೌಟ್, ಗ್ಯಾಂಗ್ ಸ್ಟರ್ ಕಾಲಾ ಸೇರಿ ಮೂವರ ಸಾವು

ಉತ್ತರಪ್ರದೇಶ: ಚಿತ್ರಕೂಟ್ ಜೈಲಿನೊಳಗೆ ಶೂಟೌಟ್, ಗ್ಯಾಂಗ್ ಸ್ಟರ್ ಕಾಲಾ ಸೇರಿ ಮೂವರ ಸಾವು

MIC has partnered with  @GoogleNewsInit  for #VaxCheck Town Hall fact-checking series in K’taka.

ಎಂಐಸಿ ಮಣಿಪಾಲ : ಮೇ 15 ಕ್ಕೆ ವ್ಯಾಕ್ಸ್ ಚೆಕ್ ಮಾಹಿತಿ ಕಾರ್ಯಗಾರ

ಕೋವಿಡ್ 2ನೇ ಅಲೆ ಆರ್ಥಿಕ ಹೊಡೆತ ಭೀತಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಚೇತರಿಕೆ

ಕೋವಿಡ್ 2ನೇ ಅಲೆ ಆರ್ಥಿಕ ಹೊಡೆತ ಭೀತಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಚೇತರಿಕೆ

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

groww to acquire indiabulls mf for rs 175 cr

ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ‘ಗ್ರೋವ್‌’ ದಾಪುಗಾಲು..!?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Garden is the most advanced and easiest indoor gardening solution

ಸ್ಮಾರ್ಟ್ ಗಾರ್ಡನ್ ಬಳಸಿ, ಮನೆಯೊಳಗೂ ತರಕಾರಿ ಬೆಳೆಸಿ !

hero motocorp to launch electric two wheeler in 2022

ಹೀರೋ ಮೊಟೊಕಾರ್ಪ್ ಬಿಡುಗಡೆಗೊಳಿಸಲಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ..! ಮಾಹಿತಿ ಇಲ್ಲಿದೆ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

National Technology Day 2021 on May 11 celebrates the achievements and contributions of Indians to science and technology.

ರಾಷ್ಟ್ರೀಯ ತಂತ್ರಜ್ಞಾನ ದಿನ 2021 : ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’

ಒನ್‌ಪ್ಲಸ್ 9 ಪ್ರೊ : ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

ಒನ್‌ಪ್ಲಸ್ 9 ಪ್ರೊ : ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಉತ್ತರಪ್ರದೇಶ: ಚಿತ್ರಕೂಟ್ ಜೈಲಿನೊಳಗೆ ಶೂಟೌಟ್, ಗ್ಯಾಂಗ್ ಸ್ಟರ್ ಕಾಲಾ ಸೇರಿ ಮೂವರ ಸಾವು

ಉತ್ತರಪ್ರದೇಶ: ಚಿತ್ರಕೂಟ್ ಜೈಲಿನೊಳಗೆ ಶೂಟೌಟ್, ಗ್ಯಾಂಗ್ ಸ್ಟರ್ ಕಾಲಾ ಸೇರಿ ಮೂವರ ಸಾವು

MIC has partnered with  @GoogleNewsInit  for #VaxCheck Town Hall fact-checking series in K’taka.

ಎಂಐಸಿ ಮಣಿಪಾಲ : ಮೇ 15 ಕ್ಕೆ ವ್ಯಾಕ್ಸ್ ಚೆಕ್ ಮಾಹಿತಿ ಕಾರ್ಯಗಾರ

ಕೋವಿಡ್ 2ನೇ ಅಲೆ ಆರ್ಥಿಕ ಹೊಡೆತ ಭೀತಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಚೇತರಿಕೆ

ಕೋವಿಡ್ 2ನೇ ಅಲೆ ಆರ್ಥಿಕ ಹೊಡೆತ ಭೀತಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಚೇತರಿಕೆ

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.