
ಟೊಯೊಟಾ ಇನ್ನೋವಾ ಹೈಕ್ರಾಸ್ ಭಾರತದ ಮಾರುಕಟ್ಟೆಗೆ : ಜನವರಿಯಿಂದಲೇ ಡೆಲಿವರಿ ಶುರು
Team Udayavani, Nov 26, 2022, 9:00 AM IST

ಟೊಯೊಟಾ ಕಂಪನಿ ತನ್ನ ಹೊಸ ಇನ್ನೋವಾ ಹೈಕ್ರಾಸ್ ಎಂಪಿವಿ ಕಾರನ್ನು ಕೊನೆಗೂ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2023ರ ಜನವರಿಯಿಂದಲೇ ಕಾರಿನ ಡೆಲಿವರಿ ಆರಂಭವಾಗಲಿದೆ.
ಇಂಡೋನೇಷ್ಯಾದಲ್ಲಿ ಈ ಕಾರು ಇನ್ನೋವಾ ಝೆನಿಕ್ಸ್ ಹೆಸರಲ್ಲಿ ಅನಾವರಣಗೊಂಡಿತ್ತು. ಇದು ಮೊನೊಕಾಕ್ ನಿರ್ಮಾಣವನ್ನು ಆಧರಿಸಿದ ಮೊದಲ ಇನ್ನೋವಾ ಎಂಬ ಖ್ಯಾತಿಯನ್ನೂ ಗಳಿಸಿದೆ. ಕಂಪನಿಯು ಹೈಕ್ರಾಸ್‌ಗೆ ಎಸ್‌ಯುವಿ ಮಾದರಿಯ ಲುಕ್ ಬರುವಂತೆ ನೋಡಿಕೊಂಡಿದೆ.
ಹಲವು ವಿಶಿಷ್ಟ ಫೀಚರ್‌ಗಳನ್ನೂ ಅಳವಡಿಸಲಾಗಿದೆ. ಒಟ್ಟು 5 ಆವೃತ್ತಿಗಳಲ್ಲಿ ಹೈಕ್ರಾಸ್ ಲಭ್ಯವಾಗಲಿದೆ. ಕಾರಿನ ದರವನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ, 22ರಿಂದ 28 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
