4 ಡಿವೈಸ್ನಲ್ಲಿ ವಾಟ್ಸ್ಆ್ಯಪ್ ಲಭ್ಯ: ಮೊಬೈಲ್ ಆಫ್ ಆದ್ರೂ, ವಾಟ್ಸ್ಆ್ಯಪ್ ಚಾಲ್ತಿಯಲ್ಲಿ
ಬಹುಬೇಡಿಕೆಯ ಹೊಸ ಫೀಚರ್ ಅನಾವರಣ
Team Udayavani, Apr 26, 2023, 7:50 AM IST
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್ವೊಂದನ್ನು ಈಗ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್ನಲ್ಲಿ ಮಾತ್ರವಲ್ಲ, 4 ಮೊಬೈಲ್ಗಳಲ್ಲಿ ವಾಟ್ಸ್ಆ್ಯಪ್ನ ಒಂದೇ ಅಕೌಂಟ್ ಬಳಕೆ ಮಾಡಬಹುದು.
ಈಗಾಗಲೇ ವಾಟ್ಸ್ಆ್ಯಪ್ ವೆಬ್ ಮೂಲಕ ಕಂಪ್ಯೂಟರ್ನಲ್ಲಿ ಒಂದೇ ಅಕೌಂಟ್ನ 2 ಬಳಕೆ ಸಾಧ್ಯವಾಗುತ್ತಿತ್ತು. ಇದರ ನಡುವೆ ಮೊಬೈಲ್ನಲ್ಲಿಯೂ ಇಂಥದ್ದೇ ಬಳಕೆಗೆ ಅವಕಾಶ ಕೋರಲಾಗಿತ್ತು. ಈಗ ಆ್ಯಪ್ನ ಲಿಂಕ್ ಡಿವೈಸ್ ಆಪ್ಶನ್ ಮೂಲಕ ಈ ಸೌಲಭ್ಯ ಸಿಗಲಿದೆ. ಬಳಕೆದಾರರ ವಾಟ್ಸ್ಆ್ಯಪ್ ಅಕೌಂಟ್ ಇರುವ ಮೊಬೈಲ್ ಇನ್ನೇನು ಸ್ವಿಚ್ಆಫ್ ಆಗುವಂಥ ಸಂದರ್ಭದಲ್ಲಿ ಇದು ಹೆಚ್ಚು ಸಹಾಯವಾಗಲಿದ್ದು, ಬೇರೊಂದು ಮೊಬೈಲ್ನಲ್ಲಿ ಡಿವೈಸ್ ಲಿಂಕ್ ಮಾಡಿ, ಒಟಿಪಿ ಖಚಿತ ಪಡಿಸಿದರೆ ಸಾಕು.
ಮೂಲ ಮೊಬೈಲ್ ಸ್ವಿಚ್ಆಫ್ ಆದರೂ, ವಾಟ್ಸ್ಆ್ಯಪ್ ಅಕೌಂಟ್ ಚಾಲ್ತಿಯಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!