ಜಾಗತಿಕ ಮಾರುಕಟ್ಟೆಗೆ ಒನ್ಪ್ಲಸ್10 ಟಿ: 150 ವ್ಯಾ. ಸೂಪರ್ ಚಾರ್ಜಿಂಗ್,ಆ್ಯಂಡ್ರಾಯ್ಡ್ 13
Team Udayavani, Aug 4, 2022, 6:40 AM IST
ಒನ್ಪ್ಲಸ್ ಕಂಪನಿಯು ತನ್ನ 10 ಟಿ ಮಾದರಿಯ ಮೊಬೈಲ್ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈವರೆಗೆ ಬಂದಿರುವ ಒನ್ಪ್ಲಾಸ್ ಮಹತ್ವಾಕಾಂಕ್ಷೆಯ ಫೋನ್ಗಳಲ್ಲೇ ಇದು ಹೆಚ್ಚು ಶಕ್ತಿಶಾಲಿ ಮೊಬೈಲ್ ಎಂದು ಹೇಳಲಾಗಿದೆ.
ಸ್ನಾಪ್ಡ್ರಾಗನ್ 8+ ಪ್ರಾಸೆಸರ್, 8/16 GB RAM, 128/256 GB RAM, 360 ಡಿಗ್ರಿ ಆ್ಯಂಟೆನಾ ಸಿಸ್ಟಂ, 1.07 ಬಿಲಿಯನ್ ಕಲರ್ಸ್, 150 ವ್ಯಾಟ್ ಸೂಪರ್ ವಿಒಒಸಿ ಚಾರ್ಜಿಂಗ್, ಆ್ಯಂಡ್ರಾಯ್ಡ್ 13, 6.7 ಇಂಚು ಪರದೆ, 50 ಎಂಪಿ ಮೈನ್ ಕ್ಯಾಮೆರಾ, 16 ಎಂಪಿ ಸೆಲ್ಫಿ ಕ್ಯಾಮೆರಾ ಮುಂತಾದ ಸೌಲಭ್ಯಗಳಿವೆ. ಆರಂಭಿಕ ಬೆಲೆ 49,999 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ