ಜಿಯೋ ಫೋನ್ ನೆಕ್ಸ್ಟ್‌ನ ಸೀಮಿತ ಅವಧಿಯ ‘ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್’ ಕೊಡುಗೆ


Team Udayavani, May 18, 2022, 7:09 PM IST

ಜಿಯೋ ಫೋನ್ ನೆಕ್ಸ್ಟ್‌ನ ಸೀಮಿತ ಅವಧಿಯ ‘ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್’ ಕೊಡುಗೆ

ಮುಂಬಯಿ: ರಿಲಯನ್ಸ್ ರಿಟೇಲ್,  ಜಿಯೋಫೋನ್ ನೆಕ್ಸ್ಟ್‌ಗೆ ಸೀಮಿತ ಅವಧಿಯ ‘ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್’ ಕೊಡುಗೆ ಪ್ರಾರಂಭಿಸಿದೆ.

ಆಫರ್‌ನ ಪ್ರಕಾರ, ಗ್ರಾಹಕರು ಚಾಲನೆಯಲ್ಲಿರುವ 4G ಫೀಚರ್ ಫೋನ್ ಅಥವಾ ಸ್ಮಾರ್ಟ್‌ಫೋನ್ ಅನ್ನು ಹೊಸ ಜಿಯೋಫೋನ್‌ ನೆಕ್ಸ್ಟ್‌ನೊಂದಿಗೆ ಕೇವಲ 4,499 ರೂ.ಗಳಿಗೆ ಬದಲಾಯಿಸಬಹುದು.

ಈ ಕೊಡುಗೆಯೊಂದಿಗೆ, ಅಸ್ತಿತ್ವದಲ್ಲಿರುವ 4G ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರು ಇನ್ನು ಜಿಯೋಫೋನ್‌ ನೆಕ್ಸ್ಟ್‌ ಮೂಲಕ ಸಂಪೂರ್ಣ 4G ಜಿಯೋ ಡಿಜಿಟಲ್ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ. 4G ಫೀಚರ್‌ ಫೋನ್‌ಗಳ ಪ್ರಸ್ತುತ ಬಳಕೆದಾರರು ಈಗ ಡಚ್ ಸ್ಕ್ರೀನ್‌ನ ಡಿಜಿಟಲ್ ಅನುಭವವನ್ನು ಅತ್ಯಂತ ಕೈಗೆಟುಕುವ 4G ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಈಗಿರುವ 4G ಕಡಿಮೆ ಗುಣಮಟ್ಟದ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರಗತಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ಜಿಯೋಫೋನ್‌ ನೆಕ್ಸ್ಟ್  ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯೊಂದಿಗೆ, ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ಎಲ್ಲಾ ಅಪ್ಲಿಕೇಶನ್‌ಗಳನ್ನು ಬಳಸಬಹುದು‌

ಈ ಕೊಡುಗೆಯು ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ಡಿಜಿಟಲ್ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳ ವ್ಯಾಪಕ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಲಭ್ಯ.

ಜಿಯೋ ಫೋನ್ ನೆಕ್ಸ್ಟ್‌ ಬಗ್ಗೆ:

ಜಿಯೋ ಮತ್ತು ಗೂಗಲ್‌ ಜಂಟಿಯಾಗಿ ವಿನ್ಯಾಸಗೊಳಿಸಿದ ಜಿಯೋಫೋನ್‌ ನೆಕ್ಸ್‌ಟ್‌ ವಿಶ್ವದ ಅತ್ಯಂತ ಕೈಗೆಟುಕುವ 4G ಸ್ಮಾರ್ಟ್‌ಫೋನ್ ಆಗಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 5.45″ HD ಸ್ಕ್ರೀನ್, 2GB ರ್‍ಯಾಮ್‌, 32GB ರೋಮ್‌ (128GB ವರೆಗೆ ವಿಸ್ತರಿಸಬಹುದು), 13MP ಪ್ರಾಥಮಿಕ ಕ್ಯಾಮೆರಾ, 8MP ಮುಂಭಾಗದ ಕ್ಯಾಮೆರಾ ಹೊಂದಿದೆ. 3500 mAh ಬ್ಯಾಟರಿ ಮತ್ತು ಇತರ ಸುಧಾರಿತ ಫೀಚರ್‌ಗಳೂ ಇವೆ.

ಟಾಪ್ ನ್ಯೂಸ್

1-asdsad

ಶಿಂಧೆ ಮತ್ತೆ ಮೇಲುಗೈ ; 66 ಥಾಣೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ

cm

ರಾಜ್ಯದಲ್ಲಿ ಭಾರಿ ಮಳೆ; ಅಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

1-ssdsad

ರೆಡ್ ಅಲರ್ಟ್ : ಉಡುಪಿ ಜಿಲ್ಲೆಯಲ್ಲಿ ಇನ್ನೆರಡು ದಿನ ಶಾಲಾ ಕಾಲೇಜು ಗಳಿಗೆ ರಜೆ

1–ffsdfdsf

ಹೊಸಪೇಟೆ: ತುಂಗಭದಾ ಜಲಾಶಯದ ಒಳಹರಿವು ದ್ವಿಗುಣ

TDY-3

ಲಂಚ ಸ್ವೀಕಾರ: ಪವರ್‌ ಗ್ರಿಡ್‌ನ‌ ಅಧಿಕಾರಿ ಸೇರಿ 6 ಮಂದಿ ಬಂಧನ

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ 

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿವಿಧ ವರ್ಗಕ್ಕೆ ಸೇರಿದ ವಾಹನಗಳ ತೈಲ ಬಳಕೆ ಗುಣಮಟ್ಟ ಕಡ್ಡಾಯ

ಇಂಧನ ಬಳಕೆ ಗುಣಮಟ್ಟಕ್ಕೆ ವಾಹನಗಳು ಬದ್ಧವಾಗಿರಬೇಕು : ಹೆದ್ದಾರಿ ಸಚಿವಾಲಯದಿಂದ ಬಿಗಿ ನಿರ್ಬಂಧ

Untitled-1

ಗೂಗಲ್‌ ಮ್ಯಾಪ್‌ನಲ್ಲಿ ಟೋಲ್‌ ಮೊತ್ತ

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ಹೈಬ್ರಿಡ್‌ ವಾಹನ ತಯಾರಿಕೆಗೆ ಮಾರುತಿ ಸುಜುಕಿ ಸಿದ್ಧ

ಹೈಬ್ರಿಡ್‌ ವಾಹನ ತಯಾರಿಕೆಗೆ ಮಾರುತಿ ಸುಜುಕಿ ಸಿದ್ಧ

ಅಮೇಜ್‌ಫಿಟ್‌ ಟಿ-ರೆಕ್ಸ್‌2 ಸ್ಮಾರ್ಟ್‌ವಾಚ್‌ ಬಿಡುಗಡೆ: 500 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ

ಅಮೇಜ್‌ಫಿಟ್‌ ಟಿ-ರೆಕ್ಸ್‌2 ಸ್ಮಾರ್ಟ್‌ವಾಚ್‌ ಬಿಡುಗಡೆ: 500 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

1-asdsad

ಶಿಂಧೆ ಮತ್ತೆ ಮೇಲುಗೈ ; 66 ಥಾಣೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ

cm

ರಾಜ್ಯದಲ್ಲಿ ಭಾರಿ ಮಳೆ; ಅಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

tdy-4

ಕುಂದಾಪುರ: ಅಪಘಾತದಲ್ಲಿ ಸಾವು: ಚಾಲಕನಿಗೆ ಶಿಕ್ಷೆ

1-ssdsad

ರೆಡ್ ಅಲರ್ಟ್ : ಉಡುಪಿ ಜಿಲ್ಲೆಯಲ್ಲಿ ಇನ್ನೆರಡು ದಿನ ಶಾಲಾ ಕಾಲೇಜು ಗಳಿಗೆ ರಜೆ

1–ffsdfdsf

ಹೊಸಪೇಟೆ: ತುಂಗಭದಾ ಜಲಾಶಯದ ಒಳಹರಿವು ದ್ವಿಗುಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.