ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 31

ಪ್ರಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಗೆ

Team Udayavani, Mar 6, 2020, 12:18 AM IST

samsung

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 31 ಸ್ಮಾರ್ಟ್‌ಫೋನ್‌ ಇದೆ ಮೊದಲಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ ಎಂ ಸಿರೀಸ್‌ನ ಗ್ಯಾಲಕ್ಸಿ ಎಮ್‌ 30 ಬಿಡುಗಡೆಗೊಂಡು ಯಶಸ್ವಿಯಾದ ಹಿನ್ನೆಯಲ್ಲಿ ಇದೀಗ ಕೆಲವು ಹೊಸ ತಂತ್ರಾಶಗಳ ಅಳವಡಿಕೆ ಮತ್ತು ಬದಲಾವಣೆಯೊಂದಿಗೆ ಗ್ಯಾಲಕ್ಸಿ ಎಂ 31 ಆವೃತ್ತಿಯನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಫೋನ್‌ನ ವಿವಿಧ ಸಂಗ್ರಹದ ಆಧಾರದ ಮೇಲೆ ಬೆಲೆಗಳಲ್ಲಿ ವ್ಯತ್ಯಯವಾಗಲಿದೆ. 6-64 ಜಿಬಿ ಸಂಗ್ರಹದ ಆವೃತ್ತಿಗೆ 15,999 ರೂ.ಮತ್ತು 6-128 ಜಿಬಿ ಆವೃತ್ತಿಗೆೆ 16,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿವೆ. ಇಂದಿನಿಂದ ಗ್ರಾಹಕರಿಗೆ ಲಭ್ಯವಿರಲಿದ್ದು ಅಮೆಜಾನ್‌ ಮತ್ತು ಕೆಲವು ಆಯ್ದ ಮೊಬೈಲ್‌ ಮಾರಾಟ ಮಳಿಗೆಗಳಲ್ಲಿ ಮಾತ್ರ ಲಭ್ಯವಿರಲಿದೆ.

ಡ್ಯುಯಲ್‌ ನ್ಯಾನೊ ಸಿಮ್‌ ಅಳವಡಿಸಲು ಅವಕಾಶವಿದ್ದು , 6.4 ಇಂಚ್‌ನ ಫ‌ುಲ್‌ ಎಚ್‌ಡಿ ಅಮೊಲ್ಡ್‌ ಪರದೆ ಹೊಂದಿದೆ. ಆ್ಯಂಡ್ರಾಯ್ಡ 10 ತಂತ್ರಾಂಶವನ್ನು ಇದರಲ್ಲಿದ್ದು, ಆಂತರಿಕ ಸಂಗ್ರಹ ಮಾತ್ರವಲ್ಲದೇ ಅಗತ್ಯತೆಗೆ ತಕ್ಕಂತೆ 512 ಜಿಬಿವರೆಗೂ ಮೆಮೋರಿ ಕಾರ್ಡ್‌ನ್ನು ಅಳವಡಿಸಬಹುದಾಗಿದೆ. ಲಾಕ್‌ ತೆರೆಯಲು ಹಿಂಬದಿಯಲ್ಲಿ ಬೆರಳಚ್ಚು ಸೆನ್ಸಾರ್‌ ಅಳವಡಿಸಲಾಗಿದೆ.

ಉತ್ತಮ ಗುಣಮಟ್ಟದ ಕೆಮರಾ ವ್ಯವಸ್ಥೆಯನ್ನು ಇದು ಹೊಂದಿದೆ. ಹಿಂಬದಿಯಲ್ಲಿ 64 ಎಮ್‌ಪಿ, 8 ಎಂಪಿ ಮತ್ತು 5 ಎಂಪಿಯ ಎರಡು ಕೆಮರಾಗಳು ಸೇರಿ ನಾಲ್ಕು ಕೆಮರಾ ಅಳವಡಿಸಲಾಗಿದೆ. ಪ್ರತಿಯೊಂದು ಕೆಮರಾವೂ ಬೇರೆ ಬೇರೆ ಲೆನ್ಸ್‌ ಸಾಮರ್ಥ್ಯ ಹೊಂದಿರುವುದರಿಂದ ನಮಗೆ ಬೇಕಾದ ಹಾಗೆ ಛಾಯಾಚಿತ್ರ ಸೆರೆಹಿಡಿಯಲು ಇದು ಅತ್ಯಂತ ಉಪಯುಕ್ತ. ಮುಂಬದಿಯಲ್ಲಿ 32 ಮೆಗಾಪಿಕ್ಸೆಲ್‌ನ ಸೆಲ್ಫಿ ಕೆಮರಾ ಅಳವಡಿಸಲಾಗಿದೆ. ಅಲ್ಲದೇ ಇದು 4ಕೆ ವೀಡಿಯೋ ಚಿತ್ರೀಕರಣದ ಸಾಮರ್ಥ್ಯ ಹೊಂದಿದೆ.

ಓಶಿಯನ್‌ ಬ್ಲೂ ಮತ್ತು ಸ್ಪೇಸ್‌ ಬ್ಲಾಕ್‌ ಬಣ್ಣಗಳಲ್ಲಿ ಲಭ್ಯವಿದೆ. 6,000 ಮೆಗಾ ವ್ಯಾಟ್‌ ಸಾಮರ್ಥ್ಯದ ಸುಧೀರ್ಘ‌ ಬಾಲಿಕೆ ಬ್ಯಾಟರಿ ಇರಲಿದೆ.

ಟಾಪ್ ನ್ಯೂಸ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.