ಇನ್ನು ಮುಂದೆ 11 ಡಿಜಿಟ್ ಮೊಬೈಲ್ ನಂ.?
Team Udayavani, May 30, 2020, 5:50 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಸದ್ಯವೇ ನಾವು 11 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನು ಕಾಣಬಹುದು. 10 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನು 11 ಅಂಕಿ ಗಳಿಗೆ ಬದಲಾಯಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ್ದು, ಒಪ್ಪಿಗೆ ಸಿಗಬೇಕಿದೆ.
11 ಅಂಕಿಗಳ ಸಂಖ್ಯೆ ಜಾರಿಗೆ ತಂದರೆ, ದೇಶದಲ್ಲಿ ಹೆಚ್ಚು ಸಂಖ್ಯೆಗಳು ಲಭ್ಯ ವಾಗಲಿವೆ ಎಂದು ಟ್ರಾಯ್ ಹೇಳಿದೆ. ಅದರಂತೆ ಎಲ್ಲ ಮೊಬೈಲ್ ಸಂಖ್ಯೆ ಗಳ ಆರಂಭದಲ್ಲಿ “9′ ಸಂಖ್ಯೆ ಯನ್ನು ಸೇರಿಸಲಾಗುತ್ತದೆ. ಆಗ ಮೊಬೈಲ್ ಸಂಖ್ಯೆಗಳ ಸಾಮರ್ಥ್ಯ 10 ಶತ ಕೋಟಿಗೆ ಏರಲಿದೆ. ಅದೇ ರೀತಿ, ಸ್ಥಿರ ದೂರವಾಣಿಯಿಂದ ಮೊಬೈಲ್ಗೆ ಕರೆ ಮಾಡು ವಾಗ ಆರಂಭದಲ್ಲಿ “0′ ಸೇರಿಸಲೂ ಅದು ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ