20,000 ಕ್ರೆಟಾಕ್ಕೆ ಬೇಡಿಕೆ ; ಹೊಸ ವಿನ್ಯಾಸದ ಕಾರಿಗಾಗಿ ಮುಂಗಡ ಬುಕಿಂಗ್‌


Team Udayavani, May 4, 2020, 3:05 AM IST

20,000 ಕ್ರೆಟಾಕ್ಕೆ ಬೇಡಿಕೆ ; ಹೊಸ ವಿನ್ಯಾಸದ ಕಾರಿಗಾಗಿ ಮುಂಗಡ ಬುಕಿಂಗ್‌

ಮುಂಬೈ: ಎಲ್ಲ ಕಡೆ ನೋವಿನದ್ದೇ ಸುದ್ದಿ ಕೇಳಿ ಬರುತ್ತಿರುವ ಈ ಕಾಲದಲ್ಲಿ ಸಂಭ್ರಮದ ಸುದ್ದಿಯೂ ಇದೆ. ಹ್ಯುಂಡಾಯ್‌ ಕಂಪನಿ, 2020ರಲ್ಲಿ ಬಿಡುಗಡೆ ಮಾಡಿರುವ ಹೊಸ ಮಾದರಿಯ ಕ್ರೆಟಾ ಕಾರಿಗೆ 20,000 ಬೇಡಿಕೆ ಬಂದಿದೆ.

ಮಾ. 25ರ ಲಾಕ್‌ಡೌನ್‌ಗಿಂತ ಮುನ್ನ 18,000 ಕಾರುಗಳಿಗೆ ಬೇಡಿಕೆಯಿತ್ತು. ಅನಂತರ 2000 ಕಾರಿಗೆ ಬೇಡಿಕೆ ಬಂದಿದೆ. ಇದು ಬರೀ ಹ್ಯುಂಡಾಯ್‌ಗೆ ಮಾತ್ರವಲ್ಲ, ಭಾರತದ ವಾಹನ ತಯಾರಿ ಕ್ಷೇತ್ರಕ್ಕೇ ಶುಭ ಸಮಾಚಾರ ಎಂದು ತಜ್ಞರು ಹೇಳಿದ್ದಾರೆ.

ಹೊಸ ವಿನ್ಯಾಸದ ಕ್ರೆಟಾವನ್ನು ಲಾಕ್‌ ಡೌನ್‌ ಮುಗಿದ ಮೇಲೆ ಪೂರೈಸಲಾಗುತ್ತದೆ. ಈಗಾಗಲೇ 6703 ಕಾರನ್ನು ಭಾರತದ ವಿವಿಧ ಮೂಲೆಯಲ್ಲಿರುವ ಡೀಲರ್‌ಗಳಿಗೆ ಕಳುಹಿಸಲಾಗಿದೆ.

ಹೆಚ್ಚುವರಿ 10,000 ಕಾರುಗಳನ್ನು ಕಳುಹಿಸಲು ಸಿದ್ಧತೆ ನಡೆದಿದೆ. ಸದ್ಯ ಬೇಡಿಕೆಯಿರುವ ಕಾರುಗಳ ಪೈಕಿ  ಕ್ರೆಟಾ ಅಗ್ರಸ್ಥಾನ ಪಡೆದಿದೆ ಎಂದು ಹ್ಯುಂಡಾಯ್‌ ಹೇಳಿಕೊಂಡಿದೆ.

ಹೇಗಿದೆ ಹೊಸ ವಿನ್ಯಾಸ?: 2020ರ ಕ್ರೆಟಾದಲ್ಲಿ 14 ವಿಶೇಷತೆಗಳಿವೆ. ಭಿನ್ನ ಎಂಜಿನ್‌ ಹೊಂದಿರುವ 3 ಮಾದರಿಯ ಕಾರುಗಳನ್ನು ಸಿದ್ಧಪಡಿಸಲಾಗಿದೆ.

1. 1.5 ಲೀಟರ್‌ ಪೆಟ್ರೋಲ್‌ (113 ಬಿಎಚ್‌ಪಿ ಮತ್ತು 144 ಎನ್‌ಎಂ). 2. 1.4 ಜಿಡಿಐ ಟಬೋ ಪೆ ಟ್ರೋಲ್‌ ಎಂಜಿನ್‌ ಬೆಲ್ಟ್ (138 ಬಿಎಚ್‌ಪಿ, 242 ಎನ್‌ಎಂ) 3. 1.5 ಲೀಟರ್‌ ಡೀಸೆಲ್‌ ಎಂಜಿನ್‌ (113 ಬಿಎಚ್‌ಪಿ, 250 ಎನ್‌ ಎಂ). ಈ ಪೈಕಿ ಡೀಸೆಲ್‌ ಎಂಜಿನ್‌ ಕಾರಿಗೆ ಗರಿಷ್ಠ ಶೇ.55ರಷ್ಟು ಬೇಡಿಕೆಯಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.