ಮಕ್ಕಳಿಗೂ ಸಮರೋಪಾದಿಯಲ್ಲಿ ಲಸಿಕಾಕರಣ

Team Udayavani, Jan 8, 2022, 10:47 PM IST

d್ಗಹುಇಉಹಗ್ಚವಬಹಗತರ

ಬೀದರ: ಜಿಲ್ಲಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೂ ಸಹ ಕೋವಿಡ್‌-19 ಲಸಿಕಾಕರಣವು ಸಮರೋಪಾದಿಯಲ್ಲಿ ನಡೆಯುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿ ಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

ಪೂರ್ವ ನಿರ್ಧಾರದಂತೆ ತಂಡವಾಗಿ ನಗರದ ವಿವಿಧೆಡೆ ತೆರಳಿ ಲಸಿಕೆ ನೀಡುವ ಉದ್ದೇಶದಿಂದ ಜ.6ರಂದು ಬ್ರಿಮ್ಸ್‌ನ ಆರೋಗ್ಯ ತಂಡದ ಎಲ್ಲ ಸದಸ್ಯರು ಬ್ರಿàಮ್ಸ್‌ ಬೋಧಕ ಆಸ್ಪತ್ರೆಗೆ ಆಗಮಿಸಿ ಒಗ್ಗೂಡಿ ಕಾರ್ಯಾಚರಣೆಗೆ ಮುಂದಾಗಿದ್ದು ವಿಶೇಷವಾಗಿತ್ತು. ಏರ್‌ ಪೋರ್ ಶಾಲೆ, ಬಾಲಕರ ಸರ್ಕಾರಿ ಪಿಯು ಕಾಲೇಜ್‌, ವಿಜxಮ್‌ ಬಾಲಕಿಯರ ಕಾಲೇಜ್‌, ಡಿವೈನ್‌ ಪಬ್ಲಿಕ್‌ ಶಾಲೆ, ಸೆಂಟ್ರಲ್‌ ಸ್ಕೂಲ್‌, ಎಂಬಿಎಎಸ್‌ಎಸ್‌ ವೈ ಶಾಲೆಗಳಿಗೆ ಬ್ರಿಮ್ಸ್‌ ಆಸ್ಪತ್ರೆಯ ವೈದ್ಯರ ತಂಡವು ತೆರಳಿ ಮಕ್ಕಳಿಗೆ ಲಸಿಕೆ ನೀಡಿತು.

ಜೊತೆಗೆ ಪೊಲೀಸ್‌ ಹೆಲ್ತ್‌ ಸೆಂಟರ್‌ನ ಆರೋಗ್ಯ ತಂಡವು ಕೂಡ ಕರ್ನಾಟಕ ಹೈಸ್ಕೂಲ್‌ ಮತ್ತು ಹೋಳಿ ಸೇಪರ್ಡ್‌ ಶಾಲೆಗಳಿಗೆ ತೆರಳಿ ಲಸಿಕೆ ನೀಡಿತು. ಜ.6ರಂದು ಭಾಲ್ಕಿ ತಹಶೀಲ್ದಾರ್‌ ಕೀರ್ತಿ ಚಾಲಕ, ಹುಮನಾಬಾದ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಮತ್ತು ಬೀದರ ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಸೇರಿದಂತೆ ಇನ್ನಿತರ ತಹಶೀಲ್ದಾರರು ಮತ್ತು ಅಧಿ ಕಾರಿಗಳು ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಲಸಿಕಾಕರಣ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಿರ್ದೇಶನ ಪಾಲನೆ ಮಾಡಿ: ಜಿಲ್ಲಾಡಳಿತವು ಕೋವಿಡ್‌-19ರ ರೂಪಾಂತರ ವೈರಸ್‌ ಓಮಿಕ್ರಾನ್‌ ಸೋಂಕು ಹರಡುವಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯದ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಕಾಲ-ಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಜಿಲ್ಲೆಯ ಜನರು ಪಾಲನೆ ಮಾಡಿ ಸಹಕರಿಸಬೇಕು ಎಂದು ಜಿಲ್ಲಾಧಿ ಕಾರಿಗಳು ಮನವಿ ಮಾಡಿದ್ದಾರೆ.

ಭಾಲ್ಕಿ ವಾರ್‌ ರೂಮ್‌: ಭಾಲ್ಕಿ ತಾಲೂಕಿನಲ್ಲಿನ ಕೋವಿಡ್‌-19 ವಾರ್‌ ರೂಮ್‌ನ ಸಹಾಯವಾಣಿ ದೂ.08484-262218ಗೆ ಕರೆ ಮಾಡಿ ಕೋವಿಡ್‌-19ಗೆ ಸಂಬಂ ಧಿಸಿದ ಸಂದೇಹಗಳನ್ನು ಪರಿಹರಿಸಿಕೊಳ್ಳ ಬಹುದು ಎಂದು ತಹಶೀಲ್ದಾರ್‌ ಕೀರ್ತಿ ಚಾಲಕ ತಿಳಿಸಿದ್ದಾರೆ.

ಟಾಪ್ ನ್ಯೂಸ್

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

1-asdasda

Farmer;ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನಿಗೆ ಸಾಲ ಬಾಧೆ,ತಂದೆಗೆ ಆರೋಗ್ಯ ಸಮಸ್ಯೆ

ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ  ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?

ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?

Kalaburagi: ಬಾಲಕಿಯನ್ನು ಬಸ್ಸಿನಿಂದ ಹೊರಗೆಳೆದು ಕತ್ತು ಕೊಯ್ದ ಪರಾರಿಯಾದ ಬಾಲಕರು

Kalaburagi: ಬಾಲಕಿಯನ್ನು ಬಸ್ಸಿನಿಂದ ಹೊರಗೆಳೆದು ಕತ್ತು ಕೊಯ್ದು ಪರಾರಿಯಾದ ಬಾಲಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

1-asdasda

Farmer;ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನಿಗೆ ಸಾಲ ಬಾಧೆ,ತಂದೆಗೆ ಆರೋಗ್ಯ ಸಮಸ್ಯೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

1-asdasda

Farmer;ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನಿಗೆ ಸಾಲ ಬಾಧೆ,ತಂದೆಗೆ ಆರೋಗ್ಯ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.