ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

Team Udayavani, Sep 19, 2021, 3:57 PM IST

fgdtryy

ಚಪ್ಪಟೆ ಹುಳುಗಳ ಜಾತಿಗೆ ಸೇರಿರುವ ಈ ಹುಳು ತೇವಾಂಶ ಇರುವ ಪ್ರದೇಶದಲ್ಲಿ ಹೆಚ್ಚಾಗಿ‌ ಕಂಡುಬರುತ್ತದೆ. ಇದು ಪ್ಲಾಟಿಹೆಲ್ಮೇಂಥಿಸ್ ವಂಶಕ್ಕೆ ಸೇರಿದ್ದು. ವೈಜ್ಞಾನಿಕವಾಗಿ ಇವುಗಳನ್ನು ಬೈಪ್ಯಾಲಿಯಂ ಎನ್ನುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಬೈ-ಎಂದರೆ ಎರಡು, ಪ್ಯಾಲಿಯಾ-ಪಿಕಾಸಿ ಆಕಾರ ಅಥವಾ ಸುತ್ತಿಗೆ ಆಕಾರ ಎಂದು ಅರ್ಥೈಸಿಕೊಳ್ಳಲಾಗುತ್ತದೆ.

ಬಹಳ ವಿಷಕಾರಿಯಾಗಿರುವ ಇದು ತನ್ನ ನುಣುಪಾದ ದೇಹದ ಮೇಲೆ ಸಿಂಬಳದಂತ ವಿಷಯುಕ್ತ ಲೋಳೆಯನ್ನು ಸ್ರವಿಸಿ ವೈರಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತವೆ. ಇದು ಬಸವನ ಹುಳು, ಎರೆಹುಳುಗಳನ್ನು ಆಹಾರವಾಗಿ‌ ಸೇವಿಸುತ್ತದೆ.

ಈ ಹುಳುವಿನ ವಿಶೇಷತೆ ಏನೆಂದರೆ ಇದರ ದೇಹವನ್ನು ಬೇರ್ಪಡಿಸಿದರೆ ತುಂಡಾದ ಭಾಗ ಮತ್ತೆ ಬೆಳೆಯುತ್ತಾ ಸ್ವತಂತ್ರ ಜೀವನವನ್ನು ನಡೆಸುತ್ತದೆಯೇ ಹೊರತು ಸಾಯುವುದಿಲ್ಲ.

ವಿಷಕಾರಿ‌ ಲೋಳೆಯನ್ನು ಸ್ರವಿಸುವುದರಿಂದ ಹೆಚ್ಚಿನ ಜೀವಿಗಳ ಇದರ ಸಹವಾಸಕ್ಕೆ ಹಿಂಜರಿಯುತ್ತವೆ. ಬಹಳ ಚಿಕ್ಕದಾಗಿರುವ ಇವುಗಳು ಮೆಲ್ಲಗೆ ಚಲಿಸುತ್ತವೆ. ಚಲಿಸುವಾಗ ಸಾಗಿದ ದಾರಿಯಲ್ಲಿ ಬೆಳ್ಳಿಯ ಬಣ್ಣದ ಅಚ್ಚೊತ್ತುತ್ತವೆ. ಮಳೆಗಾಲದಲ್ಲಿ ಪಾತ್ರೆಗಳನ್ನು ಬಳಸುವಾಗ ಇವುಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ.

ಇವುಗಳ ದೇಹದಲ್ಲಿ ಯಾವುದೇ ರೀತಿಯ ರಕ್ತಪರಿಚಲನೆ, ಅಸ್ಥಿಪಂಜರ, ಹಾಗು ಉಸಿರಾಟದ ವ್ಯವಸ್ಥೆಗಳು ಇರುವುದಿಲ್ಲ. ಉಪ್ಪು, ವಿನೆಗರ್ ಇವುಗಳಿಗೆ ಅಪಾಯವನ್ನೊಡ್ಡುತ್ತವೆ. ಆದರೆ ಈ ಹುಳು ಕಂಡರೆ ನೋಡಿ ಅದರ ಸೌಂದರ್ಯವನ್ನು ಆನಂದಿಸಿ ತೊಂದರೆ ನೀಡಬೇಡಿ.

✒️ಚಂದನ್ ನಂದರಬೆಟ್ಟು

ಟಾಪ್ ನ್ಯೂಸ್

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹದ್ದು ಮೀರದೆ ಹದ್ದಿನಂತಾಗೋಣ

7-uv-fusion

Tour Circle: ಓ ಮಲೆನಾಡಿನ ಮೈ ಸಿರಿಯೇ…

6-mother

Mother: ಕೈ ತುತ್ತು ತಿನ್ನಿಸಿದ ಜೀವ ನಲುಗದಿರಲಿ

9-game

Game For Fun: ಮನೋರಂಜನೆಗಾಗಿ ಆಟ ಆಡೋಣ

8-sirsi

Temple Festival: ನಮ್ಮೂರ ಜಾತ್ರೆಯ ಒಂದು ನೋಟ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.