ಸ್ವಾದಿಷ್ಟವಾದ Continental ಖಾದ್ಯಗಳು Unlimited Buffet | Mayuri Restaraunt Udupi
Team Udayavani, Oct 29, 2019, 10:26 AM IST
ಉಡುಪಿಯಲ್ಲಿ ವೈವಿಧ್ಯಮಯ Vegetarian & Continental ಖಾದ್ಯಗಳನ್ನು , ವಿಶೇಷವಾದ ರೀತಿಯಲ್ಲಿ ಉಣಬಡಿಸಲೆಂದು ಪ್ರಾರಂಭವಾಗಿದ್ದೆ Hotel White Lotus ನ Mayuri Restaurant. ಮಧ್ಯಾಹ್ನದ Unlimited Buffet ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತಿದಿನವು ಬಗೆ ಬಗೆಯ Chats, Vegetable Salads, Vegetarian Thali, Desserts,Sweets, Pastry ಗಳು ಎಲ್ಲರಿಗೂ ಅಚ್ಚುಮೆಚ್ಚು. ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ಬಳಿ ಇರುವ ಈ ಹೋಟೆಲ್ನಲ್ಲಿ Lodging ಸೌಲಭ್ಯಗಳೂ ಇವೆ.
Thank you for watching. Keep Eating Keep Watching ಖಾದ್ಯ ಖಜಾನೆ Comment your experience in Mayuri Restaraunt Hotel Udupi
To get your food outlet featured at KADYAKAZANE, email us at [email protected]
ಖಾದ್ಯಖಜಾನೆಯ ಇನ್ನಷ್ಟು ವೀಡಿಯೊಗಳನ್ನು ವೀಕ್ಷಿಸಲು ಈ Link ಅನ್ನು Click ಮಾಡಿ – https://bit.ly/2QQXgWi