ಎಳ್ಳಮವಾಸ್ಯೆ: ಕರಾವಳಿಯಲ್ಲಿ ಭಕ್ತಿಯ ಸಮುದ್ರ ಸ್ನಾನ | Udayavani
Team Udayavani, Jan 13, 2021, 11:55 AM IST
ಕಟಪಾಡಿ: ಎಳ್ಳಮವಾಸ್ಯೆಯ ಪ್ರಯುಕ್ತ ಇಲ್ಲಿನ ಮಟ್ಟು ಸಮುದ್ರ ಕಿನಾರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿದ್ದು, ಕಡಲ ಅಲೆಗಳಿಗೆ ತಲೆಯೊಡ್ಡಿ ಸಮುದ್ರ ಸ್ನಾನವನ್ನು ಪೂರೈಸುತ್ತಿದ್ದಾರೆ. ವಿಶೇಷವಾಗಿ ಗತಿಸಿದ ತಮ್ಮ ಹಿರಿಯರ ನೆನಪಿಸಿಕೊಂಡು ತಿಲ ತರ್ಪಣಾಧಿಗಳನ್ನು ನಡೆಸಿಕೊಂಡು ಭಕ್ತಿಭಾವನೆಯ ಸಮುದ್ರ ಸ್ನಾನವನ್ನು ಪೂರೈಸಿ ಕೊಳ್ಳುತ್ತಿರುವ ದೃಶ್ಯವು ಕಂಡುಬರುತ್ತಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಸರಳ-ಸಜ್ಜನಿಕೆಯ ರಾಜಕಾರಣಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಕೊಡಗಿನಲ್ಲಿ ಮತ್ತೆ ಭಾರೀ ಶಬ್ಧದೊಂದಿಗೆ ಅದುರಿದ ಭೂಮಿ; ಹೆಚ್ಚುತ್ತಿದೆ ಜನತೆಯ ಆತಂಕ
Watch Video: ಮುಂಬೈಯಲ್ಲಿ ಭಾರೀ ಮಳೆ, ಹಲವು ಪ್ರದೇಶ ಜಲಾವೃತ: ಆರೆಂಜ್ ಅಲರ್ಟ್ ಘೋಷಣೆ
ಮನೆ ಕೆಲಸದವನಿಂದ ಜೋಡಿ ಕೊಲೆ: ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ
ಕೆಲಸದ ಆಮಿಷವೊಡ್ಡಿ ದುಬೈ ಮೂಲದ ವ್ಯಕ್ತಿಗೆ ಮಹಿಳೆಯ ಮಾರಾಟ!