ಮಲೆನಾಡಿನ ಭಾಗದಲ್ಲಿ ಬಾರಿ ಗಾಳಿ ಮಳೆ, ಮನೆ ಕುಸಿತ
Heavy rain collapse of houses
Team Udayavani, Jul 15, 2022, 11:03 AM IST
ಕಾಫಿನಾಡು ಮಲೆನಾಡಿನ ಭಾಗದಲ್ಲಿ ಬಾರಿ ಗಾಳಿ ಮಳೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೆಬ್ಬರಿಗೆ ಎಂಬಲ್ಲಿ ಎರಡನೇ ಮನೆ ಕುಸಿತ ಎರಡು ದಿನ ಹಿಂದೆ ಅದೇ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿತಗೊಂಡಿತ್ತು ಲಲಿತ ಮಂಜುನಾಥ ಅವರಿಗೆ ಸೇರಿದ್ದ ಈ ಮನೆ ಗಾಳಿ ಮಳೆಗೆ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು ಗೋಡೆ ಕುಸಿತ ಗೊಂಡಿದೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಘಟನೆ