ಮೂಲ್ಕಿ : ಬಾಗಿಲು ತೆರೆಯುವುದನ್ನು ಕಾದುಕುಳಿತ ನೂರಾರು ಮಂದಿ ಮದ್ಯಪ್ರಿಯರು
Team Udayavani, May 4, 2020, 12:54 PM IST
ಮೂಲ್ಕಿ ಬಳಿಯ ಕಾರ್ನಾಡು ವೈನ್ ಶಾಪ್ ಒಂದರಲ್ಲಿ ಬಾಗಿಲು ತೆರೆಯುವುದನ್ನು ಕಾದುಕುಳಿತ ಮುನ್ನೂರಕ್ಕೂ ಹೆಚ್ಚು ಮಂದಿ ಮದ್ಯಪ್ರಿಯರು. ಬೆಳಿಗ್ಗೆ 9:00 ಗಂಟೆಗೆ ತೆರೆಯುವ ಮುಂಚೆಯೇ ಎರಡು ಗಂಟೆಯ ಮೊದಲೇ ಕಾದುಕುಳಿತ ಮದ್ಯಪ್ರಿಯರು ಅಂಗಡಿ ತೆರೆದ ನಂತರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೈಗೆ ಸ್ಯಾನಿಟೈಸರ್ ಬಳಸಿಕೊಂಡು ಒಬ್ಬರಿಗೆ ನಿಯಮಿತವಾಗಿ ಮದ್ಯವನ್ನು ವಿತರಿಸಲಾಯಿತು. ಅಬಕಾರಿ ಇಲಾಖೆಯ ಸಿಬ್ಬಂದಿ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ