ಮಣಿಪಾಲ ಹೆದ್ದಾರಿ ಪಕ್ಕದಲ್ಲೇ ಚಿತ್ತಾಕರ್ಷಕ ಜಲಧಾರೆ |Water Falls in Manipal
Team Udayavani, Aug 13, 2020, 4:42 PM IST
ಮಣಿಪಾಲ: ಮಳೆಗಾಲದಲ್ಲಿ ಜಲಧಾರೆಯ ಸೊಬಗನ್ನು ನೋಡುವುದೇ ಒಂದು ಸಂಭ್ರಮ. ಆದರೆ ಪ್ರಕೃತಿ ರಮಣೀಯ ಜಲಧಾರೆಗಳು ನಗರ ಪ್ರದೇಶದಲ್ಲಿ ಕಾಣಸಿಗಲು ಸಾಧ್ಯವೇ? ಇಲ್ಲ ಎನ್ನುವುದು ನಿಮ್ಮ ಉತ್ತರವಾಗಿದ್ದರೆ, ಅದಕ್ಕೊಂದು ಅಪವಾದ ಇಲ್ಲಿದೆ.
ಎತ್ತರದ ಗುಡ್ಡದ ಮೇಲೆ ಬೆಳೆದು ನಿಂತಿರುವ ಅಂತಾರಾಷ್ಟ್ರೀಯ ನಗರಿ ಮಣಿಪಾಲದಲ್ಲೇ ಮನಮೋಹಕ ಜಲಧಾರೆಯ ಸೊಬಗು ಇದೆ. ಉಡುಪಿ – ಮಣಿಪಾಲ ಹೆದ್ದಾರಿ ಪಕ್ಕದಲ್ಲೇ ಕುಂಡಲಕಾಡು ಏರಿನಲ್ಲಿ ಸಾಗುವ ಸಂದರ್ಭದಲ್ಲಿ ಎತ್ತರದ ಗುಡ್ಡದಿಂದ ಸುಮಾರು 15 ಅಡಿ ಎತ್ತರದಿಂದ ಜಲಧಾರೆಯೊಂದು ಧುಮ್ಮಿಕ್ಕುವ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶ ಮಳೆಗಾಲದ ಸಮಯದಲ್ಲಿ ಲಭ್ಯವಾಗಲಿದೆ.
ಕೋವಿಡ್ 19 ಆತಂಕದ ನಡುವೆ ಪ್ರಕೃತಿ ರಮಣೀಯ ಸ್ಥಳಗಳಿಗೆ ಹೋಗಲಾಗದೆ ನಿರಾಶೆ ಅನುಭವಿಸುವವರು ಈ ಸ್ಥಳಕ್ಕೆ ಭೇಟಿ ನೀಡಿದಲ್ಲಿ ಮನಸ್ಸು ಮುದಗೊಳ್ಳುವುದರಲ್ಲಿ ಸಂಶಯವಿಲ್ಲ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ