

Team Udayavani, Jul 15, 2022, 10:18 AM IST
ನಾವು ಪ್ರಸಾರ ಮಾಡಿದ ಜಯತೀರ್ಥ ಆಚಾರ್ಯ ಅವರ ವಿಡಿಯೋಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರು ವಿಡಿಯೋ ಸರಣಿಯಲ್ಲಿ ಮತ್ತು ತರಂಗ ಮಾಸ ಪತ್ರಿಕೆಯಲ್ಲಿ ನುಡಿದ ಭವಿಷ್ಯ ನಿಜವಾದ ಉದಾಹರಣೆ ಸಾಕಷ್ಟಿದೆ. ಮುಂದುವರಿದು ಆಗಸ್ಟ್ 15 ರವರೆಗೆ ವಿಶ್ವ, ದೇಶ ಮತ್ತು ಕರ್ನಾಟಕ ರಾಜ್ಯದಲ್ಲಾಗುವ ಸ್ಥಿತಿಗತಿಗಳ ಕುರಿತು ಈ ವಿಡಿಯೋದಲ್ಲಿ ವಿವರಿಸಲಾಗಿದೆ.