ಯುನಿಕಾರ್ನ್ ನಾಯಿ ಈಗ ನೆಟ್ಟಿಗರ ಫೇವರಿಟ್
Team Udayavani, Mar 14, 2020, 7:10 AM IST
ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳು ಕೆಲವೊಮ್ಮೆ ಮನುಷ್ಯರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದುಬಿಡುತ್ತವೆ. ಅಮೆರಿಕದ ಒಂದೇ ಕಿವಿಯ ನಾಯಿ ರಯೀ ಈಗ ಸದ್ಯದ ಇಂಟರ್ನೆಟ್ ಸೆನ್ಸೇಷನ್. ಒಂದೇ ಕಿವಿ ಇದ್ದರೂ ಈ ನಾಯಿ ಅತ್ಯಂತ ಮುದ್ದಾಗಿ ಕಾಣುತ್ತದೆ.
ಈ ನಾಯಿಯ ಟಿಕ್ಟ್ಯಾಕ್ ವೀಡಿಯೋವನ್ನು ಅದರ ಮಾಲಕರು ಪೋಸ್ಟ್ ಮಾಡುತ್ತಿದ್ದಂತೆ ಅದು ಭಾರಿ ವೈರಲ್ ಆಗಿದೆ. ರಯೀ ಹುಟ್ಟಿದ ಸಂದರ್ಭದಲ್ಲಿ ನಡೆದ ಆಕಸ್ಮಿಕ ಘಟನೆಯೊಂದರಲ್ಲಿ ಎಡ ಕಿವಿಯನ್ನು ಕಳೆದುಕೊಳ್ಳುತ್ತಾಳೆ.
ಅವಳ ಬಲಕಿವಿ ದಿನಗಳೆದಂತೆ ತಲೆ ಮೇಲೆ ಬರುತ್ತದೆ. ತಲೆ ಮೇಲೆ ಒಂದೇ ಕಿವಿಯಿರುವ ಇದು ಯುನಿಕಾರ್ನ್ (ತಲೆ ಮೇಲೆ ಒಂದೇ ಕೋಡು ಇರುವ ಕಾಲ್ಪನಿಕ ಪ್ರಾಣಿ) ರೀತಿ ಕಾಣುತ್ತದೆ. ಇದಕ್ಕೆ ನೆಟ್ಟಿಗರು ಯುನಿಕಾರ್ನ್ ನಾಯಿ ಎಂದೇ ಕರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ