• ಉದ್ಯೋಗದಾತ ಸಾಂತಾ ಕ್ಲಾಸ್‌ ಆದಾಗ

  ಈಗ ಕ್ರಿಸ್‌ಮಸ್‌ ಸಂಭ್ರಮಾಚರಣೆ ಸಮಯ. ಮಕ್ಕಳು ಸಾಂತಾ ಕ್ಲಾಸ್‌ ನಮಗೆಲ್ಲಾ ಉಡುಗೊರೆ ಕೊಡುತ್ತಾನೆ ಎಂದು ಕನಸು ಕಾಣುತ್ತಿರುತ್ತಾರೆ. ಒಂದು ವೇಳೆ ಕಂಪೆನಿಯ ಬಾಸ್‌ ಸಾಂತಾನಾಗಿ ಬದಲಾದರೆ ಉದ್ಯೋಗಿಗಳು ಎಷ್ಟು ಸಂಭ್ರಮಿಸಬಹುದು? ಮೇರಿಲ್ಯಾಂಡ್‌ ಕಂಪೆನಿಯೊಂದರ 200 ಜನ ಉದ್ಯೋಗಿಗಳಿಗೆ ಕಂಪೆನಿ…

 • 80,000 ಕುರಿಗಳಿಂದ ವಾರವಿಡೀ ಲೈಂಗಿಕ ಕ್ರಿಯೆ

  ದಕ್ಷಿಣ ಐರ್ಲೆಂಡ್‌ನ‌ಲ್ಲಿ ಒಂದು ವಾರಗಳ ಕಾಲ ಸುಮಾರು 80,000 ಕುರಿಗಳ ವರ್ತನೆಗಳನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. ಕುರಿಗಳು ಯಾವತ್ತೂ ಅಷ್ಟೊಂದು ಲೈಂಗಿಕ ಚಟುವಟಿಕೆಯಿಂದ ಇರುವುದನ್ನು ಅವರು ನೋಡಿಯೇ ಇರಲಿಲ್ಲವಂತೆ. ಒಂದು ವಾರಗಳ ಕಾಲ ಕುರಿಗಳ ಈ ಅಸಹಜ…

 • ಚೀನದಲ್ಲಿದೆ ಬಟ್ಟೆ ತೊಳೆಯುವ ಚಿಂಪಾಂಜಿ

  ಚೀನದ ಮೃಗಾಲಯವೊಂದರ ಚಿಂಪಾಂಜಿಯೊಂದು ಬಟ್ಟೆ ತೊಳೆಯುತ್ತಿರುವ ವಿಡಿಯೋ ಈಗ ಭಾರೀ ವೈರಲ್‌ ಆಗಿದೆ. 18 ವರ್ಷ ವಯಸ್ಸಿನ ಯುಹುಯಿ ಎಂಬ ಈ ಗಂಡು ಚಿಂಪಾಂಜಿ ಬಿಳಿ ಬಣ್ಣದ ಟೀ ಶರ್ಟ್‌ವೊಂದನ್ನು ಕ್ರಮಬದ್ಧವಾಗಿ ನೀರಲ್ಲಿ ನೆನೆಸಿ. ಸೋಪು ಹಚ್ಚಿ ಚೆನ್ನಾಗಿ…

 • ಒಂದು ಫೋನ್‌ ಕೊಂಡರೆ 1 ಕೇಜಿ ಈರುಳ್ಳಿ ಫ್ರೀ

  ಈರುಳ್ಳಿ ದರ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರು ದುಬಾರಿ ಉಡುಗೊರೆ ರೂಪದಲ್ಲಿ ಈರುಳ್ಳಿಯನ್ನೇ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಚೆನ್ನೈನ ಮೊಬೈಲ್‌ ಫೋನ್‌ ಅಂಗಡಿಯೊಂದು ಗ್ರಾಹಕರಿಗೆ ಈರುಳ್ಳಿ ಆಮಿಷ ತೋರಿಸಿ ವ್ಯಾಪಾರ ಶುರು ಮಾಡಿದೆ. 1 ಸ್ಮಾರ್ಟ್‌ ಫೋನ್‌…

 • ಮದುವೆಗೆ ವರನೇ ಲೇಟಾಗಿ ಬಂದ್ರೆ ಏನಾಗುತ್ತೆ ಗೊತ್ತಾ?

  ತನ್ನದೇ ಮದುವೆಗೆ ಲೇಟ್‌ ಆಗಿ ಬಂದರೆ ಏನಾಗಬಹುದು? ಉತ್ತರಪ್ರದೇಶದ ವರನೊಬ್ಬನಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿದೆ. ‘ಮದುಮಗ ಮದುವೆಗೆ ಲೇಟಾಗಿ ಬಂದ್ರೆ, ಮದುಮಗಳು ಬೇರೊಬ್ಬನೊಂದಿಗೆ ಸಪ್ತಪದಿ ತುಳಿಯಬಹುದು’ ಎಂಬುದೇ ಆ ಉತ್ತರ! ಹೌದು, ಇಲ್ಲಿನ ಬಿಜ್ನೋರ್‌ ಜಿಲ್ಲೆಯಲ್ಲಿ…

 • ಮಾನವ ಮುಖ ಹೋಲುವ ಬೆಕ್ಕುಗಳ ತಳಿ ಅಭಿವೃದ್ಧಿ

  ಮಾನವನ ಮುಖವನ್ನೇ ಹೋಲುವ ಬೆಕ್ಕುಗಳ ವಿಡಿಯೋವನ್ನು ಬೆಕ್ಕು ಪ್ರೇಮಿಯೊಬ್ಬರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಬೆಕ್ಕುಗಳನ್ನು ನೋಡಿ ಜಾಲತಾಣಿಗರು ಚಕಿತರಾಗಿದ್ದಾರೆ. ರಷ್ಯಾದ ಬೆಕ್ಕು ತಜ್ಞೆ ತಾತ್ಯಾನ ರಸ್ತೋರುYವ 44) ಈ ವಿಡಿಯೋವನ್ನು ಸಿದ್ಧಪಡಿಸಿದ್ದಾರೆ. 2002ರಿಂದ ಬೆಕ್ಕುಗಳ ತಳಿ ಅಭಿವೃದ್ಧಿಯಲ್ಲಿ…

 • ನಾಯಿ ಎಂದು ತಿಳಿದು ತೋಳ ಇರಿಸಿಕೊಂಡ!

  ಕೆನಡಾದ ಎಲಿ ಬೊರೋಡಿಟ್‌ಸ್ಕೈ ಎಂಬುವರಿಗೆ ಇತ್ತೀಚೆಗೆ ಮರೆಯಲಾಗದ ಪಾಠದ ಅನುಭವವಾಗಿತ್ತು. ಬೆಣ್ಣೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಅವರು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಯಿಯಂತೆಯೇ ಇರುವ ಪ್ರಾಣಿ ಕಾಣಿಸಿತು….

 • ಮನೆ ಕಿಚ್ಚು ಹಾಕಿದ ಪ್ರೀತಿಯ ನಾಯಿ

  ಬಹುತೇಕ ನಗರವಾಸಿಗಳಲ್ಲಿ ನಾಯಿ ನಂಬಿಕಸ್ಥ ಮತ್ತು ಕುಟುಂಬದ ಸದಸ್ಯನಂತೆಯೇ ಇರುತ್ತದೆ. ಮುದ್ದಿನಿಂದ ಸಾಕಿದ ನಾಯಿ ಒಡೆಯ ಹಾಗೂ ಮನೆಯವರ ಜೀವ ಉಳಿಸಿದ ಹಲವು ನಿದರ್ಶನಗಳು ಈಗಾಗಲೇ ವರದಿಯಾಗಿವೆ. ಇಲ್ಲಿ ಹೇಳ ಹೊರಟಿರುವುದು ಬೇರೆಯೇ ಕಥೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನಾಯಿ…

 • ಚೇರ್‌- ಚಾಲೆಂಜನ್ನು ಅಸಂಬದ್ಧ ಎಂದ ಜಾಲತಾಣಿಗರು

  ಬಾಟಲ್‌ ಕ್ಯಾಪ್‌ ಚಾಲೆಂಜ್‌, ಐಸ್‌ ಬಕೆಟ್‌ ಚಾಲೆಂಜ್‌ಗಳಂಥ ಹಲವಾರು ಚಾಲೆಂಜ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅಂಥ ಸಾಲಿಗೆ ಈಗ ಟಿಕ್‌ಟಾಕ್‌ ಆ್ಯಪ್‌ ತಂದಿರುವ ‘ಚೇರ್‌ ಚಾಲೆಂಜ್‌’ ಕೂಡ ಸೇರಿದೆ. ಇದರಲ್ಲಿ ಕುರ್ಚಿಯನ್ನು ನಿರ್ಧಿಷ್ಟ ಭಂಗಿಯಲ್ಲಿ ಎತ್ತ ಬೇಕು. ಜತೆಗೆ…

 • ಧೂಮಪಾನ ಮಾಡದಿದ್ರೆ 6 ದಿನ ಹೆಚ್ಚುವರಿ ರಜೆ

  ಎಲ್ಲ ಕಂಪೆನಿಗಳಲ್ಲಿ ಸ್ಮೋಕಿಂಗ್‌ ಝೋನ್‌ (ಧೂಮಪಾನ ವಲಯ) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಧೂಮ ವ್ಯಸನಿಗಳು ದಿನದಲ್ಲಿ ಕನಿಷ್ಠ 2-3 ಬಾರಿ ಸ್ಮೋಕಿಂಗ್‌ ಝೋನ್‌ಗೆ ಹೋಗಿ ಸಿಗರೇಟ್‌ ಸೇದಿ ಬರುತ್ತಾರೆ. ಇದರಿಂದ ಕಂಪೆನಿಯ ಒಟ್ಟು ಕರ್ತವ್ಯ ಅವಧಿಯಲ್ಲಿ ಅರ್ಧದಿಂದ 1…

 • ಪೊಲೀಸ್‌ ಕುದುರೆಗೂ ಅಂಟಿದ ಚಹಾ ಚಟ!

  ಲಂಡನ್‌ ಪೊಲೀಸ್‌ ಇಲಾಖೆಯ ಅಶ್ವದಳದಲ್ಲಿರುವ (ಮೆರ್ಸಿಸೈಡ್‌ ಪೊಲೀಸ್‌) ಜಾಕ್‌ ಎಂಬ ಕುದುರೆಯ ದ್ದೊಂದು ವಿಚಿತ್ರ ಸಮಸ್ಯೆಯಿದೆ. ಅದೇನೆಂದರೆ, ಪ್ರತಿದಿನ ಒಂದು ಕಪ್‌ ಬೆಚ್ಚನೆಯ ಚಹಾ ನೀಡದೇ ಇದ್ದರೆ ಇದು ಕೆಲಸಕ್ಕೆ ಬರುವುದೇ ಇಲ್ಲ ಅಂತ ಹಠ ಹಿಡಿಯುತ್ತೆ! ಚಹಾ…

 • ಮಹಿಳೆಯ ಕೂದಲು ಸವರಿದ ಕರಡಿ

  ವನ್ಯಧಾಮ ನೋಡಲು ಹೋದಾಗ ದೈತ್ಯ ಕರಡಿ ನಿಮ್ಮ ಭುಜದ ಮೇಲೆ ಕಾಲಿರಿಸಿ ನಿಂತುಕೊಂಡರೆ, ಆ ಸಂದರ್ಭ ಎಷ್ಟು ಭಯಾನಕವಾಗಿರಬಹುದಲ್ಲವೇ? ಆದರೆ ಮೆಕ್ಸಿಕೋದ ವನ್ಯಜೀವಿ ಉದ್ಯಾನದಲ್ಲಿ ಕರಡಿಯೊಂದು ಮಹಿಳೆಯ ಕೂದಲನ್ನು ಸರಿ ಮಾಡಿ ಹೋಗಿರುವ ದೃಶ್ಯವೊಂದು ಚಿತ್ರೀಕರಣವಾಗಿದೆ. ಪ್ರವಾಸಿಗರ ಗುಂಪೊಂದು…

 • ನಾಯಿ-ಬೆಕ್ಕು ದತ್ತು ಪಡೆಯಲು ಈಗ ಪೈಪೋಟಿ

  ಕೆಲವೊಂದು ಸಂದರ್ಭಗಳಲ್ಲಿ ನಾಯಿ ಮತ್ತು ಬೆಕ್ಕು ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಆದರೆ ಇಲ್ಲಿ ವಿವರಿಸ ಹೊರಟಿರುವ ವಿಚಾರ ಯಾವತ್ತಿಗಿಂತ ಭಿನ್ನವಾದದ್ದು. ಈ ಘಟನೆ ನಡೆದದ್ದು ಕೆನಡಾದ ಒಂಟಾರಿಯೋದಲ್ಲಿ. ಎರಡು ವರ್ಷದ ನಾಯಿ ಸಣ್ಣ ಬೆಕ್ಕಿನ ಮರಿಗಳನ್ನು ರಕ್ಷಿಸಿದೆ. ಆ…

 • ಆದಿತ್ಯನಾಥರ ‘ಕಾಲೂ’ ಅಂತರ್ಜಾಲದಲ್ಲಿ ವೈರಲ್‌

  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಸಾಕು ಪ್ರಾಣಿಗಳ ಸಾಲಿಗೆ ಈಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರವರ ‘ಕಾಲೂ’ ಹೆಸರಿನ ಸಾಕು ನಾಯಿ ಕೂಡ ಸೇರ್ಪಡೆಯಾಗಿದೆ. ಆದಿತ್ಯನಾಥ್‌ರವರು ಈ ನಾಯಿಗೆ ಪನೀರ್‌ ತಿನ್ನಿಸುತ್ತಿರುವ ಫೋಟೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ….

 • ಊಟ ಮಾಡುತ್ತಾ ಫಿಶ್‌ ಸ್ಪಾ ಅನುಭವಿಸಿ

  ಇಂಡೋನೇಷ್ಯಾದ ಸಾಂಸ್ಕೃತಿಕ ರಾಜಧಾನಿ ಜಕಾರ್ತ ಕೇವಲ ತನ್ನ ಪ್ರಾಕೃತಿಕ ಸೊಬಗಿಗೆ ಮಾತ್ರವಲ್ಲ, ಸಾಂಪ್ರದಾಯಿಕ ಆಹಾರಗಳಿಗೂ ಪ್ರಸಿದ್ಧಿ ಪಡೆದಿದೆ. ಆಹಾರದ ಜೊತೆ ಜೊತೆಗೆ ಫಿಶ್‌ ಸ್ಪಾ ನೀಡಿದರೆ ಹೇಗಿರುತ್ತದೆ? ಇಲ್ಲಿಯ ರೆಸ್ಟೋರೆಂಟ್‌ ಒಂದು ಈ ಸೌಲಭ್ಯವನ್ನೂ ನೀಡುತ್ತಿದೆ. ಈ ಓಪನ್‌…

 • ಈ ಆಟೋದಲ್ಲಿ ಎಲ್ಲವೂ ಇದೆ!

  ಕೆಲ ಆಟೋರಿಕ್ಷಾ ಚಾಲಕರು ಅಥವಾ ಮಾಲಕರು ತಮ್ಮ ರಿಕ್ಷಾ ಸೇವೆಯಲ್ಲಿ ವೈವಿಧ್ಯತೆಗಳನ್ನು ಪರಿಚಯಿಸುತ್ತಲೇ ಇರುತ್ತಾರೆ. ಅಂಥವರ ಸಾಲಿಗೆ ಕೋಲ್ಕತಾದ ಆಟೋ ಚಾಲಕ ಸತ್ಯವಾನ್‌ ಸೇರುತ್ತಾರೆ. ಈ ಆಟೋ ಹೆಸರು ‘101% 1ಆರ್‌ಕೆ ಆಟೋ’. ಹೆಸರಿಗೆ ತಕ್ಕಂತೆ ಇವರು ಆಟೋದಲ್ಲಿ…

 • ಟೊಮೆಟೊ ಆಭರಣ ಧರಿಸಿದ ಪಾಕ್‌ ವಧು

  ಭಾರೀ ಆಭರಣ ಧರಿಸಿರುವ ವಧುಗಳ ಫೋಟೊ ವೈರಲ್‌ ಆಗುವುದು ಸಾಮಾನ್ಯ, ಅದೇ ರೀತಿ ಪಾಕಿಸ್ತಾನಿ ವಧುವೊಬ್ಬಳ ಫೋಟೊ ಕೂಡ ಆಭರಣದ ಕಾರಣಕ್ಕೆ ಭಾರಿ ವೈರಲ್‌ ಆಗಿದೆ. ಹಾಗಂತ ಆಕೆ ಮಣಗಟ್ಟಲೆ ಚಿನ್ನ, ವಜ್ರಾಭರಣಗಳನ್ನು ಧರಿಸಿದ್ದಳು ಎಂದು ಭಾವಿಸಬೇಡಿ. ಆಕೆ…

 • ರೈಲ್ವೇ ನಿಯಮ ಉಲ್ಲಂಘಿಸಿದರೆ ಬೊಗಳುತ್ತೆ ಈ ನಾಯಿ

  ರೈಲ್ವೇ ಸುರಕ್ಷತೆ ಕುರಿತು ಜನರಿಗೆ ಎಷ್ಟೇ ತಿಳಿ ಹೇಳಿದರೂ ಅದು ಅವರ ತಲೆಗೆ ನಾಟುವುದೇ ಇಲ್ಲ. ಆದರೆ ಇಲ್ಲೊಂದು ನಾಯಿಗೆ ರೈಲಿನ ಸುರಕ್ಷತೆ ಕುರಿತು ಸ್ಪಷ್ಟ ತಿಳಿವಳಿಕೆ ಇದೆ. ಅದು ಜನರನ್ನು ರೈಲು ದುರಂತದಿಂದ ತಪ್ಪಿಸುವ ಕೆಲಸವನ್ನೂ ಪ್ರತಿದಿನ…

 • 2.87 ಲಕ್ಷ ರೂ.ಗಳ ಉಡುಗೊರೆ ಕೇಳಿದ ಬಾಲಕಿ

  ಈಗಿನ ಮಕ್ಕಳ ಬೇಡಿಕೆ ಪಟ್ಟಿಯಲ್ಲಿ ಫೋನ್‌, ಐಪಾಡ್‌ ಕಡ್ಡಾಯವಾಗಿ ಇರುತ್ತವೆ. ಅಮೆರಿಕದ 10 ವರ್ಷ ವಯಸ್ಸಿನ ಬಾಲಕಿ ತನಗೆ ಕ್ರಿಸ್‌ಮಸ್‌ಗೆ ಕೊಡಿಸಬೇಕಿರುವ ವಸ್ತುಗಳನ್ನು ಪಟ್ಟಿ ಮಾಡಿ ತನ್ನ ಅಪ್ಪನ ಕೈಗಿಟ್ಟಿದ್ದಾಳೆ. ಈ ಪಟ್ಟಿ ನೋಡಿ ಅಪ್ಪ ಮೂರ್ಛೆ ಹೋಗುವುದೊಂದೇ…

 • ಬುಷ್‌ ಶ್ವಾನದ ಪ್ರತಿಮೆ ಟೆಕ್ಸಾಸ್‌ನಲ್ಲಿ ಪ್ರತಿಷ್ಠಾಪನೆ

  ಅಮೆರಿಕದ ಟೆಕ್ಸಾಸ್‌ನಲ್ಲಿ ಸದ್ಯದಲ್ಲೇ ಶ್ವಾನದ ಪ್ರತಿಮೆಯೊಂದು ಪ್ರತಿಷ್ಠಾಪನೆಗೊಳ್ಳಲಿದೆ. ಅದು ಅಂತಿಂಥಾ ಶ್ವಾನವಲ್ಲ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ರವರ ಶ್ವಾನದ ಪ್ರತೀಕ. ಇತ್ತೀಚೆಗಷ್ಟೇ ನಿಧನ ಹೊಂದಿ ಇಡೀ ವಿಶ್ವದ ಗಮನ ಸೆಳೆದ ಈ ಶ್ವಾನವನ್ನು ಟೆಕ್ಸಾಸ್‌ನಲ್ಲಿರುವ ಎ…

ಹೊಸ ಸೇರ್ಪಡೆ