

Team Udayavani, Feb 12, 2024, 3:44 PM IST
ಯಾರ ಆಯುಷ್ಯ ಎಷ್ಟು ಸಮಯ ಅಂತ ಹೇಳಲು ಯಾರಿಂದಲೂ ಸಾಧ್ಯವಿಲ್ಲ, ಅದರಂತೆ ಕ್ರೀಡಾಂಗಣವೊಂದರಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿ ವೇಳೆ ಆಟಗಾರನೊಬ್ಬನಿಗೆ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾನೆ.
ಇಂಡೋನೇಷ್ಯಾದಲ್ಲಿ ನಡೆದ ಆಘಾತಕಾರಿ ಘಟನೆಯಾಗಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಉಸಿರು ಚೆಲ್ಲಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುವಾಗಲೇ ಮೈ ಜುಂ ಎನ್ನುತ್ತದೆ.
ಕಳೆದ ಶನಿವಾರ ಪಶ್ಚಿಮ ಜಾವಾದ ಬಂಡಂಗ್‌ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಸುಬಾಂಗ್ ಮತ್ತು ಬಂಡಂಗ್ ತಂಡದ ನಡುವೆ ನಡೆಯುತಿದ್ದ ಸೌಹಾರ್ದಯುತವಾದ ಪಂದ್ಯದಲ್ಲಿ ಸುಬಾಂಗ್ ತಂಡದಲ್ಲಿ ಭಾಗವಹಿಸಿದ್ದ ಸೆಪ್ಟೈನ್ ರಹರ್ಜಾ ಎಂಬ ವ್ಯಕ್ತಿ ಕ್ರೀಡಾಂಗಣದಲ್ಲಿ ಆಟವಾಡುವ ವೇಳೆ ಸಿಡಿಲು ಬಡಿದಿದೆ ಕೂಡಲೇ ಅಲ್ಲಿದ್ದ ಇತರ ಆಟಗಾರರು ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಅಷ್ಟೋತ್ತಿಗಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಫುಟ್ಬಾಲ್ ಆಟಗಾರನ ಅಕಾಲಿಕ ಅಗಲಿಕೆಗೆ ಫುಟ್ಬಾಲ್ ಅಭಿಮಾನಿಗಳು ಮತ್ತು ಆಟಗಾರರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
This happened during a football match in Indonesia ?? pic.twitter.com/JHdzafaUpV
— Githii (@githii) February 11, 2024
Ad
ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್
NASA: ಪ್ರತಿಷ್ಠಿತ ನಾಸಾದ 2000ಕ್ಕೂ ಅಧಿಕ ಉದ್ಯೋಗಿಗಳ ವಜಾ-ಟ್ರಂಪ್ ನಿರ್ಧಾರಕ್ಕೆ ಆಕ್ರೋಶ
fastest Internet: ಜಪಾನ್‌ನಲ್ಲೀಗ ಭಾರತಕ್ಕಿಂತ 16 ಮಿಲಿಯನ್ ಹೆಚ್ಚು ವೇಗದ ಇಂಟರ್ನೆಟ್
Dhaka; ಬಾಂಗ್ಲಾದೇಶ ಗಲಭೆ: ಹಸೀನಾ ವಿರುದ್ಧ ದೋಷಾರೋಪಣೆ
Elon Musk; ಎಐ ಚಾಟ್‌ಬೋಟ್‌ನ ಅತ್ಯಾಧುನಿಕ ಆವೃತ್ತಿ ಗ್ರಾಕ್ 4 ಅನಾವರಣ
ಬಾಕಿ ಬಿಲ್ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ
ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ
Malpe ಸೈಂಟ್ ಮೇರಿಸ್ ಬಳಿ ನಾಡದೋಣಿ ದುರ್ಘಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ
ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ
ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್ ನಾಯ್ಡು
You seem to have an Ad Blocker on.
To continue reading, please turn it off or whitelist Udayavani.