Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ

Team Udayavani, Jun 22, 2024, 11:36 AM IST

Video: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಹೊರಗೆ ಬಿದ್ದ ಬಾಲಕಿಯರು… ಚಾಲಕನ ಬಂಧನ

ಗುಜರಾತ್: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಇಬ್ಬರು ಬಾಲಕಿಯರು ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿರುವುದಾಗಿ ವರದಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಕಳೆದ ಬುಧವಾರ (ಜೂನ್ 19)ದಂದು ನಡೆದಿದ್ದು, ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ವಾಹನದ ಹಿಂಬದಿಯ ಬಾಗಿಲು ತೆರೆಯಲ್ಪಟ್ಟು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಅದೃಷ್ಟವಶಾತ್ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳು ಇಲ್ಲದ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ,

ಘಟನೆಯಿಂದ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವಘಡದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಬಂದಿದ್ದ ವಾಹನ ಚಾಲಕ ಮಕ್ಕಳನ್ನು ಕುಳ್ಳಿರಿಸಿ ಹಿಂಬದಿ ಬಾಗಿಲನ್ನು ಸರಿಯಾಗಿ ಹಾಕದ ಪರಿಣಾಮ ಕೆಲವೇ ದೂರ ಪ್ರಯಾಣಿಸುವ ವೇಳೆ ಬಾಗಿಲು ತೆರೆದು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಕೂಡಲೇ ಅಲ್ಲಿದ್ದ ಮನೆ ಮಂದಿ ಬಾಲಕಿಯರ ಸಹಾಯಕ್ಕೆ ಧಾವಿಸಿದ್ದಾರೆ, ಬಳಿಕ ವಾಹನ ಚಾಲಕನಿಗೆ ವಾಹನದ ಬಾಗಿಲು ತೆರೆದಿರುವುದು ಗೊತ್ತಾಗಿದೆ.

ವಾಹನ ಚಾಲಕನ ಅಜಾಗರೂಕತೆಗೆ ಸಾರ್ವಜನಿಕರು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಪೋಷಕರು ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

Ad

ಟಾಪ್ ನ್ಯೂಸ್

highcourt

Smart meter ನಮ್ಮಲ್ಲೇಕೆ ದುಬಾರಿ?: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ತರಾಟೆ

vijayendra-3

BJP; ಮೋದಿ ವಾಪಸಾದ ಬಳಿಕ ರಾಜ್ಯಾಧ್ಯಕ್ಷ ಅಂತಿಮ: ಬಿ.ವೈ.ವಿಜಯೇಂದ್ರ

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

Eshwarappa

ಆಜಾನ್‌ ಶಬ್ದ ಮಾಲಿನ್ಯ ತಗ್ಗಿಸಲು ಹೊಸ ತಂತ್ರಜ್ಞಾನ ಬಳಸಲಿ: ಕೆ.ಎಸ್‌.ಈಶ್ವರಪ್ಪ ಆಗ್ರಹ

1-aa-dr

ಮನಸ್ಸು ಹೃದಯದ ಗೆಳೆಯ ಅವನನ್ನು ನೋಡಿಕೊಳ್ಳಿ ,ಇವನು ಚೆನ್ನಾಗಿರುತ್ತಾನೆ

New York; ಎಲಾನ್‌ ಮಸ್ಕ್ ಹೊಸ ಪಕ್ಷ ಘೋಷಣೆ ಹಾಸ್ಯಾಸ್ಪದ: ಅಧ್ಯಕ್ಷ ಟ್ರಂಪ್‌ ವ್ಯಂಗ್ಯ

New York; ಎಲಾನ್‌ ಮಸ್ಕ್ ಹೊಸ ಪಕ್ಷ ಘೋಷಣೆ ಹಾಸ್ಯಾಸ್ಪದ: ಅಧ್ಯಕ್ಷ ಟ್ರಂಪ್‌ ವ್ಯಂಗ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

1 ವರ್ಷದಲ್ಲಿ ಮಹಾರಾಷ್ಟ್ರದಲ್ಲಿ 12,000 ಮಕ್ಕಳು ಸಾವು: ಸಚಿವ

1 ವರ್ಷದಲ್ಲಿ ಮಹಾರಾಷ್ಟ್ರದಲ್ಲಿ 12,000 ಮಕ್ಕಳು ಸಾವು: ಸಚಿವ

ಸುಧಾ ಮೂರ್ತಿ ಬರೆದ ಕತೆ ಜು.13ರಂದು ರಂಗರೂಪಕ್ಕೆ

ಸುಧಾ ಮೂರ್ತಿ ಬರೆದ ಕತೆ ಜು.13ರಂದು ರಂಗರೂಪಕ್ಕೆ

Rain; ನಾಗಾಲ್ಯಾಂಡ್‌, ಅಸ್ಸಾಂನಲ್ಲಿ ಮಳೆ: ಸಂಚಾರಕ್ಕೆ ತೊಂದರೆ

Rain; ನಾಗಾಲ್ಯಾಂಡ್‌, ಅಸ್ಸಾಂನಲ್ಲಿ ಮಳೆ: ಸಂಚಾರಕ್ಕೆ ತೊಂದರೆ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

highcourt

Smart meter ನಮ್ಮಲ್ಲೇಕೆ ದುಬಾರಿ?: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ತರಾಟೆ

vijayendra-3

BJP; ಮೋದಿ ವಾಪಸಾದ ಬಳಿಕ ರಾಜ್ಯಾಧ್ಯಕ್ಷ ಅಂತಿಮ: ಬಿ.ವೈ.ವಿಜಯೇಂದ್ರ

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ

Eshwarappa

ಆಜಾನ್‌ ಶಬ್ದ ಮಾಲಿನ್ಯ ತಗ್ಗಿಸಲು ಹೊಸ ತಂತ್ರಜ್ಞಾನ ಬಳಸಲಿ: ಕೆ.ಎಸ್‌.ಈಶ್ವರಪ್ಪ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.