Video: ಬಿರಿಯಾನಿ ತಿನ್ನುವ ಎಂದು ಆರ್ಡರ್ ಮಾಡಿದರೆ ಬಿರಿಯಾನಿ ಜೊತೆ ಸತ್ತ ಹಲ್ಲಿ ಕೂಡ ಬಂದಿದೆ
Team Udayavani, Dec 4, 2023, 2:48 PM IST
ಮನೆಮಂದಿ ಒಟ್ಟಿಗೆ ಸಿಗುವುದು ಭಾನುವಾರ ಮಾತ್ರ ಅದು ಬಿಟ್ಟರೆ ವಾರದ ಮಧ್ಯದ ದಿನಗಳಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ ಹಾಗೆಯೆ ಇಲ್ಲೊಂದು ಕುಟುಂಬ ಮನೆಮಂದಿ ಸೇರಿಕೊಂಡು ಒಟ್ಟಿಗೆ ಊಟ ಮಾಡುವ ಎಂದು ಆನ್ ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿದರೆ ಬಿರಿಯಾನಿ ಜೊತೆಗೆ ಒಂದು ಸತ್ತ ಹಲ್ಲಿಯೂ ಉಚಿತವಾಗಿ ಬಂದಿದೆ ಇದನ್ನು ಕಂಡ ಮನೆಮಂದಿ ಗಾಬರಿಗೊಂಡಿದ್ದಾರೆ.
ಹೌದು ಹೈದರಾಬಾದ್ ನ ಅಂಬರ್ಪೇಟೆಯ ಡಿಡಿ ಕಾಲೋನಿಯ ಕುಟುಂಬವೊಂದು ಭಾನುವಾರ ಎಲ್ಲರೂ ಜೊತೆಯಾಗಿದ್ದಾರೆ ಎಂದುಕೊಂಡು ಬಿರಿಯಾನಿ ತಿನ್ನುವ ತವಕದಲ್ಲಿದ್ದರು ಅದರಂತೆ ಆನ್ ಲೈನ್ ಮೂಲಕ ಅಲ್ಲಿನ ಸ್ಥಳೀಯ ಹೋಟೆಲ್ ಒಂದರಲ್ಲಿ ಬಿರಿಯಾನಿ ಹಾಗೂ ಇತರ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಕೆಲವೇ ಹೊತ್ತಿನಲ್ಲಿ ಮನೆಗೆ ಫುಡ್ ಪಾರ್ಸೆಲ್ ಬಂದಿದೆ. ಇನ್ನೇಕೆ ತಡ ಊಟ ಮಾಡುವ ಎಂದು ಬಿರಿಯಾನಿ ಬಾಕ್ಸ್ ಓಪನ್ ಮಾಡಿ ಪ್ಲೇಟಿಗೆ ಹಾಕಿದರೆ ಬಿರಿಯಾನಿ ಜೊತೆ ಒಂದು ಸತ್ತ ಹಲ್ಲಿ ಕೂಡ ಪತ್ತೆಯಾಗಿದೆ ಇದನ್ನು ಕಂಡ ಮನೆ ಮಂದಿ ಗಾಬರಿಗೊಂಡಿದ್ದಾರೆ.
ಒಂದು ಕಡೆ ಎಲ್ಲರೂ ಜೊತೆಯಾಗಿರುವ ಸಂತಸ, ಇನ್ನೊಂದೆಡೆ ಹಸಿವು… ಏನೂ ಮಾಡಲಾಗದ ಸ್ಥಿತಿ, ಕೂಡಲೇ ಮನೆಯ ಓರ್ವ ಸದಸ್ಯನಾದ ಆದಿತ್ಯ ಬಿರಿಯಾನಿಯಲ್ಲಿ ಹಲ್ಲಿ ಇರುವ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
హైదరాబాద్ ఆర్టీసీ క్రాస్ రోడ్ లోనీ బావర్చి హోటల్లో చికెన్ బిర్యానిలో ప్రత్యక్షమైన బల్లి
అంబర్పేట డిడి కాలనీ కి చెందిన విశ్వ ఆదిత్య ఆన్లైన్లో జొమాటోలో చికెన్ బిర్యానికి ఆర్డర్
జొమోటో బాయ్ తీసుకువచ్చిన చికెన్ బిర్యానిలో బల్లి వచ్చిందని కుటుంబ సభ్యుల ఆరోపణ
బావర్చి యాజమాన్యం… pic.twitter.com/5h0x1fltiQ
— Telugu Scribe (@TeluguScribe) December 2, 2023
ಹೋಟೆಲ್ ಸಿಬ್ಬಂದಿಗಳ ಅಜಾಗರೂಕತೆಯ ಪರಿಣಾಮ ಬಿರಿಯಾನಿಯಲ್ಲಿ ಹಲ್ಲಿ ಬಿದ್ದಿದೆ ಆದರೆ ಮನೆಮಂದಿಯ ಆಯುಷ್ಯ ಗಟ್ಟಿ ಇತ್ತು ಹಾಗಾಗಿ ತಿನ್ನುವ ಮೊದಲು ಕಣ್ಣಿಗೆ ಬಿತ್ತು ಇಲ್ಲದಿದ್ದರೆ ಬಿರಿಯಾನಿ ತಿಂದು ಮನೆಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಇತ್ತು. ಹಾಗಾಗಿ ಯಾವುದಕ್ಕೂ ಆಹಾರವನ್ನು ಸರಿಯಾಗಿ ಪರಿಶೀಲಿಸಿ ತಿನ್ನುವುದು ಎಲ್ಲರಿಗೂ ಒಳಿತು.
ಇದನ್ನೂ ಓದಿ : Kalaburagi; ಯಾವುದೇ ಕಾರ್ಖಾನೆಗೂ ಕಬ್ಬು ಕಳುಹಿಸಲು ರೈತರಿಗೆ ಸ್ವಾತಂತ್ರ್ಯ ನೀಡಿ: ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?
Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…
Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್
Instagram Influencer ಆನ್ವಿ ಕಾಮ್ದಾರ್ ಕಮರಿಗೆ ಬಿದ್ದು ಮರಣ
Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್
MUST WATCH
ಹೊಸ ಸೇರ್ಪಡೆ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.