
Hyderabad ಪೊಲೀಸ್ ಪ್ರೀವೆಡ್ಡಿಂಗ್ ಶೂಟ್ ವೈರಲ್
Team Udayavani, Sep 19, 2023, 9:45 PM IST

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್ ಮದುವೆಯ ಭಾಗವೇ ಆಗಿ ಹೋಗಿದೆ. ಹೊಸ ರೀತಿಯಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಫೋಟೋಶೂಟ್ ಮಾಡಲು ಜೋಡಿಗಳು ಮುಂದಾಗುತ್ತಿವೆ.
ಹೈದರಾಬಾದ್‌ನಲ್ಲಿ ಪೊಲೀಸ್ ಜೋಡಿಯೊಂದು ಮಾಡಿರುವ ಅಂಥದ್ದೇ ಫೋಟೋಶೂಟ್ ಇದೀಗ ವೈರಲ್ ಆಗಿ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಪೊಲೀಸ್ ದಂಪತಿಗಳಿಬ್ಬರು ತಮ್ಮ ಸಮವಸ್ತ್ರ ಹಾಗೂ ಪೊಲೀಸ್ ಠಾಣೆಯ ಮೂಲ ಸೌಕರ್ಯಗಳನ್ನೇ ಬಳಸಿ ವಿಡಿಯೋ ಶೂಟ್ ಮಾಡಿಸಿದ್ದಾರೆ.
ಕೆಲವು ನೆಟ್ಟಿಗರು ಇದು ಪವರ್‌ಫುಲ್ ಪೊಲೀಸ್ ಜೋಡಿಯ ಖದರ್ ಎಂದು ಕೊಂಡಾಡಿದರೆ ಮತ್ತೆ ಕೆಲವರು ತಮ್ಮ ವೈಯಕ್ತಿಕ ಫೋಟೋಶೂಟ್‌ಗೆ ಸರ್ಕಾರಿ ಕಾರು, ಸಮವಸ್ತ್ರ ಬಳಸಿಕೊಂಡಿದ್ದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.
#Watch | Pre-wedding shoot of two #Hyderabad cops goes viral. pic.twitter.com/vDkudkYSGu
— Raviteja yadav (@CRavitejayadav) September 17, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Bengal: ಕೆಂಪು ಟೀ ಶರ್ಟ್ ಬಳಸಿ ರೈಲು ದುರಂತವನ್ನು ತಪ್ಪಿಸಿದ 12ರ ಬಾಲಕ.!

Viral Video: ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಿಡ್ನಾಪ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!

Diamond Search: ರಸ್ತೆಯಲ್ಲಿ ವಜ್ರದ ಹರಳು ಹುಡುಕಲು ಮುಗಿಬಿದ್ದ ಜನರು…ವಿಡಿಯೋ ವೈರಲ್

Woman Biker: ನಿಯಮ ಉಲ್ಲಂಘನೆ, ತಪ್ಪು ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಯುವತಿ