Video: ಏಕಾಏಕಿ ಮೈದಾನಕ್ಕೆ ಓಡಿ ಬಂದ ಅಭಿಮಾನಿ… ಬೆಚ್ಚಿ ಬಿದ್ದ ರೋಹಿತ್ ಶರ್ಮ

Team Udayavani, Apr 2, 2024, 10:14 AM IST

Video: ಮೈದಾನಕ್ಕೆ ಓಡಿ ಬಂದ ಅಭಿಮಾನಿ… ಬೆಚ್ಚಿ ಬಿದ್ದ ರೋಹಿತ್ ಶರ್ಮ

ಮುಂಬಯಿ: ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಭದ್ರತಾ ವೈಫಲ್ಯದಿಂದ ಮೈದಾನಕ್ಕೆ ಪ್ರವೇಶಿಸಿ ಕೊಹ್ಲಿಯ ಕಾಲು ಹಿಡಿದ ಅಭಿಮಾನಿಯ ವಿಡಿಯೋ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಮುಂಬಯಿಯಲ್ಲಿ ಅಂತದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

ಐಪಿಎಲ್ ನ ಹದಿನಾಲ್ಕನೇ ಪಂದ್ಯಾಟ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿತ್ತು ಈ ವೇಳೆ ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​​ ನಡುವೆ ನಡೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಇದ್ದಕಿದ್ದಂತೆ ಮೈದಾನಕ್ಕೆ ನುಗ್ಗಿದ್ದಾನೆ ಇದನ್ನು ಕಂಡ ರೋಹಿತ್ ಶರ್ಮ ಒಮ್ಮೆ ಬೆಚ್ಚಿ ಬಿದ್ದಿದ್ದಾರೆ ಬಳಿಕ ಅಭಿಮಾನಿ ರೋಹಿತ್ ಶರ್ಮ ಅವರನ್ನು ತಬ್ಬಿಕೊಂಡಿದ್ದಾನೆ ಇದಾದ ಬಳಿಕ ಅಲ್ಲೇ ಇದ್ದ ಇಶಾನ್ ಕಿಶನ್ ಅವರನ್ನೂ ತಬ್ಬಿ ಹಿಡಿದು ಸಂಭ್ರಮಪಟ್ಟಿದ್ದಾನೆ.

ಈ ವೇಳೆ ಮೈದಾನಕ್ಕೆ ಬಂದ ಭದ್ರತಾ ಸಿಬಂದಿ ಕೂಡಲೇ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ಓಡಿ ಬಂದು ಕೊಹ್ಲಿಯ ಕಾಲು ಹಿಡಿಯಲು ಹೋಗಿ ಬಳಿಕ ಭದ್ರತಾ ಸಿಬಂದಿ ಆತನನ್ನು ವಶಕ್ಕೆ ಪಡೆದು ಥಳಿಸಿದ್ದರು ಎಂದು ಹೇಳಲಾಗಿತ್ತು ಈ ಘಟನೆಯ ಬೆನ್ನಲ್ಲೇ ಮುಂಬೈ ನಲ್ಲಿ ಮತ್ತೊಂದು ಘಟನೆ ನಡೆದಿರುವುದು ಭದ್ರತಾ ಲೋಪ ಸಾಬೀತುಪಡಿಸಿದಂತಾಗಿದೆ.

ಇದನ್ನೂ ಓದಿ: Gayathri Siddeshwara: ಜಿಲ್ಲೆ ಅಭಿವೃದ್ಧಿಗೆ ಮೋದಿ ಲಕ್ಷೀ ಕಟಾಕ್ಷ : ಗಾಯತ್ರಿ ಸಿದ್ದೇಶ್ವರ

ಟಾಪ್ ನ್ಯೂಸ್

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rohit SHarma (2)

Retirement ಸದ್ಯಕ್ಕಿಲ್ಲ, ಇನ್ನೂ ಹಲವು ವರ್ಷ ಆಡುತ್ತೇನೆ: ರೋಹಿತ್‌ ಶರ್ಮ

1-wqeeqwe

BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್‌ ಕಿಶನ್‌

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

Moodabidri ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asass

UP; ಚಪ್ಪಲಿ ಹಾರ ಹಾಕಿಕೊಂಡು ಮತಯಾಚನೆ ಮಾಡುತ್ತಿರುವ ಭೂಪ!: ವಿಡಿಯೋ ನೋಡಿ

rats

Rats!!; 10 ಕೆ.ಜಿ. ಭಂಗಿ, 9 ಕೆ.ಜಿ. ಗಾಂಜಾ ತಿಂದು ತೇಗಿದ ಇಲಿಗಳು?

1-wqeewqe

Viral ಆಯಿತು ಫಾರೂಕ್‌ಅಬ್ದುಲ್ಲಾ ರಾಮನ ಭಜನೆ!

1-wwewqe

Viral video ನೋಡಿ; ಏಕಾಏಕಿ ಹಾರಿದ ಕೋಲೆ ಬಸವ: ಸ್ಕೂಟರ್ ಸವಾರ ಪಾರು

1-aaaa

Exposed;ಅಕ್ರಮ ಸಂಬಂಧ ಬಯಲು: ವಿದ್ಯುತ್‌ಕಂಬ ಏರಿದ ಮಹಿಳೆ!: video viral

MUST WATCH

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

ಹೊಸ ಸೇರ್ಪಡೆ

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

ಬೆಂಗಳೂರು- ಮಂಗಳೂರು ರೈಲಿನಲ್ಲಿ ಚಿನ್ನಾಭರಣ ಕಳವು

IPL (2)

IPL; ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, 64000 ರೂ. ನೀಡಿ ಟಿಕೆಟ್‌ ಖರೀದಿ!

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

Rohit SHarma (2)

Retirement ಸದ್ಯಕ್ಕಿಲ್ಲ, ಇನ್ನೂ ಹಲವು ವರ್ಷ ಆಡುತ್ತೇನೆ: ರೋಹಿತ್‌ ಶರ್ಮ

1-wqeeqwe

BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್‌ ಕಿಶನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.