
Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ
Team Udayavani, Jun 1, 2023, 2:40 PM IST

Photo and Video Credit : CNN
ಜಾರ್ಜಿಯಾ: ಯುಎಸ್‌ನ ಜಾರ್ಜಿಯಾದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಟೌ ಟ್ರಕ್‌ನ ರಾಂಪ್‌ಗೆ ಢಿಕ್ಕಿ ಹೊಡೆದ ನಂತರ ಗಾಳಿಯಲ್ಲಿ 120 ಅಡಿ ಎತ್ತರಕ್ಕೆ ಹಾರುತ್ತಿರುವ ದೃಶ್ಯ ವೈರಲ್ ಆಗಿದೆ.
ಹೆದ್ದಾರಿಯಿಂದ ಟೌ ಟ್ರಕ್ ರಾಂಪ್ ಗೆ ಢಿಕ್ಕಿ ಹೊಡೆದ ನಂತರ ಚಾಲಕ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಈ ಕ್ಷಣವನ್ನು ಬಾಡಿಕ್ಯಾಮ್ ವಿಡಿಯೋ ಸೆರೆಹಿಡಿಯುವಾಗ ಪೊಲೀಸರು ಮತ್ತೊಂದು ಅಪಘಾತ ಸಂಭವಿಸಿದ್ದನ್ನು ಪರಿಶೀಲಿಸಲೆಂದು ಸ್ಥಳದಲ್ಲಿದ್ದರು.
A driver survived with serious injuries after hitting a tow truck ramp off a highway in Georgia. Police were on scene for another crash when bodycam video captured the moment. pic.twitter.com/Jo8pQHVMqx
— CNN (@CNN) June 1, 2023
ಪೊಲೀಸರು ಹೆದ್ದಾರಿಯ ಸೆಂಟರ್ ಮೀಡಿಯನ್‌ನ ಒಂದು ಬದಿಯಲ್ಲಿ ವಾಹನವೊಂದರ ಪಕ್ಕದಲ್ಲಿ ನಿಂತಿದ್ದ ವೇಳೆ ಪಲ್ಟಿಯಾದ ಕಾರಿನ ವಿಡಿಯೋ ವೈರಲ್ ಆಗಿದ್ದು , ಸಿನಿಮಾ ಸಾಹಸ ದೃಶ್ಯ ದಂತೆ ಕಂಡು ಬಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Reels Craze: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕನ ದುರಂತ ಅಂತ್ಯ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral: ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್, ವಿದ್ಯಾರ್ಥಿಗಳು ಶೇರ್ ಮಾಡಬೇಕಂತೆ, ಇಲ್ಲದಿದ್ದರೆ…

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ