
ಕರೆಂಟ್ ಬಿಲ್ ರೇಟ್ ಕಮ್ಮಿ ಮಾಡೋದಿಕ್ಕೆ ವಿದ್ಯಾ ಬಾಲನ್ ಟಿಪ್ಸ್ ಕೊಟ್ಟಿದ್ದಾರೆ ನೋಡಿ
Team Udayavani, Feb 7, 2023, 3:35 PM IST

ಮುಂಬೈ: ಬಾಲಿವುಡ್‌ನ ಮೋಹಕ ತಾರೆ ವಿದ್ಯಾ ಬಾಲನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ ರೀಲ್ಸ್ ಒಂದು ಭರ್ಜರಿ ಸೌಂಡ್ ಮಾಡಿದೆ. ಅದರಲ್ಲಿ ತಮ್ಮ ಕರೆಂಟ್ ಬಿಲ್ ವೆಚ್ಚ ಹೇಗೆ ಕಮ್ಮಿ ಮಾಡಿಕೊಂಡಿದ್ದಾರೆ ಅನ್ನೋದನ್ನು ಪಂಜಾಬಿ ಹಾಡಿಗೆ ನೃತ್ಯ ಮಾಡುವ ಮೂಲಕ ತೋರಿಸಿದ್ದಾರೆ. ಈ ರೀಲ್ಸ್ ಎಲ್ಲರಿಗೂ ಕರೆಂಟ್ ಉಪಯೋಗವನ್ನೂ, ಅದಕ್ಕಾಗಿ ದುಂದು ವೆಚ್ಚವನ್ನು ತೆರುವುದನ್ನೂ ಕಡಿಮೆ ಮಾಡಿ ಅನ್ನುವ ಸಣ್ಣ ಸಂದೇಶವನ್ನೂ ನೀಡಿದಂತಿದೆ.
ಅವರ ಇನ್ಸ್ಟಾ ರೀಲ್ಸ್‌ನಲ್ಲಿ ಅವರು ನೀಡಿದ ಸರಳ ಉಪಾಯ ಫುಲ್ ವೈರಲ್ ಆಗಿದೆ. ಅವರ ಈ ರೀಲ್ಸ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಕರೆಂಟ್ ಬಿಲ್ 35,000 ರೂ ಆದ್ರೆ ನಿನ್ನ ಬಿಲ್ ಕೇವಲ 5,000 ರೂ. ಇದು ಹೇಗೆ ಸಾಧ್ಯ ಅಂತ ಪ್ರಶ್ನಿಸಿದ್ದಾನೆ. ಆಗ ಅದಕ್ಕೆ ʻಬಟಿಯಾನ್ ಬುಜೈ ರಖ್ಡಿ ವೇʼ ಅನ್ನುವ ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸಿಂಪಲ್ ಆಗಿ ಉತ್ತರ ನೀಡಿದ್ದಾರೆ. ಅಂದ ಹಾಗೆ ಈ ಹಾಡು ಉಪಯೋಗವಿಲ್ಲದ ವೇಳೆ ಲೈಟ್ ಆಫ್ ಮಾಡಿ ಕರೆಂಟ್ ಉಳಿಸುವ ಬಗ್ಗೆ ಹೇಳುತ್ತದೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪೋಪ್ ಫ್ರಾನ್ಸಿಸ್ ನೋಡಿ ಬೆರಗಾದ ಜನ! ಫೋಟೋ ವೈರಲ್