
ಹಸಿರು ಸೊಪ್ಪಿಗೆ ಕೆಮಿಕಲ್ ಸೆಲ್ಯೂಷನ್- ವಿಡಿಯೋ ವೈರಲ್
Team Udayavani, Mar 22, 2023, 9:15 AM IST

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಎಲ್ಲ ಆಹಾರ ಪದಾರ್ಥಗಳು ಕಲಬೆರಕೆ ಆಗುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ. ತರಕಾರಿ, ಹಣ್ಣುಗಳ ಮೇಲೆ ಕೀಟನಾಶಕ ಸಿಂಪಡಿಸುವುದು ಒಂದೆಡೆಯಾದರೆ, ಗ್ರಾಹಕರಿಗೆ ಆಕರ್ಷಕವಾಗಿ ಕಾಣಲಿ ಎಂದು ಬಣ್ಣ ಬಳಿಯುವುದು ಕೂಡ ಹೊಸದೇನಲ್ಲ.
ಆದರೆ, ಈಗ ನೆಟ್ಟಿಗರನ್ನು ಚಿಂತೆಗೇಡು ಮಾಡುತ್ತಿರುವುದು ಒಣಗಿದ ಸೊಪ್ಪನ್ನು ಈಗಷ್ಟೇ ಕೃಷಿ ಭೂಮಿಯಿಂದ ತೆಗೆದುಕೊಂಡು ಬಂದಂತೆ ಪರಿವರ್ತಿಸುವ ಅಂಶದ ಬಗ್ಗೆ. ಸೊಪ್ಪು ಮಾರುವ ವ್ಯಕ್ತಿಯೊಬ್ಬ ಒಣಗಿದ ಸೊಪ್ಪಿನ ಗಂಟೊಂದನ್ನು ದ್ರವ್ಯ ಒಂದರಲ್ಲಿ ಅದ್ದಿ, ಅದು ಕೆಲವೇ ಸೆಕೆಂಡುಗಳಲ್ಲಿ ಈಗಷ್ಟೇ ಕಿತ್ತಿರುವ ಹಸನಾದ ಸೊಪ್ಪಿನಂತೆ ಬದಲಾಗುತ್ತದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಟ್ವಿಟರ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ಅದು ವೈರಲ್ ಆಗಿದೆ. 70 ಸಾವಿರಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.
A two minute real life horror story. 😱 pic.twitter.com/gngzaTT56q
— Amit Thadhani (@amitsurg) March 17, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!

Squid Game ಪ್ರೇರಿತ ಗೇಮ್ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

Wedding: ಮದುವೆಯಾದ 7 ದಿನದ ಬಳಿಕ ನಗದು, ಚಿನ್ನದೊಂದಿಗೆ ಪರಾರಿಯಾದ ನವವಧು