
ಪೋಪ್ ಫ್ರಾನ್ಸಿಸ್ ನೋಡಿ ಬೆರಗಾದ ಜನ! ಫೋಟೋ ವೈರಲ್
Team Udayavani, Mar 29, 2023, 7:45 AM IST

ರೋಮ್: ವಾಸ್ತವದಲ್ಲಿ ನಡೆಯದ ಎಷ್ಟೋ ಘಟನೆಗಳು ಭ್ರಮಾರೂಪದಲ್ಲಿಯೇ ಹೆಚ್ಚು ಸಂತಸ ತರುತ್ತವೆಂಬುದು ಸತ್ಯ. ಅಂಥ ಭ್ರಮೆಯನ್ನೂ ಕಣ್ಮುಂದೆ ತೆರೆದಿಡುವ ಮಟ್ಟಕ್ಕೆ ಇಂದು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅದೇ ತಂತ್ರಜ್ಞಾನವೇ ಪೋಪ್ ಫ್ರಾನ್ಸಿಸ್ ಅವರನ್ನು ಆಧುನಿಕ ಲುಕ್‌ಗೆ ಬದಲಿಸಿದ್ದು, ಅವರ ಫೋಟೋ ಈಗ ಭಾರೀ ವೈರಲ್ ಆಗಿದೆ.
ಹೌದು, ಕೃತಕ ಬುದ್ಧಿಮತ್ತೆ (ಎಐ)ಯನ್ನ ಬಳಸಿ ತಂತ್ರಜ್ಞರೊಬ್ಬರು ಪೋಪ್ ಅವರು ಬೋಗಿ ಪಫರ್ ಜಾಕೆಟ್ ಧರಿಸಿರುವ ಚಿತ್ರವನ್ನು ರಚಿಸಿ, ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಪ್ ಅವರ ಈ ಮಾಡರ್ನ್ ಲುಕ್ ಕಂಡಂಥ ಮಂದಿ, ಅರೆರೆ ಇದು ಸತ್ಯವೇ ಆಗಿದ್ದಿದ್ದರೆ ಚೆನ್ನಾಗಿತ್ತು ಎಂದರೆ, ಮತ್ತೂ ಕೆಲವರು ಇದು ಅಕ್ಷರಶಃ ಪೋಪ್ ಅವರೇ ಜಾಕೆಟ್ ತೊಟ್ಟಂತಿದೆ ಎಂದು ಪ್ರಶಂಸಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!

Squid Game ಪ್ರೇರಿತ ಗೇಮ್ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

Wedding: ಮದುವೆಯಾದ 7 ದಿನದ ಬಳಿಕ ನಗದು, ಚಿನ್ನದೊಂದಿಗೆ ಪರಾರಿಯಾದ ನವವಧು