The MLA wrote a letter to the superior
ಆನೆ ಕಾಟ ತಾಳಲಾರದೆ ಮೇಲಾಧಿಕಾರಿಗೆ ಪತ್ರ ಬರೆದ ಶಾಸಕ
Team Udayavani, Jul 27, 2022, 12:18 PM IST
ಚಿಕ್ಕಮಗಳೂರು : ಆನೆ ಕಾಟ ತಾಳಲಾರದೆ ಮೇಲಾಧಿಕಾರಿಗೆ ಪತ್ರ ಬರೆದ ಶಾಸಕ
ಆನೆ ಉಪಟಳಕ್ಕೆ ಬೇಸತ್ತು ಸರ್ಕಾರಕ್ಕೆ ಪತ್ರ ಬರೆದ ಎಂ.ಎಲ್.ಎ.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರಿಂದ ಸರ್ಕಾರಕ್ಕೆ ಪತ್ರ
ಕಾವೇರಿ ಟಸ್ಕರ್ ಎಂಬ ಆನೆ ಕೊಪ್ಪ ತಾಲೂಕಿನಲ್ಲಿ ದಾಂಧಲೆ ಎಬ್ಬಿಸುತ್ತಿದೆ
ಆನೆ ಹಾವಳಿಯಿಂದ ಕಂಗೆಟ್ಟ ಶಾಸಕರಿಂದ ಅರಣ್ಯ ಇಲಾಖೆಗೆ ಪತ್ರ
ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ
ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳಿಗೆ ಆನೆ ಹಿಡಿಯುವಂತೆ ಒತ್ತಾಯ
ಹಲವು ಹಳ್ಳಿಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ
ಆನೆ ಸ್ಥಳಾಂತರಿಸದಿದ್ರೆ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ
More Videos More
Top News
Latest Additions
Around Rs 3,400 crore released to Karnataka for drought management: Centre to SC
Chhattisgarh: 9 killed, 23 injured as goods vehicle collides with truck in Bemetara district
Delhi Police seeks info from social media platforms on source of doctored video of Amit Shah
If voted to power, Congress will conduct caste, economic survey: Rahul Gandhi
Chitradurga: Murugha Math seer surrenders before court