CONNECT WITH US  
echo "sudina logo";

ಚಿತ್ರತಾರೆಗಳು

ದರ್ಶನ್‌ ಪಾಲಿಗೆ ಕಳೆದ ವರ್ಷ ಅಷ್ಟೇನೂ ಅತ್ಯುತ್ತಮವಾಗಿರಲಿಲ್ಲ. 2016ರಲ್ಲಿ ದರ್ಶನ್‌ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದವು. ಆ ಪೈಕಿ "ಚೌಕ'ದಲ್ಲಿ ಅವರದ್ದು ಅತಿಥಿ ಪಾತ್ರವಾಗಿತ್ತು. ಇನ್ನು "ಚಕ್ರವರ್ತಿ'...

ಅದು ಕೊಳ್ಳೆಗಾಲ ತಾಲೂಕಿನ ವಂಡರಬಾಳು ಗ್ರಾಮ. ಆ ಊರ ಶಾಲೆಯಲ್ಲಿ ಆ ಹುಡುಗ ಆಗ 8 ನೇ ತರಗತಿ ಓದುತ್ತಿದ್ದ. ಆ ದಿನಗಳಲ್ಲೇ ಆ ಹುಡುಗನಿಗೆ ಕಲೆ ಮೇಲೆ ಎಲ್ಲಿಲ್ಲದ ಪ್ರೀತಿ. ಶಾಲಾ ವಾರ್ಷಿಕೋತ್ಸವಗಳಲ್ಲಿ ಬೇರೆ ಹುಡುಗರು...

ಜ್ಯೂನಿಯರ್‌ ನರಸಿಂಹರಾಜು ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಇನ್ನು ಮುಂದಿನ ದಿನಗಳಲ್ಲಿ ತಮ್ಮ ಹೆಸರಿನ ಹಿಂದಿರುವ ಜ್ಯೂನಿಯರ್‌ ಕಿತ್ತುಹಾಕಿ, ಅದರ ಬದಲಿಗೆ ಮೈಸೂರು ಅಂತ...

ಇದು ಎರಡು ದಶಕದ ಹಿಂದಿನ ಮಾತು. ಅದು ರಾಮನಗರ ಸಮೀಪದ ನಾರಾಯಣಪುರ ಗ್ರಾಮದ ಬಡ ರೈತಾಪಿ ಕುಟುಂಬ. ಆ ಕುಟುಂಬದ ಹುಡುಗನೊಬ್ಬ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಕ್ಕಾಗಿಯೇ ಬೆಂಗಳೂರು ಕಡೆ ಮುಖ ಮಾಡಿದವನು. ಬೆಳಗ್ಗೆ...

ನೀವು ಕಿರುತೆರೆ ಪ್ರಿಯರಾಗಿದ್ದರೆ ಅದರಲ್ಲೂ ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಗಳನ್ನು ನೋಡುವವರಾಗಿದ್ದರೆ ನಿಮಗೆ ಇವರ ಮುಖಪರಿಚಯವಿರುತ್ತದೆ. ತಾಯಿ ಪಾತ್ರ ಅಥವಾ ಇನ್ಯಾವುದೋ ಕಡುಬಡತನದ ಪಾತ್ರಗಳಲ್ಲಿ ಇವರನ್ನು...

ಆ ಚಿರಯುವಕನಿಗೆ ಹಳ್ಳಿಯೆಂದರೆ ಪ್ರಾಣ. ವ್ಯವಸಾಯ ಮಾಡೋದು ಅಂದರೆ ಪಂಚಪ್ರಾಣ. ಆದರೆ, ವ್ಯವಸಾಯ ಮಾಡುವ ವಿಚಾರದಲ್ಲಿ ಅವರ ತಂದೆ ಜತೆ ವಿಪರೀತ ಜಗಳ. ಕಾರಣ, ಅವರ ತಂದೆಗೆ ಇಸ್ಪೀಟ್‌ ಹುಚ್ಚು. ಆ ಹಳ್ಳಿಯ ದಾರೀಲಿ ಸಿಕ್ಕ...

ಅವರು ಹೇಳಿ ಕೇಳಿ ಟೆಕ್ಕಿ. ಕೆಲಸ ಅರಸಿ, ಸಾಗರದಾಚೆ ಹೋದವರು. ಎಲ್ಲೋ ಒಂದು ದೇಸೀತನ ಬೇಕೆನಿಸಿತು. ಕನ್ನಡಾಭಿಮಾನ ತುಂಬಿ ಬಂತು. ಸಂಗೀತದ ಮೇಲೆ ಇನ್ನಿಲ್ಲದ ಸೆಳೆತವೂ ಇತ್ತು. ದೇಶದ ಆಚೆ ಇದ್ದ ಆ ಟೆಕ್ಕಿಗೆ ಒಂದು ಕನಸು...

ಸೋನಾಲ್‌ ಮೊಂತೆರೋ - ಈ ಹೆಸರನ್ನು ನೀವು ಈ ಹಿಂದೆ ಕೇಳಿರ ಬಹುದು. ಆದರೆ, ಇತ್ತೀಚೆಗೆ ಈ ಹೆಸರನ್ನು ಸ್ವಲ್ಪ ಹೆಚ್ಚೇ ಕೇಳಿರುತ್ತೀರಿ. ಅದಕ್ಕೆ ಕಾರಣ "ಪಂಚತಂತ್ರ'. ಯೋಗರಾಜ್‌ ಭಟ್‌ ನಿರ್ದೇಶನದ "ಪಂಚತಂತ್ರ'...

ರಶ್ಮಿಕಾ ಮಂದಣ್ಣ ಅಭಿನಯದ ಎರಡು ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ಬಿಡುಗಡೆಯಾಗಿವೆ. ಆ ಪೈಕಿ ಅಂಜನಿಪುತ್ರ 50 ದಿನಗಳತ್ತ ಸಾಗಿದರೆ, ಚಮಕ್‌ 25 ದಿನಗಳನ್ನು ಮುಗಿಸಿವೆ. ಅಲ್ಲಿಗೆ ಕಳೆದ ವರ್ಷದ ಯಶಸ್ವಿ ನಟಿಯರ ಸಾಲಿಗೆ...

ಸಿನೆಮಾಕ್ಕೆ ಬರಬೇಕೆಂದು ಕನಸು ಕಾಣುವ ಮಂದಿ ಸಾಕಷ್ಟಿದ್ದಾರೆ. ಆದರೆ, ಅದು ನನಸಾಗೋದು ಕೆಲವೇ ಕೆಲವರಿಗೆ ಮಾತ್ರ. 

ಧೈರ್ಯಂ ನಂತರ ಹಿರಿತೆರೆಯಿಂದ ಮಾಯವಾಗಿದ್ದ ಅದಿತಿ ಇದೀಗ ಮತ್ತೆ ಹಿರಿತೆರೆಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಸಿಂಪಲ್‌ ಸುನಿ ನಿರ್ದೇಶನದ ಬಜಾರ್‌ ಎಂಬ ಚಿತ್ರದಲ್ಲಿ ಅದಿತಿ ನಟಿಸುತ್ತಿದ್ದಾರೆ ಎಂದು...

ಆ ಪಾತ್ರವನ್ನು ರಾಧಿಕಾ ಪಂಡಿತ್‌ ಅಥವಾ ಶ್ರುತಿ ಹರಿಹರನ್‌ ಹತ್ತಿರ ಮಾಡಿಸಬೇಕೆಂಬ ಆಸೆ ನಿರ್ದೇಶಕ ನರೇಂದ್ರ ಬಾಬು ಅವರಿಗೆ ಇತ್ತಂತೆ. ಆದರೆ, ನಿರ್ಮಾಪಕರಿಗೆ ಆ ಪಾತ್ರಕ್ಕೆ ರಾಧಿಕಾ ಚೇತನ್‌ ಒಬ್ಬರೇ ಸೂಕ್ತ...

ತನ್ನ ಮೊದಲ ಚಿತ್ರಕ್ಕೇ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪಡೆದ ನಟಿ ಎಂದರೆ ಅದು ಪೂಜಾ. ತಿಥಿ ಚಿತ್ರದಲ್ಲಿ ನಟಿಸಿದ ಆಕೆ, ಆ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಕ್ರಮೇಣ ಮೂಕ ಹಕ್ಕಿ ಎಂಬ...

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 4 ವಿಜೇತ ಒಳ್ಳೆ ಹುಡ್ಗ ಖ್ಯಾತಿಯ ನಟ ಪ್ರಥಮ್‌ ಹೊಸ ಬಾಳಿಗೆ ಕಾಲಿರಿಸಲು ಸಿದ್ದವಾಗಿದ್ದಾರೆ. ಪ್ರಥಮ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಹುಡುಗಿಯ ಹೆಸರು...

ಸಾಮಾನ್ಯವಾಗಿ ಹೀರೋಯಿನ್‌ ಆಗಿ ಮಿಂಚಿದವರು ಮದುವೆಯಾಗಿ ಬ್ರೇಕ್‌ ತಗೊಂಡು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಅವರಿಗೆ ಸಿಗೋದು ಅತ್ತಿಗೆ, ತಾಯಿ ಪಾತ್ರಗಳು. ಬಹುತೇಕ ನಾಯಕಿಯರು ಕೂಡ ಆ ಪಾತ್ರಗಳಿಗೆ...

ತಿರುವನಂತಪುರ: ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿರುವ ಆರೋಪದಲ್ಲಿ ಮಲಯಾಳಂನ ಖ್ಯಾತ ನಟರಾದ ಫ‌ಹಾದ್‌ ಫಾಸಿಲ್‌ ಮತ್ತು ಅಮಲಾ ಪೌಲ್‌ ವಿರುದ್ಧ ಕೇಸು...

ತಿರುಪತಿ: ದಕ್ಷಿಣ ಭಾರತದ ನಟಿ ನಮಿತಾ ಮತ್ತು ಚಿತ್ರ ನಿರ್ಮಾಪಕ ವೀರೇಂದ್ರ ಚೌಧರಿ ಅವರು ತಿರುಪತಿಯ ಇಸ್ಕಾನ್‌ ದೇವಸ್ಥಾನ ದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿ ಟ್ಟರು.

ಕನ್ನಡದಲ್ಲಿ ನಟಿಸುವುದಕ್ಕೆ ಆಸಕ್ತಿ ಇದೆ. ಅವಕಾಶ ಇದ್ದರೆ ಹೇಳಿ...' ಅಂದ ಎಷ್ಟೋ ದಿನಗಳ ಹಿಂದೆ ರಕ್ಷಿತ್‌ ಶೆಟ್ಟಿಗೆ ಒಂದು ಮೆಸೇಜ್‌ ಹಾಕಿ¨ªಾರೆ ಪೂಜಾ ದೇವೇರಿಯ. ಪೂಜಾ ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸುತ್ತಿ¨...

ಕೆಲವು ನಟಿಯರು ಚಿತ್ರರಂಗಕ್ಕೆ ಬಂದ ಆರಂಭದ ಒಂದೆರಡು ವರ್ಷ ಸಖತ್‌ ಆ್ಯಕ್ಟಿವ್‌ ಆಗಿರುತ್ತಾರೆ. ಒಂದಷ್ಟು ಸಿನೆಮಾಗಳಲ್ಲೂ ಅವರ ಹೆಸರು ಕೇಳಿಬರುತ್ತದೆ. ಆ ನಂತರ ಮಾತ್ರ ಅವರು ಎಲ್ಲಿ ಮಾಯವಾಗುತ್ತಾರೋ ಗೊತ್ತೇ...

ನನಗೆ ಹೀರೋಗಳ ಸಿನಿಮಾಗಳಲ್ಲೂ ಅವಕಾಶ ಇದೆ. ಅದರಲ್ಲೂ ನಾನು ತೂಕ ಇಳಿಸಿಕೊಂಡ ನಂತರ ನನಗೆ ಎಲ್ಲಾ ಭಾಷೆಗಳಿಂದಲೂ ಒಳ್ಳೆಯ ಆಫ‌ರ್‌ ಬರುತ್ತಿದೆ. ಆದರೆ, ಯಾವತ್ತು ನಾನು ರಾಗಿಣಿ ಐಪಿಎಸ್‌ ಸಿನಿಮಾ ಮಾಡಿದೆನೋ, ಅಂದಿನಿಂದ...

Back to Top