CONNECT WITH US  

ಚಿತ್ರತಾರೆಗಳು

ತನ್ನ ಮೊದಲ ಚಿತ್ರಕ್ಕೇ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪಡೆದ ನಟಿ ಎಂದರೆ ಅದು ಪೂಜಾ. ತಿಥಿ ಚಿತ್ರದಲ್ಲಿ ನಟಿಸಿದ ಆಕೆ, ಆ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಕ್ರಮೇಣ ಮೂಕ ಹಕ್ಕಿ ಎಂಬ...

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 4 ವಿಜೇತ ಒಳ್ಳೆ ಹುಡ್ಗ ಖ್ಯಾತಿಯ ನಟ ಪ್ರಥಮ್‌ ಹೊಸ ಬಾಳಿಗೆ ಕಾಲಿರಿಸಲು ಸಿದ್ದವಾಗಿದ್ದಾರೆ. ಪ್ರಥಮ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಹುಡುಗಿಯ ಹೆಸರು...

ಸಾಮಾನ್ಯವಾಗಿ ಹೀರೋಯಿನ್‌ ಆಗಿ ಮಿಂಚಿದವರು ಮದುವೆಯಾಗಿ ಬ್ರೇಕ್‌ ತಗೊಂಡು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಅವರಿಗೆ ಸಿಗೋದು ಅತ್ತಿಗೆ, ತಾಯಿ ಪಾತ್ರಗಳು. ಬಹುತೇಕ ನಾಯಕಿಯರು ಕೂಡ ಆ ಪಾತ್ರಗಳಿಗೆ...

ತಿರುವನಂತಪುರ: ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿರುವ ಆರೋಪದಲ್ಲಿ ಮಲಯಾಳಂನ ಖ್ಯಾತ ನಟರಾದ ಫ‌ಹಾದ್‌ ಫಾಸಿಲ್‌ ಮತ್ತು ಅಮಲಾ ಪೌಲ್‌ ವಿರುದ್ಧ ಕೇಸು...

ತಿರುಪತಿ: ದಕ್ಷಿಣ ಭಾರತದ ನಟಿ ನಮಿತಾ ಮತ್ತು ಚಿತ್ರ ನಿರ್ಮಾಪಕ ವೀರೇಂದ್ರ ಚೌಧರಿ ಅವರು ತಿರುಪತಿಯ ಇಸ್ಕಾನ್‌ ದೇವಸ್ಥಾನ ದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿ ಟ್ಟರು.

ಕನ್ನಡದಲ್ಲಿ ನಟಿಸುವುದಕ್ಕೆ ಆಸಕ್ತಿ ಇದೆ. ಅವಕಾಶ ಇದ್ದರೆ ಹೇಳಿ...' ಅಂದ ಎಷ್ಟೋ ದಿನಗಳ ಹಿಂದೆ ರಕ್ಷಿತ್‌ ಶೆಟ್ಟಿಗೆ ಒಂದು ಮೆಸೇಜ್‌ ಹಾಕಿ¨ªಾರೆ ಪೂಜಾ ದೇವೇರಿಯ. ಪೂಜಾ ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸುತ್ತಿ¨...

ಕೆಲವು ನಟಿಯರು ಚಿತ್ರರಂಗಕ್ಕೆ ಬಂದ ಆರಂಭದ ಒಂದೆರಡು ವರ್ಷ ಸಖತ್‌ ಆ್ಯಕ್ಟಿವ್‌ ಆಗಿರುತ್ತಾರೆ. ಒಂದಷ್ಟು ಸಿನೆಮಾಗಳಲ್ಲೂ ಅವರ ಹೆಸರು ಕೇಳಿಬರುತ್ತದೆ. ಆ ನಂತರ ಮಾತ್ರ ಅವರು ಎಲ್ಲಿ ಮಾಯವಾಗುತ್ತಾರೋ ಗೊತ್ತೇ...

ನನಗೆ ಹೀರೋಗಳ ಸಿನಿಮಾಗಳಲ್ಲೂ ಅವಕಾಶ ಇದೆ. ಅದರಲ್ಲೂ ನಾನು ತೂಕ ಇಳಿಸಿಕೊಂಡ ನಂತರ ನನಗೆ ಎಲ್ಲಾ ಭಾಷೆಗಳಿಂದಲೂ ಒಳ್ಳೆಯ ಆಫ‌ರ್‌ ಬರುತ್ತಿದೆ. ಆದರೆ, ಯಾವತ್ತು ನಾನು ರಾಗಿಣಿ ಐಪಿಎಸ್‌ ಸಿನಿಮಾ ಮಾಡಿದೆನೋ, ಅಂದಿನಿಂದ...

ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪಿಸಿಕೊಳ್ಳುವುದು ಬೇಡ. ಅವರೀಗ ಎಂದಿಗಿಂತ ಕೊಂಚ ಸ್ಲಿಮ್‌ ಆಗಿದ್ದಾರೆ. ಅದೇ ಅವರ ಬದಲಾವಣೆಗೆ ಕಾರಣ. ಅಷ್ಟೇ ಅಲ್ಲ, ಒಂದಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತದೇ...

ಬೆಂಗಳೂರು: "ಬಿಗ್‌ ಬಾಸ್‌' ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ನಮಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಇಂತಹ ಘಟನೆಗಳು "ಬಿಗ್‌ ಬಾಸ್‌' ಮನೆಯಲ್ಲಿ ನಡೆದರೆ...

ಚಿತ್ರರಂಗಕ್ಕೆ ಬಂದ ಕೂಡಲೇ ಬಹುತೇಕ ನಾಯಕನಟಿಯರು ಮಾಡುವ ಮೊದಲ ಕೆಲಸವೆಂದರೆ ತಮ್ಮ ಹೆಸರು ಬದಲಿಸೋದು. ಕೆಲವರು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ತಮ್ಮ ಹೆಸರು ಬದಲಿಸಿದರೆ, ಇನ್ನು ಕೆಲವರು ಟ್ರೆಂಡಿಯಾಗಿರಲಿ ಎಂಬ...

ಲತಾ ಹೆಗಡೆ ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ಆಗಮನವಾಗಿರುವ ದಂತದ ಗೊಂಬೆ. ನೋಡಿದ ತಕ್ಷಣ ಫಾರಿನ್‌ ಹುಡುಗಿಯಾ ಈಕೆ? ಎಂಬ ಗುಮಾನಿ ಯಾರಿಗಾದರೂ ಬಂದೇ ಬರುತ್ತದೆ. ಅದು ನಿಜವೂ ಹೌದು. ಲತಾ ಹುಟ್ಟಿದ್ದು...

ಈಕೆಯನ್ನ ನೋಡಿದವರಿಗೆ, ಇವಳೇನು ಹಾಲಿನಲ್ಲೇ ಸ್ನಾನ ಮಾಡ್ತಾಳ ಅಂತ ಡೌಟು ಬರೋದು ಸಹಜ. ಅಷ್ಟು ಬಿಳಿ, ಅಷ್ಟು ನುಣುಪು ಚರ್ಮ. ನೋಡೋಕೆ ಅಮೃತಶಿಲೆಯಿಂದ ಕಡೆದ ಗೊಂಬೆಯಂತಿದ್ದಾಳೆ. ಹೌದು, ಇಲ್ಲಿ ಹೇಳ್ತಿರೋದು ತಮನ್ನಾ...

ಕನ್ನಡ ಸೇರಿದಂತೆ ಬೇರೆ ಬೇರೆ ಚಿತ್ರರಂಗದಲ್ಲಿ ಕರಾವಳಿ ಮೂಲದ ಸಾಕಷ್ಟು ಮಂದಿ ಇದ್ದಾರೆ. ಅನೇಕರು ಇವತ್ತು ಸ್ಟಾರ್‌ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇದು ಆ ಭಾಗದ ಅನೇಕ ಯುವ ನಟ-ನಟಿಯರಿಗೆ ಪ್ರೇರಣೆ ಎಂದರೆ ತಪ್ಪಲ್ಲ...

ಅದ್ಯಾಕೋ ಶ್ರಾವ್ಯ ಅಂದುಕೊಂಡಿದ್ದು ಯಾವುದೂ ಆಗುತ್ತಿಲ್ಲ. ಅಜೇಯ್‌ ರಾವ್‌ ಅಭಿನಯದ ರೋಸ್‌ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಶ್ರಾವ್ಯಾ ಆ ಚಿತ್ರ ಯಶಸ್ಸು ತಂದುಕೊಡಬಹುದು ಎಂದು ನಂಬಿದ್ದರು. ಅದಾಗಲಿಲ್ಲ. ನಂತರ ತಮ್ಮ...

ಚೆನ್ನೈ: ದಕ್ಷಿಣದ ಬಹುಬೇಡಿಕೆಯ ನಟಿ ಅಮಲಾ ಪೌಲ್‌ ಅವರು ಧೂಮಪಾನ ಮಾಡಿ ಅಮಲೇರಿಸಿಕೊಳ್ಳುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ವಿಡಿಯೋ ನೋಡಿ. ಆದರೆ...

ಪ್ರಿಯಾಂಕಾ ತಿಮ್ಮೇಶ್‌ ಮಲಯಾಳಕ್ಕೆ ಹೊರಟು ನಿಂತಿದ್ದಾರೆ. ಇಷ್ಟು ಹೇಳುತ್ತಿದ್ದಂತೆಯೇ, ಯಾವ ಪ್ರಿಯಾಂಕಾ ಎಂಬ ಪ್ರಶ್ನೆ ಮೂಡುವುದು ಸಹಜವೇ. ಏಕೆಂದರೆ, ಪ್ರಿಯಾಂಕಾ ಇದುವರೆಗೂ ದೊಡ್ಡ ಹಿಟ್‌ ಕೊಟ್ಟಿಲ್ಲ ಅಥವಾ...

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕೈಗೊಂಡಿದ್ದ ಮಂಗಳೂರು ಚಲೋ ರ‍್ಯಾಲಿಗೆ ನಟ, ನಿರ್ದೇಶಕ ಹುಚ್ಚ ವೆಂಕಟ್‌ ಕಿಡಿ ಕಾರಿದ್ದಾರೆ. 

ಒಂದೇ ತಿಂಗಳ ಅಂತರದಲ್ಲಿ ಆಶಿಕಾ ಅಭಿನಯದ ಎರಡನೆಯ ಚಿತ್ರ ಬಿಡುಗಡೆಯಾಗುತ್ತಿದೆ. ಆಗಸ್ಟ್‌ 11ಕ್ಕೆ ಮಾಸ್‌ ಲೀಡರ್‌ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ತಂಗಿಯ ಪಾತ್ರದಲ್ಲಿ...

ಸಿನಿತಾರೆಯೆಂಬ ಸಣ್ಮ ಹಮ್ಮುಬಿಮ್ಮೂ ಇಲ್ಲದೆ, ಯಾರೊಂದಿಗಾದರೂ ಸಲೀಸಾಗಿ ಮಾತಿಗಿಳಿಯುವ ಹಸನ್ಮುಖೀ, ರಾಧಿಕಾ ಚೇತನ್‌. "ರಂಗಿತರಂಗ' ಚಿತ್ರದಿಂದ...

Back to Top