CONNECT WITH US  

ಚಿನ್ನಾರಿ

ಚಂದ್ರಪುರ ಎಂಬ ರಾಜ್ಯವನ್ನು ಧರ್ಮಪಾಲನೆಂಬ ರಾಜನು ಆಳುತ್ತಿದ್ದ. ಒಂದು ಸಲ ರಾಜಸಭೆಗೆ ಸಂಗೀತ ವಿದ್ವಾಂಸ ಬಂದ. ಅವನ ಹೆಸರು ಶೌಚಮಿತ್ರ.

ಸಾವಿನ ದಿನಗಳನ್ನು ಎಣಿಸುತ್ತಿದ್ದ ಮಹಾರಾಜ ಧೀರಸೇನನಿಗೆ ತಾನು ಸಾಯುತ್ತೇನೆ ಎಂಬುದರ ಬಗ್ಗೆ ಒಂದು ಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯವನ್ನು ಆಳಬೇಕಾಗಿರುವ ತನ್ನ ಮಕ್ಕಳ...

ಜಗತ್ತನ್ನೇ ಗೆಲ್ಲಬೇಕೆಂಬ ಹಂಬಲ ಹೊಂದಿದ್ದ ರಾಜ ನೆಪೋಲಿಯನ್‌ನನ್ನು ಬಗ್ಗು ಬಡಿದಿದ್ದು ವಾಟರ್‌ಲೂ ಕದನ ಎನ್ನುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅನೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಅವನನ್ನು...

ಬಲೂನ್‌ ಗೆ ಸೂಜಿ ಚುಚ್ಚಿದರೆ ಏನಾಗುವುದು? ಡಬ್‌ ಎಂದು ಒಡೆಯುವುದು ಅಲ್ಲವೇ? ಆದರೆ ನಿಮ್ಮ ಹತ್ತಿರ ಇರುವುದು ಬಂಬಾಟ್‌ ಬಲೂನ್‌. ಅಂದರೆ ಡಬ್‌ ಎಂದು ಒಡೆದ ಮೇಲೂ ಮತ್ತೆ ಮೊದಲಿನಂತೆಯೇ ಕೂಡಿಕೊಳ್ಳುವುದೇ ಈ...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ... ನಮ್ಮ ಸುತ್ತಮುತ್ತಲೇ ಇರುವ,
ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು,ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ರಸ್ತೆಗಳ ಮೇಲೆ ಟ್ರಾಫಿಕ್‌ನಲ್ಲಿ  ಹಸಿರನ್ನು ಸೃಷ್ಟಿಸುವಂಥ ಸ್ಪರ್ಧೆ ಜಪಾನ್‌ನಲ್ಲಿ ನಡೆಯುತ್ತದೆ. ಇದು ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿನ ಹಸಿರು ಸಂಕೇತವಲ್ಲ. ಲಾರಿಗಳ ಮೇಲಿನ ಹೂದೋಟದ ಹಸಿರು!

ಪೆನ್ಸಿಲ್‌ನಿಂದ ಹಾಳೆಯನ್ನು ಚುಚ್ಚಿದರೆ ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ಕರೆನ್ಸಿ ನೋಟನ್ನು ಚುಚ್ಚಿದರೆ ಅದೂ ಕೂಡಾ ತೂತಾಗುತ್ತೆ. ಇದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪೆನ್ಸಿಲ್‌ನಿಂದ...

ಮೊದಲ ವಿಶ್ವ ಮಹಾಯುದ್ಧ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾದ ಸೈನಿಕರು ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದರು. ಶತ್ರುಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಮುಂದಿನ ಸಾಲಿನಲ್ಲಿ ಒಂದು ಅಚ್ಚರಿ...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ... ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ಅಡುಗೆಯ ಅವಿಭಾಜ್ಯ ಅಂಗ ಉಪ್ಪು. "ಉಪ್ಪಿಗಿಂತ ರುಚಿ ಇಲ್ಲ' ಎಂಬ ನಾಣ್ಣುಡಿಯೇ ನಮ್ಮಲ್ಲಿದೆ. ಅಡುಗೆಗೆ ಬಳಸುವ ಉಪ್ಪನ್ನು ಸುಂದರ ಕಲಾಕೃತಿ ರಚನೆಗೆ ಬಳಸಿದರೆ? ಅದನ್ನು ಸಾಧ್ಯವಾಗಿಸಿರುವವರು ನಾರ್ವೆಯ...

ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಅಜ್ಜನಿಗೆ, ಮೊಮ್ಮಕ್ಕಳು ಟಿ.ವಿ. ರಿಮೋಟಿಗಾಗಿ ಹೊಡೆದಾಡುತ್ತಿದ್ದುದ ಕಂಡು ಗಾಬರಿಯಾಗಿತ್ತು. ಈ ಬಾರಿ ಅಪ್ಪ- ಅಮ್ಮ ಜಗಳ ಪರಿಹರಿಸುವ ಮುನ್ನ ಅಜ್ಜ "ಈ ಸಲ...

ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್‌ ರೀಡಿಂಗ್‌, ಇಲ್ಯೂಶನ್‌, ಇತ್ಯಾದಿ... ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾತಂತ್ರಗಳು ಪ್ರಾರಂಭಿಕ ಹಂತದ್ದು...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ... ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ಸುತ್ತಲೂ ಮರಳ್ಳೋ ಮರಳು. ಕಣ್ಣು ಹಾಯಿಸಿದತ್ತಲೆಲ್ಲಾ ಮರಳು. ಆಕಾಶ ಕೊನೆಯಾಗುವಲ್ಲಿಯವರೆಗೆ ಮರಳು. ಅದು ಆಫ್ರಿಕಾದ ಸಹರಾ ಮರುಭೂಮಿ. ಮರುಭೂಮಿಯ ನಟ್ಟ ನಡುವೆ ಒಂದು ಮರ. ಅದನ್ನು ಸುತ್ತಮುತ್ತಲಿನವರು "ನೈಜರ್‌ನ...

ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು "ನೀರಿನೊಳಗಿನ ತೆಂಗಿನಕಾಯಿ' ಅಂದರೆ "ಕೋಕೊ ಡಿ ಮರ್‌' ಎಂದು ಕರೆದರು.

ರಾಮಪುರ ಎಂಬ ಗ್ರಾಮದಲ್ಲಿ ರಾಮದಾಸ ಎಂಬ ಹೂವಿನ ವ್ಯಾಪಾರಿ ವಾಸಿಸುತ್ತಿದ್ದ.ಅವನಿಗೆ ಒಂದು ಎಕರೆ ಹೂವಿನ ತೋಟವಿತ್ತು. ಮಲ್ಲಿಗೆ, ಗುಲಾಬಿ ಗಿಡಗಳನ್ನು ಬೆಳೆಸಿ, ಪಟ್ಟಣದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದನು. ಅವನಿಗೆ...

ಫೋನು ರಿಂಗಣಿಸಿತು. "ಸ್ಮಿತಾ ಬಂದಿದ್ದಾಳಾ ನಿಮ್ಮನೆಗೆ?', ಮೂಲೆ ಮನೆಯ ಸರೋಜಮ್ಮ ತಮ್ಮ ಮಗಳ ಬಗ್ಗೆ ವಿಚಾರಿಸಿದರು. ದೀಪಿಕಾಳ ತಾಯಿ "ಇಲ್ಲ. ದೀಪಿಕಾ, ಸ್ವೀಟೀನೂ ಕಾಣಿಸ್ತಿಲ್ಲ' ಎಂದರು. ಸರೋಜಮ್ಮನಿಗೂ...

ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು "ನರಿರಾಯ ನನಗೆ...

ನರಿ, "ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ' ಎಂದು ಕೂಗಲು ಶುರು ಮಾಡಿತು. ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು...

ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ...

Back to Top