CONNECT WITH US  

ಚಿನ್ನಾರಿ

ಈ ವಾರದಿಂದ 

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ.

ಬಹಳ ಹಿಂದೆ ಮ್ಯಾನ್ಮಾರ್‌ನ ನದೀ ತೀರದಲ್ಲಿ ತುಝಾ ಹಾಗೂ ತೆಂಘೀ ಎಂಬ ದಂಪತಿಗಳಿದ್ದರು. ತೆಂ  ತನ್ನನ್ನು ತಾನು ರಾಸಾಯನಿಕ ಶಾಸ್ತ್ರಜ್ಞನೆಂದು ಕರೆದುಕೊಳ್ಳುತ್ತಿದ್ದ. ಅಲ್ಲದೆ ಯಾವಾಗಲೂ ಮಣ್ಣನ್ನು ಚಿನ್ನವನ್ನಾಗಿ...

ಬಂಟಿಗೆ ಹಬ್ಬದ ರಜೆ ಬಂದಿದ್ದಕ್ಕೆ ತುಂಬಾ ಖುಷಿ. ಲೇಟಾಗಿ ಏಳ್ಳೋದು, ಒಂದಷ್ಟು ತಿನ್ನೋದು, ಆಮೇಲೆ ಅಪ್ಪ-ಅಮ್ಮನ ಕೂಗಾಟಕ್ಕೆ ಓದು- ಬರೆದ ಶಾಸ್ತ್ರ ಮಾಡಿ ಟಿ.ವಿ ಮುಂದೆ ಕುಳಿತರೆ ಆಯ್ತು. ಅಕಸ್ಮಾತ್‌ ಅದೂ ಬೇಸರ ಆದ್ರೆ...

ಸಾಂದರ್ಭಿಕ ಚಿತ್ರ

ಅವನು ಅಂತಿಂಥ ಕಳ್ಳನಲ್ಲ. ಯಾರ ಕಣ್ಣಿಗೂ ಬೀಳದಂತೆ, ತನ್ನ ಕೆಲಸ ಮುಗಿಸಿಕೊಂಡು, ಪುಳಕ್ಕನೆ ಎಸ್ಕೇಪ್‌ ಆಗುವ ಚೋರ. ಆತ ಇರೋದು ದಕ್ಷಿಣ ಚೀನಾದಲ್ಲಿ. ಅಲ್ಲಿನ ಯುನ್ನಾನ್‌ ಪ್ರಾಂತ್ಯದಲ್ಲಿ ದಿನಪೂರ್ತಿ ದುಡಿದು ದಣಿದ...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ!

     ಮೈಕೇಲ್‌ ಮಧುಸೂದನ ದತ್ತ ಅವರು ಇಡೀ ದೇಶದಲ್ಲಿ ಮಹಾದಾನಿಗಳು ಎಂದು ಪ್ರಸಿದ್ಧರಾಗಿದ್ದರು. ಬಂಗಾಳದಲ್ಲಂತೂ ಅವರು ಮನೆಮಾತು. ಬ್ರಾಹ್ಮಣನೊಬ್ಬ ಅವರ ಬಳಿಗೆ ಸಹಾಯ ಬಯಸಿ ಬಂದ. ಆದರೆ ದತ್ತ ಅವರ ಹರಕಲು ಅಂಗಿ,...

ಒಂದೂರಲ್ಲಿ ರಾಮು ಮತ್ತು ಭೀಮು ಎಂಬ ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಅನೇಕ ವರ್ಷಗಳಿಂದ ಕುಂಬಾರಿಕೆಯಲ್ಲಿ ತೊಡಗಿದ್ದರು. ಸ್ನೇಹಿತರಾಗಿದ್ದರೂ ಅವರಿಬ್ಬರ ನಡುವೆ ವ್ಯತ್ಯಾಸಗಳಿದ್ದವು. ರಾಮು ಬಹಳ ಶ್ರದ್ಧೆಯಿಂದ...

ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್‌ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು...

ನಿಧಿಯನ್ನು ಒಂದು ಜಾಗದಲ್ಲಿ ಹೂತಿಟ್ಟು, ಅನುಕೂಲಕರ ಸಮಯ ನೋಡಿ ನಿಧಿಯನ್ನು ಹೊರತೆಗೆಯುವವರನ್ನು ನಿಧಿ ಶೋಧಕರೆಂದು ಕರೆಯುತ್ತೇವೆ. ಪುರಾತನ ಕಾಲದಲ್ಲಿ ಯಾವುದೋ ಅಪರಿಚಿತ ಕಾರಣದಿಂದಾಗಿ ಕಳೆದುಹೋದ ಸಂಪತ್ತು ಅದೆಷ್ಟೋ....

ನೀವು ದಾರಿಯಲ್ಲಿ ನಡೆದು ಹೋಗುತ್ತಿರುತ್ತೀರಿ. ಯಾರೋ ನಿಮ್ಮನ್ನು ಗುರುತು ಹಿಡಿದು ಕರೆದಂತಾಗುತ್ತದೆ. ನೀವು ಸುತ್ತಲೂ ನೋಡುತ್ತೀರಿ. ಯಾರೂ ಕಾಣುವುದಿಲ್ಲ. ನಿಮಗೆ ದಿಗಿಲಾಗುವುದು ಖಂಡಿತ. ಯಾರು ಕರೆದಿರಬಹುದಪ್ಪಾ...

ಈ ಪಾರ್ಕ್‌ನ ಯಾವ ಮೂಲೆಯಲ್ಲಿ ಕಸ ಕಂಡರೂ ತಕ್ಷಣ ಮಾಯವಾಗಿಬಿಡುತ್ತದೆ. ಅಷ್ಟು ಶೀಘ್ರವಾಗಿ ಕಸ ವಿಲೇವಾರಿ ಮಾಡುತ್ತಿರುವುದು ಕೆಲಸಗಾರರಲ್ಲ, ಕಾಗೆಗಳು!...

ವಿದ್ಯಾರಣ್ಯಪುರ ಎಂಬುದೊಂದು ಊರು. ಅಲ್ಲೊಂದು ಆಶ್ರಮವಿತ್ತು. ಅಲ್ಲೊಬ್ಬ ಸಕಲ ವಿದ್ಯಾಪಾರಂಗತನೂ ಸರ್ವಜ್ಞಾನಿಯೂ ಆದ ಜಗದ್ಗುರು ಒಬ್ಬನಿದ್ದ. ಆತ ಏನೇ ಹೇಳಿದರೂ ಅದು ನಿಜವಾಗುತ್ತದೆಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ...

ಒಂದು ಊರಿನಲ್ಲಿ ಸುರೇಶ- ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು. ಅಲ್ಲಿ ಅವರು ಮನೆ ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಹೆಣ್ಣು ಮಗುವಿತ್ತು. ಅವಳ ಹೆಸರು ಸವಿತಾ....

ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ "ಉಫ್' ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು...

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ...

ನಾನೇ ಟೀಚರ್‌ ಆಗಿದ್ರೆ
ಅಪ್ಪ ಅಮ್ಮ ಎಲ್ಲರಿಗೂ
ಸರಿಯಾಗ್‌ ಪರೀಕ್ಷೆ ಮಾಡ್ತಿದ್ದೆ
ಕರೆಕುr ಮಾರ್ಕ್ಸ್ ಕೊಡ್ತಿದ್ದೆ!

ಅಪ್ಪನ ಜೋರಿಗೆ ಇಪ್ಪತ್ತು
ಅಜ್ಜಿಯ ಮುದ್ದಿಗೆ ಎಪ್ಪತ್ತು...

ಬಾಟಲಿಗಳಿಂದಲೇ ನಿರ್ಮಿಸಿರುವ ಈ ಬೌದ್ಧ ದೇವಾಲಯವನ್ನು ಪರಿಸರ ಸ್ನೇಹಿಯೆಂದು ಕರೆದರೂ ತಪ್ಪಿಲ್ಲ. ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. 

Back to Top