CONNECT WITH US  

ಅವಳು

  ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂಥ...

 ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ...

 ಸೆಲ್‌ಫೋನ್‌ಗಳು, ಇಮೋಜಿಗಳಿಗೂ ಮೊದಲು ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಕಲಾ ಪ್ರಕಾರವೊಂದು ಈಗ ಫ್ಯಾಷನ್‌ ಟ್ರೆಂಡ್‌ ಆಗಿ ಮಾರ್ಪಾಡಾಗಿದೆ. ಆ ಕಲಾಪ್ರಕಾರವೇ ವರ್ಲಿ...

(ಅಂತರಗಂಗೆ) ರಾಜೂ ಹೆಂಡತಿಯದ್ದು "ಏತಿ ಅಂದರೆ ಪ್ರೇತಿ' ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, "ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?' ಅಂತ ಜಗಳ...

ಹೊಟ್ಟೆಯಲ್ಲಿ ಗರ್ಭ ಮೂಡಿದಾಗ ಕೇವಲ ತಾಯಿಗಷ್ಟೇ ಅಲ್ಲ, ಮನೆಮಂದಿಗೆಲ್ಲ ಸಡಗರ. ಆಕೆಯ ಆರೋಗ್ಯದ ಕಾಳಜಿಯ ಜೊತೆಜೊತೆಗೇ, ಹುಟ್ಟುವ ಮಗು ಗಂಡಾ, ಹೆಣ್ಣಾ ಎಂಬ ಕುತೂಹಲವೂ ಮೂಡುತ್ತದೆ. ಗರ್ಭಿಣಿಯ ಹೊಟ್ಟೆ ಎಷ್ಟು...

ಹಲ್ಲು ಫ‌ಳಫ‌ಳ ಅಂತಿದ್ರೆ, ಮುಖಕ್ಕೂ ಒಂದು ಹೊಳಪು. ಆದರೆ, ಮುಖದ ಕಾಂತಿಗೆ ನೀಡುವಷ್ಟು ಆದ್ಯತೆಯನ್ನು ನಾವು ದಂತಪಂಕ್ತಿಗೆ ನೀಡುವುದು ಬಹಳ ಕಡಿಮೆ. ನಿಮ್ಮ ಹಲ್ಲು ಸದಾ...

ಯಾವಾಗ ನಾನು ಗಂಡನಿಗಿಂತ, ಸೋಷಿಯಲ್‌ ಮೀಡಿಯಾಗೇ ಹೆಚ್ಚು ಸಮಯ ಕೊಡುತ್ತಿದ್ದೇನೆ ಎನ್ನುವುದು ಅರ್ಥವಾಯಿತೋ, ಆವತ್ತೇ ನಾನು ಸೋಷಿಯಲ್‌ ಮೀಡಿಯಾ ಅಡಿಕ್ಟ್ ಅನ್ನೋದು...

ಬಸ್‌ನಲ್ಲಿ ಕುಳಿತಿರುತ್ತೀರಿ. ಪಕ್ಕದಲ್ಲಿ ಕುಳಿತವನ ಕೈ ಬೇಕಂತಲೇ ಉದ್ದವಾಗುತ್ತದೆ. ನಿದ್ದೆಯಲ್ಲಿರುವಂತೆ ನಟಿಸಿ, ಉದ್ದೇಶಪೂರ್ವಕವಾಗಿ ಭುಜ ತಾಗಿಸುತ್ತಾನೆ. ಸಂಜೆ ಆಫೀಸು ಮುಗಿಸಿ ಬರುವಾಗ ಯಾರೋ ಒಬ್ಬ...

ಹಲ್ಲು ಫ‌ಳಫ‌ಳ ಅಂತಿದ್ರೆ, ಮುಖಕ್ಕೂ ಒಂದು ಹೊಳಪು. ಆದರೆ, ಮುಖದ ಕಾಂತಿಗೆ ನೀಡುವಷ್ಟು ಆದ್ಯತೆಯನ್ನು ನಾವು ದಂತಪಂಕ್ತಿಗೆ ನೀಡುವುದು ಬಹಳ ಕಡಿಮೆ. ನಿಮ್ಮ ಹಲ್ಲು ಸದಾ ಚಂದ್ರನ ತುಣುಕಿನಂತೆ ಬೆಳ್ಳಗಿರಲು...

ದೊಡ್ಡಪತ್ರೆ ಅಥವಾ ಸಂಬಾರಬಳ್ಳಿ ಸಸ್ಯವನ್ನು ನಾವು ನಮ್ಮ ಮನೆಯ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೂ ಅಥವಾ ಹೂಕುಂಡಗಳಲ್ಲೂ ಬೆಳೆಸಬಹುದು. ಇದು ನೆಲದ ಮೇಲೆ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಎಲೆಗಳು ಹಸಿರಾಗಿ,...

ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್‌ ರೀತಿಯ ಬಟ್ಟೆ ಅದು. ಮುಂದೆ ಎದೆಯವರೆಗೂ ಮುಚ್ಚಿಗೆ; ಹಿಂದೆ ನೆಲ ಸಾರಿಸುವಷ್ಟು ಉದ್ದಕೆ... ಅದುವೇ "ಕೇಪ್‌'ನ ಆಕರ್ಷಣೆ. ಐತಿಹಾಸಿಕ...

ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್‌. ಮಾರ್ನಿಂಗ್‌ ಕ್ಲಾಸ್‌, ಟ್ಯೂಶನ್‌ನ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭ ಮತ್ತು ವಿಶೇಷ ದಿನಗಳಲ್ಲಿ ಫ‌ಟಾಫ‌ಟ್‌ ಅಂತ...

ಕನ್ನಡದ ಭಾವಪ್ರಪಂಚದ ಪ್ರಮುಖ ಕತೆಗಾರರಲ್ಲಿ ಬೊಳುವಾರು ಮಹಮದ್‌ ಕುಂಞ ಅವರೂ ಒಬ್ಬರು. ಇತ್ತೀಚೆಗಷ್ಟೇ ಪ್ರವಾದಿ ಮಹಮ್ಮದ್‌ರ ಪತ್ನಿ ಆಯೇಷಾರ ಜೀವನ ಕುರಿತು ಅವರು ಬರೆದ "ಉಮ್ಮಾ' ಕಾದಂಬರಿ...

ಟೂರ್‌ ಮಾಡುವಾಗ ನಿಮ್ಮ ಬ್ಯಾಗ್‌ನಲ್ಲಿ ಏನೇನಿರುತ್ತದೆ? ಬಸ್ಸು- ರೈಲಿನಲ್ಲಿ ತಿನ್ನಲು ಒಂದಷ್ಟು ಕುರುಕಲು ತಿಂಡಿಗಳ ಪ್ಯಾಕೆಟ್‌, ಮಿನರಲ್‌ ವಾಟರ್‌ ಬಾಟಲಿ, ಚಾರ್ಜರ್‌, ಪುಸ್ತಕ... ಇತ್ಯಾದಿ....

ಸಾಂದರ್ಭಿಕ ಚಿತ್ರ

ಪತಿ, ಪತ್ನಿಯ ನಡತೆಯನ್ನು ಅನುಮಾನಿಸುವ (ಗೀಳು- ಚಟ) ಮನೋರೋಗಕ್ಕೆ ಮಾತ್ರೆ ಮತ್ತು ಚಿಕಿತ್ಸಾ- ಮನೋವಿಜ್ಞಾನ (ಸೈಕೋಥೆರಪಿ) ಎರಡೂ ಬೇಕಾಗುತ್ತದೆ. ಪತ್ನಿ ಕೂಡಾ ಗಂಡನ ನಡತೆಯನ್ನು ಶಂಕಿಸಬಹುದು.

ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟ ಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತೆ. ನನಗಿಷ್ಟವಾದ ಪಾನಿ ಪೂರಿ, ಮಸಾಲ ಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆ...

ವೆಸ್ಟರ್ನ್ ಕೌಬಾಯ್‌ ಸಿನಿಮಾಗಳ ಮೂಲಕ ಪ್ರಸಿದ್ಧಿಗೆ ಬಂದ "ಪೋಂಚೋ' ದಕ್ಷಿಣ ಅಮೆರಿಕದ ಸಾಂಪ್ರದಾಯಿಕ ದಿರಿಸು. ಅದರಿಂದಲೇ ಪ್ರೇರಣೆ ಪಡೆದುಕೊಂಡು ವಿವಿಧ ಬಣ್ಣ, ವಿವಿಧ ಟೆಕ್ಸ್‌ಚರ್‌ಗಳಲ್ಲಿ ಪೋಂಚೋ ಹೊಸ...

ಯಾವುದೋ ಸಮಾರಂಭವೊಂದಕ್ಕೆ ಸೀರೆ ಉಡೋಣ ಅಂತಂದುಕೊಂಡು ಉಡಲು ಹೊರಟರೆ ಸೊಂಟದ ಸುತ್ತಲು ಟಯರ್‌ನಂತೆ ಬೆಳೆದ ವರ್ತುಲ. ಸೀರೆ ಅಂಗಡಿಯಲ್ಲಿ ಗೊಂಬೆಗೆ ಉಡಿಸಿದ್ದು ಬಹಳ ಚೆನ್ನಾಗಿ ಒಪ್ಪುವಂತೆ ನನಗೂ...

ಯಾರಾದರೂ ನೀ ಯಾಕಿಷ್ಟು ದಪ್ಪಗಿದ್ದೀಯಾ, ಸಣ್ಣಗಿದ್ದೀಯಾ, ಎಂದು ಕೇಳಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದು ಬಗೆಯ ಅಭದ್ರತೆಯ ಭಾವ ಉಂಟಾಗುತ್ತದೆ.

ಈಗ ಹಣೆಗೆ ಕುಂಕುಮದ ಜಾಗದಲ್ಲಿ ಲಾಲ್‌ಗ‌ಂಧ, ಸ್ಟಿಕ್ಕರುಗಳು ಬಂದಿವೆ. ಮನೆಯಿಂದ ಹೊರಡುವಾಗ ಹಣೆಗೆ ಸ್ಟಿಕ್ಕರ್‌ ಅಂಟಿಸಿಕೊಂಡು ಹೊರಟರೆ ಸಮಾರಂಭದ ತುರ್ತು ಸಮಯದಲ್ಲೇ ಅಂಟು ಆರಿ ಅದೆಲ್ಲೊ ಮಾಯವಾಗಿರುತ್ತದೆ...

Back to Top