CONNECT WITH US  

ಅವಳು

ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. . ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿಯ ಸಾಂಗತ್ಯ ಇಲ್ಲದ ಗಂಡನ ಬದುಕು...

ಇವತ್ತಲ್ಲ ನಾಳೆ, ಸಾಹಿರ್‌ಗೆ ನನ್ನ ಮೇಲೆ ಪ್ರೀತಿ ಮೂಡುತ್ತದೆ ಎಂದುಕೊಂಡ ಅಮೃತಾ ಪ್ರೀತಂ. ಅವನ ಅನುರಾಗದ ಮಾತಿಗಾಗಿ ದಿನ, ವಾರ, ತಿಂಗಳುಗಟ್ಟಲೆ ಕಾದರು. ಅವನ ತುಟಿ ಕ್ರಾಂತಿಯ ಸಿಗರೇಟು ಉರಿಯುತ್ತಿತ್ತು....

ಆಭರಣ ಲೋಕಕ್ಕೆ ದಿನಕ್ಕೊಂದು ಡಿಸೈನ್‌ ಪರಿಚಯವಾಗುತ್ತದೆ. ಅದ್ದೂರಿ ಪ್ರಚಾರದೊಂದಿಗೆ ಪರಿಚಯವಾದ ಡಿಸೈನ್‌, ಒಂದೇ ವಾರದಲ್ಲಿ ಕಣ್ಮರೆಯಾಗಿರುತ್ತದೆ. ವಾಸ್ತವ ಹೀಗಿದ್ದರೂ, ಕೆಲವು ಡಿಸೈನ್‌ಗಳು ವರ್ಷಗಳ ಕಾಲ...

ಸಾಮೆ ಅಕ್ಕಿ ಅಥವಾ ಲಿಟಲ್‌ ಮಿಲ್ಲೆಟ್‌, ಆರೋಗ್ಯಕಾರಿ ಸಿರಿಧಾನ್ಯಗಳಲ್ಲೊಂದು. ದೇಹದ ಕೆಟ್ಟ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಈ ಧಾನ್ಯ ಸಹಕಾರಿ....

ಕನ್ನಡದ ಪ್ರಸಿದ್ಧ ಸಿನಿಮಾ, ಧಾರಾವಾಹಿ, ರಂಗಭೂಮಿ ಕಲಾವಿದ ಶ್ರೀನಿವಾಸ್‌ ಪ್ರಭು, ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯಿಂದ ಖ್ಯಾತರಾದವರು. ಅವರ ಪತ್ನಿ ರಂಜನಿ ಪ್ರಭು. ಸೆಲೆಬ್ರಿಟಿ ಸಂಗಾತಿಯಾಗಿ ನಿಮಗೆ...

ನೋವುಂಡ ಹೆಣ್ಣಿನ ಹೃದಯದಿಂದ ಎದ್ದ "ಮೀ ಟೂ' ಮಾರುತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಪುರುಷರನ್ನು ಬುಡಮೇಲು ಮಾಡುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಮಾರುತ ಸುಪ್ತವಾಗಿ...

ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ.

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌...

ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನ ರಜೆ ಸಿಗುತ್ತದೆ. ಆದರೆ, "ಗೃಹಿಣಿ'ಗೆ ಅಂಥ ಅದೃಷ್ಟವಿಲ್ಲ...

ಆಹಾರ, ಆರೋಗ್ಯದ ಬಗ್ಗೆ ನಮ್ಮಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಹೀಗೆ ಮಾಡಬೇಕು, ಹೀಗೆ ಮಾಡಬಾರದು, ಇದನ್ನು ತಿನ್ನಬಾರದು ಅಂತೆಲ್ಲಾ ಹೇಳುತ್ತಿರುತ್ತೇವೆ. ನಾವು ನಂಬಿಕೊಂಡಿರುವ, ಫಾಲೋ ಮಾಡುತ್ತಿರುವ...

ನಿರ್ಜೀವ ಮಡಕೆಗಳ ಮೇಲೆ ಗಿಡ, ಮರ, ಬಳ್ಳಿಯ ಚಿತ್ರಗಳನ್ನು ಅರಳಿಸುವ ರಂಜನಾ, ಆ ಮೂಲಕ ಕಣ್ಮನ ತಣಿಸುವ ಕ್ಷಣವೊಂದನ್ನು ನಮ್ಮ ಮಡಿಲಿಗಿಡುತ್ತಾರೆ...

ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು. 

ಈಜಿಪ್ತಿನ ಖ್ಯಾತ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ಗುಲಾಬಿ ಜಲದಲ್ಲಿ ಅಡಗಿತ್ತು. ದೇಹ ಮತ್ತು ಮನಸ್ಸಿನ ಆಹ್ಲಾದ, ಆರೋಗ್ಯಕ್ಕಾಗಿ ಮೈಕೆಲೆಂಜೆಲೋ, ಗುಲಾಬಿ ಜಲದ ಚಹಾ ಸವಿಯುತ್ತಿದ್ದುದು ಚರಿತ್ರೆ....

ಕಿಶೋರಿಗೆ ಅವಳ ತಂದೆ- ತಾಯಿ ತನ್ನನ್ನು ದತ್ತು ತೆಗೆದುಕೊಂಡಿರುವ ವಿಷಯ ತಿಳಿದಾಗ, ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು. 

ಹೆಣ್ಣಿಗೆ ಮಾನಸಿಕ ಆರೋಗ್ಯದ ಬುನಾದಿ ಬೀಳುವುದೇ ಅಮ್ಮನಿಂದ. ಅಮ್ಮ- ಮಗಳ ಸಂಬಂಧದಲ್ಲಿಯೇ ಅನೇಕ ಕಲಿಕೆಗಳಿವೆ. ಅಮ್ಮನ ಅನುಭವವೇ ಮಗಳಿಗೆ ಕೌನ್ಸೆಲಿಂಗ್‌ ಆಗಬಲ್ಲುದು.  ಈ ಎರಡೂ ಮನಸ್ಸುಗಳ ತೀರದ ತಲ್ಲಣಗಳು...

ಈಗ ರೆಡಿಮೇಡ್‌ ಬ್ಲೌಸ್‌ಗಳದ್ದೇ ದರ್ಬಾರ್‌. ಸ್ಟೈಲಿಶ್‌ ಆಗಿಯೂ, ಟ್ರೆಂಡಿಯಾಗಿಯೂ ಕಾಣುವ ಡಿಸೈನರ್‌ ಬ್ಲೌಸ್‌ಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ...

ಹಳೇ ಕಾಲದ ಹೆಂಗಸರೆಲ್ಲ ಸೇಫ್ಟಿಪಿನ್‌ ಅನ್ನು ಮಾಂಗಲ್ಯದ ಸರಕ್ಕೋ, ಬಳೆಗೋ ಸಿಕ್ಕಿಸಿಕೊಂಡರೆ, ಈಗಿನವರು ವ್ಯಾನಿಟಿ ಬ್ಯಾಗ್‌ನಲ್ಲೋ, ಪರ್ಸ್‌ನಲ್ಲೋ ಇಟ್ಟುಕೊಂಡಿರುತ್ತಾರೆ. ಯಾಕೋ ಆಯುಧಪೂಜೆಯ ಈ...

ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆಯನ್ನು ಖರೀದಿಸಿ, ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಹುಟ್ಟುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ...

ಕರ್ಪೂರ, ಊದುಬತ್ತಿಯ ಘಮ ಹೆಚ್ಚೋ? ಅಡುಗೆಮನೆಯ ಒಗ್ಗರಣೆಯ ಪರಿಮಳ ಹೆಚ್ಚೋ? ಇವೆರಡು ದ್ವಂದ್ವ ಪ್ರತಿ ಹಬ್ಬದಲ್ಲೂ ಇಣುಕುವಂಥದ್ದು. ಹಾಗೆ ನೋಡಿದರೆ, ಹಬ್ಬದ ಅದ್ಧೂರಿತನ ಜಾಹೀರುಗೊಳ್ಳುವುದೇ ಅಡುಗೆ...

ಒಂದು ಕಾವ್ಯನ್ಯಾಯವೋ ಎನ್ನುವಂತೆ ಈಗ ನವರಾತ್ರಿಯಲ್ಲಿ ದುರ್ಗಿಯ ಆಗಮನ ಆಗಿದೆ; ಅದು "ಮಿ ಟೂ' ಹೆಣ್ಣಿನ ಪ್ರತಿಭಟನೆಯ ಧ್ವನಿಯಲ್ಲಿ. ಹೆಣ್ಣು ತನ್ನೊಳಗೆ ಎಂದೋ ಗಾಯವಾಗಿ, ಹೆಪ್ಪುಗಟ್ಟಿದ ನೋವೊಂದನ್ನು ಈ...

Back to Top