CONNECT WITH US  

ಈ ಹಬ್ಬದ ಸಂಭ್ರಮಕ್ಕೆ ‘ಏಕಂ’ನ ವಿಶೇಷ ಉತ್ಪನ್ನಗಳು; ಏನಿದರ ವಿಶೇಷ?

ನಮ್ಮಲ್ಲಿ ಹಬ್ಬಗಳ ಋತು ಪ್ರಾರಂಭಗೊಂಡಿದೆ. ಈ ಹಬ್ಬಗಳ ಸಂದರ್ಭದಲ್ಲಿ ಬಣ್ಣಗಳು, ಪಟಾಕಿಗಳು, ಶಾಪಿಂಗ್ ಮತ್ತು ಉಡುಗೊರೆಗಳೆಲ್ಲಾ ಇಲ್ಲದಿದ್ದರೆ ಹಬ್ಬದ ಸಂಭ್ರಮ ಹೇಗೆ ತಾನೇ ಥ್ರಿಲ್ಲಿಂಗ್ ಆಗಲು ಸಾಧ್ಯ. ಹಬ್ಬಗಳ ಈ ಎಲ್ಲಾ ಸಂಭ್ರಮಗಳ ನಡುವೆ ನಮ್ಮ ತ್ವಚೆಯ ಆರೈಕೆ ಬಹುಮುಖ್ಯವಾಗಿರುತ್ತದೆ ಆದರೆ ಹೆಚ್ಚಿನವರು ಅದನ್ನೇ ಮರೆತುಬಿಟ್ಟಿರುತ್ತಾರೆ – ಅದರಲ್ಲೂ ನೀವು ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುವ ಸಂದರ್ಭದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಹೀಗಾಗಿ ಈ ಬಾರಿಯ ಹಬ್ಬಗಳ ಸಂಭ್ರಮಕ್ಕೆ ನಿಮ್ಮ ತ್ವಚೆಯ ಪಾಲನೆಗಾಗಿ ಏಕಂ ತನ್ನ ವೈಯಕ್ತಿಕ ಆರೈಕೆಗಳ ಶ್ರೇಣಿಯಿಂದ ಅತ್ಯುತ್ತಮವಾಗಿರುವ ಉತ್ಪನ್ನಗಳನ್ನು ನಿಮಗಾಗಿ ತಂದಿದೆ.

1. ಸನ್ ಸ್ಕ್ರೀನ್ ಲೋಷನ್ – ಏಕಂ ಹೊರತಂದಿರುವ ಕೊಕೊ ಐಲ್ಯಾಂಡ್ ಸನ್ ಸ್ಕ್ರೀನ್

ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಈ ಹಬ್ಬಗಳ ಋತುವಿನಲ್ಲಿ ನೀವು ನಿಮ್ಮ ಹೆಚ್ಚಿನ ಸಮಯವನ್ನು ಮನೆಯಿಂದ ಹೊರಗಡೆ ಕಳೆಯುತ್ತಿದ್ದಲ್ಲಿ, ನಿಮ್ಮ ತ್ವಚೆಯ ಆರೈಕೆಯ ಕಡೆಗೆ ನೀವು ಹೆಚ್ಚಿನ ಗಮನವನ್ನು ನೀಡುವುದು ಅನಿವಾರ್ಯವಾಗಿರುತ್ತದೆ. ನಿಮ್ಮ ತ್ವಚೆಯ ಸಂರಕ್ಷಣೆಯ ಕುರಿತಾಗಿ ನೀವು ಅತೀವ ಕಾಳಜಿ ವಹಿಸುತ್ತಿದ್ದಲ್ಲಿ, ಈ ಹಬ್ಬಗಳ ಸಂದರ್ಭದಲ್ಲಿ ನಿಮ್ಮ ತ್ವಚೆಯ ಪಾಲನೆ ನಿಮ್ಮ ಪ್ರಮುಖ ಗುರಿಯಾಗಿರಲೇಬೇಕಾಗಿರುತ್ತದೆ.

ಏಕಂ ಹೊರತಂದಿರುವ ಕೋಕೊ ಐಲ್ಯಾಂಡ್ ನ ಸನ್ ಸ್ಕ್ರೀನ್ ಅನ್ನು ಗ್ಲಿಸೆರಿನ್ ನಿಂದ ತಯಾರಿಸಲಾಗಿದ್ದು ಇದು ನಿಮ್ಮ ತ್ವಚೆಯಿಂದ ತೇವಾಂಶ ಹೊರಹೋಗದಂತೆ ತಡೆಯುತ್ತದೆ. ಮಾತ್ರವಲ್ಲದೇ ಇದು ಅಂಟು ಅಂಟಾಗಿರುವುದಿಲ್ಲ ಅಥವಾ ನಿಮ್ಮ ತ್ವಚೆಗೆ ಕಿರಿಕಿರಿಯನ್ನುಂಟುಮಾಡುವುದಿಲ್ಲ ಮತ್ತು ಇದನ್ನು ವರ್ಷದ ಯಾವುದೇ ಸಂದರ್ಭದಲ್ಲಿ ಬಳಸಬಹುದಾಗಿರುತ್ತದೆ. ಏಕಂನ ಕೊಕೊ ಐಲ್ಯಾಂಡ್ ಸನ್ ಸ್ಕ್ರೀನ್ ನಿಮ್ಮ ತ್ವಚೆಯನ್ನು ರಕ್ಷಿಸುವುದರಿಂದ ಮತ್ತು ಅದಕ್ಕೆ ಹೊಳಪನ್ನು ನೀಡುವುದರಿಂದ ಇದನ್ನು ನಿಮಗೆ ನಾವು ಶಿಫಾರಸು ಮಾಡುತ್ತದ್ದೇವೆ.

https://ekamonline.com/products/coco-island-sunscreen-lotion

2. ಹ್ಯಾಂಡ್ ವಾಷ್ – ಆ್ಯಪಲ್ ಘಮದ ಹ್ಯಾಂಡ್ ವಾಷ್

ಹಬ್ಬದ ಸಂದರ್ಭಗಳಲ್ಲಿ ಒಂದಲ್ಲಾ ಒಂದು ಕಾರಣಗಳಿಂದ ನಮ್ಮ ಕೈಗಳು ಕೊಳೆಯಾಗುತ್ತಿರುತ್ತದೆ. ಕೈಗಳನ್ನ ಸ್ವಚ್ಛವಾಗಿರಿಸಿಕೊಳ್ಳದೇ ಇರುವುದರಿಂದ ಹಲವಾರು ರೀತಿಯ ಸೋಂಕುಗಳು ಹರಡಲು ಕಾರಣವಾಗುತ್ತದೆ. ಹಾಗಾಗಿ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತಿರಿ.

ಏಕಂನ ದೇಹ ಪಾಲನಾ ಉತ್ಪನ್ನಗಳಲ್ಲಿ ಒಂದಾಗಿರುವ ಆ್ಯಪಲ್ ಸುಗಂಧಭರಿತ ಹ್ಯಾಂಡ್ ವಾಷ್ ನಿಂದ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ. ಜೊಜೊಬೋ ತೈಲ, ವಿಟಮಿನ್ ಮತ್ತು ಅಲೋವಿರಾ ಅಂಶಗಳಿಂದ ಸಮೃದ್ಧವಾಗಿರುವ ಪ್ರಾಕೃತಿಕ ಹ್ಯಾಂಡ್ ವಾಷ್ ನಿಮ್ಮ ಕೈಗಳಿಗೆ ಸುಗಂಧಭರಿತ ಸ್ವಚ್ಛತೆಯನ್ನು ನೀಡುತ್ತದೆ.

https://ekamonline.com/collections/hand-wash

3. ಮುಖ ಮಾರ್ಜಕ – ಜೇನ ಹನಿಗಳ ಅಂಶಗಳಿರುವ ಮುಖ ಮಾರ್ಜಕ

ಹಬ್ಬದ ಸಂದರ್ಭಗಳಲ್ಲಿ ದಿನವಿಡೀ ಮೇಕಪ್, ಮನೆಯಿಂದ ಹೊರಗಡೆ ಸುತ್ತಾಡುವಿಕೆ ಇವುಗಳಿಂದೆಲ್ಲಾ ನಮ್ಮ ತ್ವಚೆ ಅಂಟು ಅಂಟುಗೊಳ್ಳುತ್ತದೆ ಮತ್ತು ಇದರಿಂದ ತ್ವಚೆಯ ಸ್ವಚ್ಛತೆ ದೂರವಾಗುತ್ತದೆ. ಏಕಂ ವೈವಿಧ್ಯಮಯವಾಗಿರುವ ಮುಖ ಮಾರ್ಜಕಗಳ ಸಂಗ್ರಹವನ್ನು ಹೊಂದಿದೆ, ಮತ್ತು ಇವುಗಳಲ್ಲಿ ಒಂದೊಂದು ಉತ್ಪನ್ನವೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿರುವಂತಾಗಿದೆ. ಇವುಗಳಲ್ಲಿ ಜೇನು ಮತ್ತು ಓಟ್ ನಿಂದ ತಯಾರಿಸಲಾದ ಜೇನ ಹನಿ ಮುಖ ಮಾರ್ಜಕವನ್ನು ನೀವು ಪ್ರಯತ್ನಿಸಬಹುದಾಗಿರುತ್ತದೆ. ಇದನ್ನು ಬಳಸುವುದರಿಂದ ನಿಮ್ಮ ತ್ವಚೆಯ ನೈಸರ್ಗಿಕ ಕಾಂತಿ ಇನ್ನಷ್ಟು ಹೆಚ್ಚುವುದು.

https://ekamonline.com/collections/facial-cleansers-online/products/honey-bliss-face-scrub

4. ಮಸಾಜ್ ತೈಲ – ಡಿಟಾಕ್ಸ್ ಸಂಗ್ರಹ

ಹಬ್ಬ, ಹರಿದಿನಗಳಲ್ಲಿ ತುಂಬಾ ತಡರಾತ್ರಿವರೆಗೆ ಪಾಲ್ಗೊಂಡು ಬೆಳಗ್ಗೆ ಆಯಾಸವಾಗುವುದು ಸಹಜ ಪ್ರಕ್ರಿಯೆಯಾಗಿದೆ. ಬಹುತೇಕ ಸಮಯದಲ್ಲಿ ಇಂತಹ ಆಯಾಸದಿಂದ ನಮ್ಮಲ್ಲಿ ನಿರಾಸಕ್ತಿ ಮತ್ತು ಆಲಸ್ಯಕ್ಕೆ ದೂಡುತ್ತದೆ. ಇಂತಹ ಸಮಯದಲ್ಲಿ ನಿಮ್ಮ ದೇಹವನ್ನು ಉಲ್ಲಸಿತಗೊಳಿಸಲು ಈ ತೈಲ ಮಸಾಜ್ ಉತ್ತಮ. ಏಕಂನ ಸಾರಭೂತವಾದ ತೈಲದಿಂದ ಮಸಾಜ್ ಮಾಡಿಸಿಕೊಂಡಲ್ಲಿ ನಿಮ್ಮ ದೇಹ, ಮನಸ್ಸು ಹಾಗೂ ಆತ್ಮವನ್ನು ಉಲ್ಲಾಸಿತವಾಗಿ ಹಾಗೂ ಹುಮ್ಮಸ್ಸನ್ನು ನೀಡುತ್ತೆ. ಈ ತೈಲ ಸ್ವಲ್ಪವೇ ದೇಹಕ್ಕೆ ಹಚ್ಚಿಕೊಂಡರೆ ಸಾಕು ಅದು ನಿಮ್ಮ ಚರ್ಮದೊಳಗೆ ಹೀರಿಕೊಂಡು ಪುಷ್ಠೀಕರಿಸುತ್ತದೆ. ಅಷ್ಟೇ ಅಲ್ಲ ಒಳಗಿನ ಜೀವಕೋಶ ಹಾಗೂ ಸ್ನಾಯುಗಳಿಗೂ ಹೆಚ್ಚಿನ ಬಲಬರುತ್ತದೆ. ನೀವು ಒಮ್ಮೆ ಏಕಂ ಮಸಾಜ್ ತೈಲವನ್ನು ಬಳಸಿ ನೋಡಿ..

https://ekamonline.com/collections/massage-oil

5. ಹ್ಯಾಂಡ್ ಮೇಡ್ ಬೇವಿನ ಅಲೋವೇರಾ ಲಕ್ಸುರಿ ಸಾಬೂನು

ಹಬ್ಬದ ಸಂದರ್ಭದಲ್ಲಿ ಚರ್ಮಕ್ಕೆ ನೈಸರ್ಗಿಕ ಅಂಶಗಳನ್ನು ಹೊಂದಿರುವುದನ್ನೇ ತ್ವಚೆಗೆ ಬಳಸಿದರೆ ಉತ್ತಮ. ಈ ನಿಟ್ಟಿನಲ್ಲಿ ನಿಮ್ಮ ಚರ್ಮ ಸದಾ ತೇವವಾಗಿರುವಂತೆ ಹಾಗೂ ಸ್ವಚ್ಛವಾಗಿ ಇರಲು ನೈಸರ್ಗಿಕ ಗುಣವುಳ್ಳ ಹಾಗೂ ಸುಗಂಧಯುಕ್ತವಾದ  ಏಕಂನ ಹ್ಯಾಂಡ್ ಮೇಡ್ ಸಾಬೂನು ಉತ್ತಮ. ಅಲೋವೇರಾದಿಂದ ತಯಾರಿಸಿದ ಈ ಬೇವಿನ ಸೋಪು  ನಿಮ್ಮ ಸೂಕ್ಷ್ಮರಂಧ್ರಗಳಲ್ಲಿನ ಕೊಳೆಯನ್ನು ಸ್ವಚ್ಛ ಮಾಡುತ್ತದೆಯಲ್ಲದೆ, ತಂಪಾಗಿಸುತ್ತದೆ. ಚರ್ಮ ತೇವವಾಗಿರುತ್ತದೆ. ನಿಮ್ಮ ಮಂಕಾದ ದಿನಕ್ಕೆ ಗುಡ್ ಬೈ ಹೇಳಲು ಏಕಂನ ಬೇವಿನ ಅಲೋವೇರಾ ಸಾಬೂನು ಬಳಸಿ ರಿಫ್ರೆಶ್ ಆಗಿ ಮತ್ತು ನಿಮ್ಮ ಸೂಕ್ಷ್ಮತೆ ಮತ್ತಷ್ಟು ಚುರುಕಾಗಲಿ.

https://ekamonline.com/collections/natural-handmade-soap

ಏಕಂ : ಪ್ರೀಮಿಯರ್ ಲಕ್ಷುರಿ ಬ್ರಾಂಡ್ ಏಕಂ 2014ರಿಂದಲೂ ನಿಮಗೆ  ಸುಗಂಧದ ವಿಶೇಷಾನುಭವ ನೀಡುವಲ್ಲಿ ಮಗುವಿನ ಹೆಜ್ಜೆಯನ್ನು ಇಡುತ್ತಾ ಬಂದಿದೆ. ಕಲೆ ಮತ್ತು ಅಭಿವ್ಯಕ್ತಿ ಹದವಾಗಿ ಸಮ್ಮಿಲಿತವಾಗಿರುವ ವಿಶಿಷ್ಟ ಉತ್ಪನ್ನಗಳ ಮೂಲಕ ಏಕಂ ತನ್ನ ಬಳಕೆದಾರರಿಗೆ ಹೊಸ ಅನುಭೂತಿಯನ್ನು ನೀಡುವ ನಿಟ್ಟಿನಲ್ಲಿ  ಸದಾ ನವೋನ್ಮೆàಷತೆಯನ್ನು ಸಾಧಿಸುತ್ತಾ ಬಂದಿದೆ. 

ಗೃಹ ಮತ್ತು ಸರ್ವಾಂಗ ಸುವಾಸನೆಯನ್ನು ಅಸ್ವಾದಿಸುವ ವಿಶಿಷ್ಟ ಅನುಭವವನ್ನು ಏಕಂ ಮಳಿಗೆಗಳು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿವೆ. ಏಕಂ ವಿಶಾಲ ವ್ಯಾಪ್ತಿಯ ಸುಗಂಧಗಳನ್ನು, ವಿಶೇಷವಾಗಿ ಬಾಡಿ ಕೇರ್, ಹೋಮ್ ಫ್ರ್ಯಾಗ್ರೆನ್ಸ್, ಹ್ಯಾಂಡ್ ಸೋಪ್, ಸ್ಯಾನಿಟೈಸರ್ ಮತ್ತು ಆರೋಮಾ ಥೆರಪಿ (ಸುವಾಸನಾ ಚಿಕಿತ್ಸೆ) ಉತ್ಪನ್ನಗಳನ್ನು ಏಕಂ ಉತ್ಪಾದಿಸುತ್ತಿದ್ದು ಇವು ಎಲ್ಲೆಡೆಯ ಗ್ರಾಹಕರಲ್ಲಿ ಜನಪ್ರಿಯವಾಗಿವೆ. ಹಬ್ಬಗಳ ಈ ಋತುವಿನಲ್ಲಿ ಏಕಂ ಹೊಸ ಬಗೆಯ ಸುಗಂಧದ್ರವ್ಯಗಳನ್ನು, ಗಿಫ್ಟ್ ಬಾಕ್ಸ್ಗಳನ್ನು ಪರಿಚಯಿಸುತ್ತಿದೆ. 

ಏಕಂ ಬ್ರಾಂಡ್ ಉತ್ಪನ್ನಗಳು ಪ್ರಕೃತ ದೇಶಧ 13 ರಾಜ್ಯಗಳಲ್ಲಿ ಹರಡಿಕೊಂಡಿರುವ 250 ರಿಟೇಲ್ ಮಳಿಗೆಗಳಲ್ಲಿ ಲಭ್ಯವಿವೆ. ಪರಿಮಳಯುಕ್ತ ಈ ವಸ್ತುಗಳು ಆನ್ ಲೈನ್ www.ekamonline.com  ಹಾಗೂ ಇ ಕಾಮರ್ಸ್ ವೆಬ್ ಸೈಟ್ ಮೂಲಕವೂ ಖರೀದಿಸಬಹುದಾಗಿದೆ.

ಆರಂಭದಲ್ಲಿ ಏಕಂ ತನ್ನ ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಿತ್ತು. 2016ರ ಬಳಿಕ ಏಕಂ ದೇಶಾದ್ಯಂತ ತನ್ನ ಮಳಿಗೆಗಳನ್ನು ತೆರೆಯಲು ಆರಂಭಿಸಿತು. 

ಪ್ರಕೃತ ಕರ್ನಾಕದಲ್ಲಿ ಏಕಂ ನ ಎರಡು ಮಳಿಗೆಗಳಿವೆ : 1. ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿ ಯಲ್ಲಿ ,  2. ಮಂಗಳೂರಿನ ಸಿಟಿ ಸೆಂಟ್ರಲ್ ಮಾಲ್ ನಲ್ಲಿ. 

ಇದೇ ಸೆಪ್ಟಂಬರ್ ನಲ್ಲಿ ಗುಜರಾತ್ ನ ಅಹ್ಮದಾಬಾದ್ನಲ್ಲಿ ಏಕಂ ಮಳಿಗೆ ಆರಂಭವಾಗಲಿದೆ. ಅದನ್ನು ಅನುಸರಿಸಿ ಹೈದರಾಬಾದ್ ಮತ್ತು ಚಂಡೀಗಢದಲ್ಲೂ ಏಕಂ ಮಳಿಗೆ ಆರಂಭಗೊಳ್ಳಲಿವೆ.

*ಮೇಘ ಪುರುಷನ್


Trending videos

Back to Top