CONNECT WITH US  

ಕ್ರೀಡೆ

ರಾಂಚಿ: ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿ ಸದ್ದು ಮಾಡಿದ್ದ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಇದೀಗ ತಮ್ಮ ಪತ್ನಿ ಸಾಕ್ಷಿ ಕಾಲಿಗೆ ಶೂ ಕಟ್ಟಿ ಸುದ್ದಿಯಾಗಿದ್ದಾರೆ. 

ಭುವನೇಶ್ವರ: ರೆಡ್‌ ಲಯನ್ಸ್‌ ಖ್ಯಾತಿಯ ಬೆಲ್ಜಿಯಂ ಮೊದಲ ಬಾರಿಗೆ ವಿಶ್ವಕಪ್‌ ಹಾಕಿ ಪ್ರಶಸ್ತಿಯನ್ನು ಗೆದ್ದು ಮೆರೆದಿದೆ. ರವಿವಾರ ಇಲ್ಲಿನ "ಕಳಿಂಗ ಸ್ಟೇಡಿಯಂ'ನಲ್ಲಿ ಸಾಗಿದ ತೀವ್ರ ಪೈಪೋಟಿಯ...

ನೋಯ್ಡಾ: "ಎಚ್‌ಎಲ್‌ಸಿ ರಾಷ್ಟ್ರೀಯ ಸ್ಕ್ಯಾಷ್‌ ಚಾಂಪಿಯನ್‌ಶಿಪ್‌' ಕೂಟದ ಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದೋಹಾ: ಕತಾರ್‌ನಲ್ಲಿ ನಡೆಯಲಿರುವ 2022ರ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಪಂದ್ಯದ ಆತಿಥ್ಯಕ್ಕಾಗಿ ಸ್ಪರ್ಧೆ ಆರಂಭವಾಗಿದೆ. ಇದರಲ್ಲಿ ಲುಸೈಲ್‌ ಕ್ರೀಡಾಂಗಣವೂ ಸೇರಿದಂತೆ 8 ಕ್ರೀಡಾಂಗಣಗಳು...

ಸಿಡ್ನಿ: ದಶಕದ ಹಿಂದೆ ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ವೇಳೆ ಸಂಭವಿಸಿದ‌ "ಮಂಕಿಗೇಟ್‌' ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಎರಡೂ ದೇಶಗಳ ಕ್ರಿಕೆಟಿಗರ ನಡುವೆ ಶೀತಲ ಸಮರಕ್ಕೂ...

ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ. ರವಿವಾರ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಕಾಂಗರೂ ಪಡೆ 8-1 ಗೋಲುಗಳಿಂದ ಇಂಗ್ಲೆಂಡನ್ನು ಮಣಿಸಿತು.

ಗ್ವಾಂಗ್‌ಝೂ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು "ಫೈನಲ್‌ ಸೋಲಿನ ಕಂಟಕ'ದಿಂದ ಮುಕ್ತರಾಗಿದ್ದಾರೆ. ಸ್ವರ್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ. 

ಸೂರತ್‌ (ಗುಜರಾತ್‌): ಮೂರನೇ ದಿನ ನಾಯಕ ವಿನಯ್‌ ಕುಮಾರ್‌ (51 ರನ್‌) ಅರ್ಧಶತಕದಿಂದ ರಣಜಿ ಕ್ರಿಕೆಟ್‌ ಎಲೈಟ್‌ "ಎ' ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 389 ರನ್‌ಗೆ ಆಲೌಟಾಗಿದೆ...

ಪರ್ತ್‌: ನಾಯಕ ವಿರಾಟ್‌ ಕೊಹ್ಲಿ ಅವರ 25ನೇ ಟೆಸ್ಟ್‌ ಶತಕದ ಹೊರತಾಗಿಯೂ "ಪರ್ತ್‌ ಪರೀಕ್ಷೆ' ಭಾರತಕ್ಕೆ ಕಠಿನವಾಗಿ ಪರಿಣಮಿಸುವ ಸಾಧ್ಯತೆಯೊಂದು ಗೋಚರಿಸಿದೆ.

ಪಂಚಕುಲ (ಹರ್ಯಾಣ): ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ (11 ಅಂಕ) ಪ್ರಚಂಡ ರೈಡಿಂಗ್‌ ನೆರವಿನಿಂದ ಪ್ರೊ ಕಬಡ್ಡಿ 6ನೇ ಆವೃತ್ತಿ ಪಂಚಕುಲದ ಚರಣದ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾ 47-31 ಅಂಕಗಳ...

ಗ್ವಾಂಗ್‌ಜೌ: "ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌' ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ.

ಮುಂಬೈ: ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌, ಶುಕ್ರವಾರ ಕಾನೂನುಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 

ಪಂಚಕುಲ (ಹರ್ಯಾಣ): ಪ್ಲೇಆಫ್ನಿಂದ ಹೊರಬಿದ್ದಿರುವ ತಮಿಳ್‌ ತಲೈವಾಸ್‌ ಹಾಗೂ ಯುಪಿ ಯೋಧಾಸ್‌ ನಡುವೆ ಶನಿವಾರ ನಡೆದ ಪಂದ್ಯ ಸಮಗೊಂಡಿತು. 

ಗ್ವಾಂಗ್‌ಝೂ: "ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌' ಬ್ಯಾಡ್ಮಿಂಟನ್‌ ಟೂರ್ನಿಯ ಗೆಲುವಿನ ಓಟವನ್ನು ಮುಂದವರಿಸಿರುವ ಪಿ.ವಿ. ಸಿಂಧು ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಈ ಕೂಟದಲ್ಲಿ...

ಕೊಲೊಂಬೊ: "ಏಶ್ಯನ್‌ ಎಮರ್ಜಿಂಗ್‌ ಕಪ್‌' ಟೂರ್ನಿ ಫೈನಲ್‌ನಲ್ಲಿ ಭಾರತದ ಎಮರ್ಜಿಂಗ್‌ ತಂಡ ಕೇವಲ 3 ರನ್‌ಗಳಿಂದ ಶ್ರೀಲಂಕಾ ಎಮರ್ಜಿಂಗ್‌ ತಂಡದ ವಿರುದ್ಧ ಸೋತು ಪ್ರಶಸ್ತಿಯನ್ನು ಕಳೆದುಕೊಂಡಿದೆ...

ಸೂರತ್‌: ಮೊದಲ ಇನಿಂಗ್ಸ್‌ನಲ್ಲಿ ಗುಜರಾತನ್ನು 216ಕ್ಕೆ ಆಲೌಟ್‌ ಮಾಡಿದ್ದ ಕರ್ನಾಟಕ ತಂಡ ಬ್ಯಾಟಿಂಗ್‌ನಲ್ಲೂ ಮಿಂಚಿದೆ. ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ 2ನೇ ದಿನದ ಅಂತ್ಯಕ್ಕೆ 7 ವಿಕೆಟಿಗೆ...

ಹೊಸದಿಲ್ಲಿ: ಇತ್ತೀಚೆಗಷ್ಟೇ ಕ್ರಿಕೆಟ್‌ ಜೀವನಕ್ಕೆ ವಿದಾಯ ತಿಳಿಸಿದ ಗೌತಮ್‌ ಗಂಭೀರ್‌ ವಿದಾಯ ತಿಳಿಸಿದ ಕ್ಷಣದಿಂದಲೇ ಒಂದಲ್ಲ ಒಂದು ವಿಚಾರದ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದಾರೆ.

ಕೊಲಂಬೊ: ಕ್ರಿಕೆಟ್‌ ಬದುಕು ಮುಗಿದೇ ಹೋಯಿತು ಎಂಬ ಹಂತದಲ್ಲಿ ಶ್ರೀಲಂಕಾ ಬೌಲರ್‌ ಲಸಿತ ಮಾಲಿಂಗ ಅವರಿಗೆ ರಾಷ್ಟ್ರೀಯ ತಂಡದ ನಾಯಕತ್ವದ ಯೋಗ ಒಲಿದು ಬಂದಿದೆ. ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್‌...

ಹೊಸದಿಲ್ಲಿ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಕೆಯ ಗಡುವು ಶುಕ್ರವಾರಕ್ಕೆ ಮುಗಿದಿದೆ. ಇದಕ್ಕೆ ಅನೇಕ ಮಂದಿ ಉಮೇದುವಾರರು ಮುಂದೆ ಬಂದಿದ್ದಾರೆ.

ಪರ್ತ್‌: ಆಸ್ಟ್ರೇಲಿಯದ ಸವಾಲಿನ ಮೊತ್ತಕ್ಕೆ ಜವಾಬು ನೀಡುವ ಹಾದಿಯಲ್ಲಿ ಅವಳಿ ಆರಂಭಿಕ ಆಘಾತಕ್ಕೆ ಸಿಲುಕಿದ ಭಾರತವನ್ನು ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಸೇರಿಕೊಂಡು...

Back to Top