CONNECT WITH US  

ಅಲಲಾ ಸುದ್ದಿ

ವಿದೇಶಿ ಮದುವೆಗಳಲ್ಲಿ ಮದುವೆಯ ಶಪಥ ಪತ್ರವನ್ನು ನೆರೆದವರ ಮುಂದೆ ಓದುವುದು ಸಂಪ್ರದಾಯ. ಕ್ಯಾಸಿ ಎಂಬ ಆಸ್ಟ್ರೇಲಿಯಾದ ವಧು ತನ್ನ ಭಾವೀ ಪತಿ ಜೊತೆ ಮದುವೆಯ ಪ್ರತಿಜ್ಞಾ ವಿಧಿಯನ್ನು ಓದುವ ಬದಲು ತನ್ನ 6 ವರ್ಷಗಳ...

ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವಗಳಿಗೆ ಸಂಭ್ರಮಾ ಚರಣೆ ನಡೆಸುವಂತೆ ವಿಚ್ಛೇದನ ಪಡೆದಿದ್ದಕ್ಕೂ ಪಾರ್ಟಿ ಮಾಡುವ ಟ್ರೆಂಡ್‌ ಇತ್ತೀಚೆಗೆ ಪ್ರಸಿದ್ಧಿಯಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಅಮೆರಿಕದ 41 ವರ್ಷ...

ನಿಮ್ಮ ಬಳಿ ಒಂದು ಆ್ಯಪಲ್‌ ಐಫೋನ್‌ ಇಲ್ಲದಿದ್ದರೆ ನೀವು ಬದುಕಿನಲ್ಲಿ ಏನನ್ನಾದರೂ ಕಳೆದುಕೊಳ್ಳುತ್ತೀರಾ? ಖಂಡಿಯಾ ಇಲ್ಲ ಅಲ್ವಾ. ಆದರೆ, ತಮ್ಮ ಬಳಿ ಐಫೋನ್‌ ಇಲ್ಲದಿದ್ದರೆ ಪ್ರಪಂಚ ನಡೆಯುವುದೇ ಇಲ್ಲ ಎಂದು...

ಆಸ್ಟ್ರೇಲಿಯಾದಲ್ಲಿ ಈ ವಾರ ವಿಚಿತ್ರವೊಂದು ನಡೆದಿದೆ.ಅಲ್ಲಿನ ಜನಪ್ರಿಯ ಹಾರ್ಡ್‌ವೇರ್‌ ಸಂಸ್ಥೆಗೆ ಈರುಳ್ಳಿಯ ಮೇಲೆ ಯಾಕೋ ಸಿಟ್ಟು ಬಂದಂತೆ ಇದೆ. ತನ್ನ ಸಿಬ್ಬಂದಿಗೆಆದೇಶವೊಂದನ್ನು ಹೊರಡಿಸಿ ಸ್ಯಾಂಡ್‌ವಿಚ್‌...

ದುಬಾರಿ ಮತ್ತು ಅಪರೂಪದ ತಳಿಯ ನಾಯಿ, ಬೆಕ್ಕು ಸಾಕುವುದು ಜನರಿಗೆ ಶೋಕಿಯ ವಿಷಯವಾಗಿದ್ದ ಕಾಲ ಎಂದೂ ಹೋಯಿತು. ಈಗೇನಿದ್ದರೂ ಕಾಡಿನ ಮೃಗಗಳನ್ನು ಪಳಗಿಸಿ ಸಾಕುವುದು ಶ್ರೀಮಂತರ ಶೋಕಿಯಾಗಿದೆ. ಇದನ್ನೇಕೆ ಹೇಳುತ್ತಿದ್ದೇವೆ...

ಮೂರು ರೂಬಿಕ್‌ ಕ್ಯೂಬ್‌ಗಳನ್ನು ಏಕಕಾಲದಲ್ಲಿ ಸರಿಯಾಗಿ ಜೋಡಿಸಿ ಚೀನಾದ ಬಾಲಕನೊಬ್ಬ ಗಿನ್ನಿಸ್‌ ದಾಖಲೆಗೆ ಸೇರಿದ್ದಾನೆ. ಕ್ಸಿಯಮೆನ್‌ ಪ್ರಾಂತ್ಯದ ಬಾಲಕ ಕ್ಯೂಜಿಯಾನ್ಯು(13) ಈ ಸಾಧನೆ ಮಾಡಿರುವ ಬಾಲಕ.

ನಿಮ್ಮ ಮನೆಯಲ್ಲಿ ಯಾವ ಟೀವಿ? ಕಲರಾ, ಬ್ಲ್ಯಾಕ್‌ ಆ್ಯಂಡ್‌ ವೈಟಾ ಎಂದು ಕೇಳುವ ಕಾಲ ಇತ್ತು. ಈಗ ಕಪ್ಪು ಬಿಳುಪು ಟಿವಿ ಇತ್ತೇ ಎಂಬ ಕಾಲ ಬಂದಿರುವ ಸಂದರ್ಭದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅಚ್ಚರಿಯ ಮಾಹಿತಿ ಹೊರ...

30ರ ಪ್ರಾಯದ ಭುವನ್‌ ಕುಮಾರ್‌ ಶರ್ಮಾ ಎಂಬ ವಕೀಲ ತನ್ನ ಕಾರಿಗೆ ಅಡ್ಡವಾಗಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಲು ಹೋಗಿದ್ದು, ಆತ ಕಾರಿನ ಬಾನೆಟ್‌ ಮೇಲೆ ಜಿಗಿದು ಕಾರಿನ ಮೇಲ್ಛಾವಣಿ ಮೇಲೆ ಮಲಗಿದಾಗ...

ಹಾಂಕಾಂಗ್‌ನ ಅಗ್ನಿಶಾಮಕ ದಳ ಹೊಸತಾಗಿ ಸಿದ್ಧಪಡಿಸಿದ ಲಾಂಛನ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಲ್ಲಿ ವೈರಲ್‌ ಆಗಿದ್ದು ವಿಶೇಷವಲ್ಲ. ಅದಕ್ಕೆ ಸಂಬಂಧಿಸಿದ ವಿವಾದವೇ ವಿಶೇಷ.

ಚೀನ ಸರಕಾರದ ಕಾನೂನುಗಳು ಕಠಿಣವಾಗಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅಲ್ಲಿನ ಖಾಸಗಿ ಸಂಸ್ಥೆಗಳಲ್ಲಿಯೂ ಕೂಡ ಅದೇ ನಿಯಮ ಇದೆ. ಮನೆಗಳ ಮರು ನವೀಕರಣ ಮಾಡುವ ಕಂಪೆನಿಯೊಂದರಲ್ಲಿ ನಿಗದಿತ ಕೆಲಸ...

ಇತ್ತೀಚೆಗೆ, ಇಂಡೋನೇಷ್ಯಾದ ಸುಮಾತ್ರಾದ ಬೆಂಕುಲು ವಿಮಾನ ನಿಲ್ದಾಣದಿಂದ ಜಕಾರ್ತಕ್ಕೆ ಹೊರಡಬೇಕಿದ್ದ ಖಾಸಗಿ ವಿಮಾನವೊಂದರಲ್ಲಿ 2 ಕ್ವಿಂಟಲ್‌ ಡುರಿಯನ್‌ (ಹಲಸು ಜಾತಿಯ ಹಣ್ಣು) ತುಂಬಿದ್ದು ಅಲ್ಲಿ ಪ್ರಯಾಣಿಕರ...

ಪರ್ತ್‌: ಭಾರತದಲ್ಲಿ ಚಾಲಕನಿಲ್ಲದೆ ರೈಲಿನ ಇಂಜಿನ್‌ ಹಾಗೂ ಬೋಗಿಗಳು ಒಂದಷ್ಟು ದೂರ ಸಾಗಿ ಹಿಂದೆ ಒಂದೆರಡು ಬಾರಿ ಅನಾಹುತವಾಗಿದೆ. ಆದರೆ ಇದೇ ರೀತಿಯ ಸನ್ನಿವೇಶ ಆಸ್ಟ್ರೇಲಿಯಾದಲ್ಲೂ ನಡೆದಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಚೀನಾ ಪ್ರವಾಸದಲ್ಲಿರುವ ವೇಳೆ ಪಾಕಿಸ್ತಾನಿ ವಾಹಿನಿಯೊಂದು ಅವರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ.

ತಿಂಗಳ ಸಂಬಳ ತೆಗೆದುಕೊಳ್ಳುವ ಎಲ್ಲಾ ಉದ್ಯೋಗಿಗಳೂ ತಿಂಗಳ ಕೊನೆಯಲ್ಲಿ ತಮ್ಮ ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗುವ ಸಂಬಳಕ್ಕಾಗಿ ಕಾಯುತ್ತಿರುತ್ತಾರೆ. ಅಂತಹದರಲ್ಲಿ 2 ತಿಂಗಳ ಸಂಬಳ ಒಟ್ಟಿಗೇ ಜಮೆಯಾದರೆ 2 ತಿಂಗಳ...

ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್‌ ಟ್ಯುಟೋರಿಯಲ್‌ಗ‌ಳದ್ದೇ ಹಾವಳಿ. ಕೆಲವೊಂದು ಟ್ಯುಟೋರಿಯಲ್‌ಗ‌ಳನ್ನು ಜನರು ಮೆಚ್ಚುತ್ತಾರಾದರೂ ಕೆಲ ಟ್ಯುಟೋರಿಯಲ್‌ಗ‌ಳು ಜನರಿಗೆ ತಮಾಷೆಯ ಸರಕಾಗಿ ಕಾಣುತ್ತವೆ. ಇತ್ತೀಚೆಗೆ "...

ನೀವು ಪ್ರವಾಸಿಗಳಾಗಿದ್ದರೆ, ಹೋದಲ್ಲಿ ಬಂದಲ್ಲಿ ಅಲ್ಲಿನ ರುಚಿರುಚಿಯಾದ ಸ್ಥಳೀಯ ಖಾದ್ಯಗಳನ್ನು ತಿನ್ನಬಯಸುವವರಾಗಿದ್ದರೆ, ಅದರಲ್ಲೂ ನಾನ್‌ವೆಜ್‌ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಆದರೆ, ಸ್ವಲ್ಪ...

2006ರಲ್ಲಿ ಪಾಟ್ನಾದ ಹಿಂದಿ ಪ್ರೊಫೆಸರ್‌ ಒಬ್ಬರು 30 ವರ್ಷಗಳಷ್ಟು ಕಿರಿಯಳಾದ ತಮ್ಮ ವಿದ್ಯಾರ್ಥಿನಿ ಜೂಲಿ ಎಂಬಾಕೆಯನ್ನು ಮದುವೆಯಾಗಿ ದೇಶದೆಲ್ಲೆಡೆ ಸುದ್ದಿಯಾಗಿದ್ದರು. ಈಗ ಈ ಪ್ರೊಫೆಸರ್‌ಗೆ 65 ವರ್ಷ ವಯಸ್ಸು,...

ಜಪಾನ್‌ನ ದ್ವೀಪ ಕ್ಯೂಷೂ ದ್ವೀಪದಲ್ಲಿರುವ ನಗರ ಫ‌ುಕುವೋಕಾ. ಅದಕ್ಕೆ ಅದುವೇ ರಾಜಧಾನಿ. ಅಲ್ಲಿ ವಿಶೇಷವೇನು ಎಂದು ಕೇಳಬಹುದು. ಅಲ್ಲಿ ಇರುವ ಅಡುಗೆ ಮತ್ತು ವಿಶೇಷ ತಿನಸುಗಳ ತಯಾರಿಕಾ ತರಬೇತಿ ಕೇಂದ್ರದಲ್ಲಿ...

ಇತ್ತೀಚೆಗಷ್ಟೇ ತಮಿಳುನಾಡಿನ ರೈತರೊಬ್ಬರು ಮರ್ಸಿಡಿಸ್‌ ಕಾರು ಕೊಂಡು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದರು. ಚೀನಾದ ರೈತ ಈಗ ತಮ್ಮ ಜಮೀನಿನಲ್ಲಿ ವಿಮಾನವನ್ನು ನಿರ್ಮಿಸಿ ಬಾಲ್ಯದ ಕನಸನ್ನು...

ನಿಮ್ಮ ಪ್ರಕಾರ ಒಂದು ಅತ್ಯುತ್ತಮ ಬ್ರಾಂಡ್‌ನ‌ ಚಪ್ಪಲಿಗೆ ಅತಿ ಹೆಚ್ಚು ಎಂದರೆ ಎಷ್ಟು ದರ ಇರಬಹುದು? ನಿಮ್ಮ ಊಹೆ 5,000 ರೂ. ಗಳಿಗಿಂತ ಹೆಚ್ಚಿರಲು ಸಾಧ್ಯವೇ? ಇಲ್ಲ, ಅಂತಾದರೆ ಇಲ್ಲಿ ಕೇಳಿ. ಹವಾಯಾನಸ್‌ ಬ್ರಾಂಡ್‌...

Back to Top