CONNECT WITH US  

ಜೋಶ್

"ಇಂಗ್ಲಿಷ್‌ಗೆ ಹೆದರಿ ನಾನವತ್ತು ಹಳ್ಳಿಗೆ ವಾಪಸಾಗಿದ್ದರೆ ನನಗಿಂದು ಯಾವ ಅಸ್ತಿತ್ವವೂ ಇರುತ್ತಿರಲಿಲ್ಲ' ಎಂದು ಕಣ್ಣು ಮಿಟುಕಿಸುತ್ತಾರೆ, ಸುರಭಿ ಗೌತಮ್‌. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಮಾªರ ಎಂಬ...

ಜಿಮ್‌ ಯಂತ್ರಗಳ ಮೈದಡವಿ, ಏದುಸಿರು ಬಿಡುತ್ತಾ ಅವುಗಳನ್ನೆತ್ತಿ, ಎಳೆದಾಡಿ, ಮೈತುಂಬಾ ಬೆವರು ಬರಿಸಿಕೊಂಡರೇನೇ ದೇಹ ಫಿಟ್‌ ಆಗೋದು ಎನ್ನುವ ಕಲ್ಪನೆ ಯುವಸಮೂಹದ್ದು. ಅನೇಕರಿಗೆ ಜಿಮ್‌ ಎನ್ನುವುದು ಒಂದು...

ಹಾಯ್‌ ಅಪರಿಚಿತೆ, 
ನೀ ಯಾರೆಂದು ನನಗೆ ತಿಳಿಯದು, ನಾ ಯಾರೆಂದು ನಿನಗೂ ತಿಳಿಯದು. ಆದರೂ ಮೊದಲ ನೋಟದಲ್ಲೇ ನಿನಗೆ ಮನಸೋತುಬಿಟ್ಟೆ. ಲವ್‌ ಅಟ್‌ ಫ‌ಸ್ಟ್ ಸೈಟ್‌ ಅಂತಾರಲ್ಲ, ಹಾಗೆ.   

ಆ ಇಂಪಾದ ಸಂಜೆ ಹೊತ್ತಲ್ಲಿ, ನಿನ್ನನ್ನೇ ನೆನೆಯುತ್ತಾ, ನೀ ಬರುವೆಯೆಂದು ಹೇಳಿದ ದಾರಿಯನ್ನೇ ಕಾಯುತ್ತಾ ಕುಳಿತಿದ್ದೆ. ನಿನ್ನ ಬೆಳದಿಂಗಳಂಥ ನಗುಮೊಗವನ್ನು ನೋಡಲು, ನನ್ನ ಕಣ್ಣುಗಳು ಕಾದು ಕುಳಿತಿದ್ದವು. ಮನಸಾರೆ...

"ನನ್ನೆಲ್ಲ ಗೆಲುವುಗಳ ಬೆನ್ನ ಹಿಂದೆ ನಿನ್ನ ದೊಡ್ಡ ನಗೆಯ ಕೈವಾಡ ಇತ್ತು' ಎಂದು ಒಂದೇ ಉಸಿರಲ್ಲಿ ನಿನ್ನೆದುರು ಹೇಳಬೇಕೆಂಬ ಹಪಹಪಿ ಕಾಡುತ್ತಿದೆ. ಆ ಒಂದು ನಗೆ ನನಗೆ ದಕ್ಕದೇ ಹೋಗಿದ್ದರೆ ನಾನು ನಿಂತ ನೆಲದ...

ಕೊನೆಯವರೆಗೂ ನಿನ್ನ ಜೊತೆಯಲ್ಲಿರಬೇಕೆಂಬ ಹಂಬಲ. ನಿನ್ನನ್ನು ಹೇಗಾದರೂ ಪಡೆಯಬೇಕೆಂಬ ಹುಚ್ಚು ಹಠ. ಹಾಗಾದ್ರೆ ಪೀತಿ ಅಂದ್ರೆ ಏನು? ಸ್ವಾರ್ಥವೇ ಅಥವಾ ತ್ಯಾಗವೇ? ಅದೇಕೋ ಗೊತ್ತಿಲ್ಲ, ನೀನು ಬೇಕೆಂದು ನನ್ನ ಮನಸ್ಸು...

ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು...

ಚೀನಾ ಮೂಲದ ಚಿಕಿತ್ಸಾ ಕಲೆ "ಆಕ್ಯುಪಂಚರ್‌', ಇಂದು ಪರ್ಯಾಯ ಚಿಕಿತ್ಸೆಯ ಒಂದು ಪ್ರಮುಖ ವಿಧಾನವಾಗಿದೆ. ಪ್ರಪಂಚದಾದ್ಯಂತ ಇದಕ್ಕೆ ಮನ್ನಣೆ ದೊರೆತಿದೆ. ಅತಿ ಸಣ್ಣ ಸೂಜಿಗಳನ್ನು ದೇಹದ ನಿರ್ದಿಷ್ಟ ಭಾಗಗಳಲ್ಲಿ ಚುಚ್ಚಿ...

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ

ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು...

ಚಿತ್ರ: ಗೊರಿಲ್ಲಾಸ್‌ ಇನ್‌ ದ ಮಿಸ್ಟ್‌ (1988)
ನಿರ್ದೇಶನ: ಮೈಕೆಲ್‌ ಆಪ್ಟೆಡ್‌

ಬದುಕಿನಲ್ಲಿ ನಾವು ಏನೆಲ್ಲ ಗಳಿಸಲು ಹೊರಟಿದ್ದೇವೆ. ಹಣ, ಅಂತಸ್ತು, ಕೀರ್ತಿ... ಇವುಗಳನ್ನು ಗಳಿಸುವುದೇ ಪರಮಗುರಿ ಎಂದು ನಂಬಿರುತ್ತೇವೆ. ಆದರೆ, ನಾವು ತುಳಿಯುವ ಹಾದಿಯಲ್ಲಿ ಅನೇಕ ಸಲ ಯಶಸ್ಸು ಸಿಗುವುದೇ...

ನನ್ನ ಎರಡನೇ ತರಗತಿ ಅರ್ಧ ಮುಗಿಯುವ ಹೊತ್ತಿಗೆ ಸರ್‌ ನಮ್ಮ ಊರನ್ನು ಬಿಟ್ಟು ಹೊರಟು ನಿಂತಿದ್ದರು. ಯಾರೋ ಸರ್‌ಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದು ಬೆದರಿಸಿದ್ದರು. ಆ ಅನಿರೀಕ್ಷಿತ ಆಕ್ರಮಣಕ್ಕೆ ಹೆದರಿದ್ದ...

ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಜೂನಿಯರ್‌ ಇಂಜಿನಿಯರ್‌, ಸೈಂಟಿಫಿಕ್‌ ಅಸಿಸ್ಟೆಂಟ್‌ ಸೇರಿದಂತೆ 1136 ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ನೌಕರಿಯ...

ಅಂದು ಡಿಗ್ರಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಮುಗಿಸಿ, ಆಟೋಗಾಗಿ ಕಾಯುತ್ತಿದ್ದೆ. ಬಿಸಿಲು ಜೋರಾಗಿತ್ತು. ಗಂಟಲೊಳಗೆ ನೀರಡಿಕೆ ಪಕ್ಕಾವಾದ್ಯ. ನಾನು ಕರೆ ಮಾಡಿದ್ದ ಆಟೋ, ಈಗ ಬರುತ್ತೆ ಅಂತ ಕಾದಿದ್ದೆ. ಆದರೆ, ಯಾಕೋ...

ಫೋಟೋಗ್ರಫಿ ಎನ್ನುವುದು ಬದುಕಿನ ಜರ್ನಿಯಲ್ಲಿ ನೆನಪುಗಳನ್ನು ಯಥಾವತ್ತಾಗಿ ತುಂಬಿಕೊಂಡು ಜತನವಾಗಿಟ್ಟುಕೊಂಡು ಮತ್ತೆ ಮತ್ತೆ ತೆರೆದು ನೋಡುವಂತೆ ಮಾಡುತೆ.  ಹಾಗಾದರೆ, ಕ್ಯಾಮೆರಾ ಒಂದಿದ್ದರೆ ಸಾಕೆ? ನೋ!...

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

ಹುಲಿ ಸರ್‌! 
ಹುಲಿ ಅಂದ್ರೆ ಹುಲೀನೇ ಅವರು. ನಾನು ಅವರೆದುರು ಒಂದೇ ಒಂದು ಸಲ ಜೋರಾಗಿ ಹಲ್ಲು ಬಿಟ್ಟು ನಕ್ಕಿದ್ದು ಮತ್ತು ಅವರಿಂದ ಒಂದೇ ಒಂದು ಸಲ ಪೆಟ್ಟು ತಿಂದಿದ್ದು.

ಒಂದು ಕಾಲದಲ್ಲಿ, ಎಂಜಿನಿಯರಿಂಗ್‌ ಓದಬೇಕೆಂಬುದೇ ವಿದ್ಯಾರ್ಥಿಗಳ ಕನಸಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಸಾವಿರವಲ್ಲ, ಹದಿಮೂರು ಸಾವಿರಕ್ಕೂ ಹೆಚ್ಚು ಸೀಟ್‌ಗಳು ಭರ್ತಿಯಾಗದೇ ಉಳಿದಿವೆ...

ಕಲಿಕೆ ಜೀವನಪರ್ಯಂತ ಇದ್ದೇ ಇರುತ್ತೆ. ಅದು ಯಾವತ್ತಿಗೂ ಮುಗಿಯುವುದಿಲ್ಲ ಎಂಬ ಮಾತಿದೆ. ಪರೀಕ್ಷೆ ಬಂದಾಗ ಗಾಬರಿ ಬೀಳುವ ಅಗತ್ಯವಿಲ್ಲ. ಚೆನ್ನಾಗಿ ತಯಾರಾಗಿದ್ದರೆ ಯಾವ ಚಿಂತೆಯೂ ಇರುವುದಿಲ್ಲ. ಪರೀಕ್ಷೆಯನ್ನು...

Back to Top