CONNECT WITH US  

ಬಹುಮುಖಿ

ಕ್ರಿಕೆಟ್‌ ಜಗತ್ತಿನ ಮೂಲ ಮಾದರಿ ಟೆಸ್ಟ್‌. ಈಗಲೂ ಸಾಂಪ್ರದಾಯಿಕರು, ದಿಗ್ಗಜರು ಟೆಸ್ಟ್‌ ಅನ್ನೇ ನಿಜವಾದ ಕ್ರಿಕೆಟ್‌ ಎನ್ನುತ್ತಾರೆ. 5 ದಿನಗಳು ನಡೆಯುವ ಈ ಪಂದ್ಯದಲ್ಲಿ, ಶಾರೀರಿಕ-ಮಾನಸಿಕ ಶಕ್ತಿಯನ್ನು...

ಹೆಣ್ಣು ಸಂಸಾರದ ಕಣ್ಣು. ಆಕೆ ಮನಸ್ಸು ಮಾಡಿದರೆ ಎಂತಹ ಕೆಲಸವನ್ನೂ ಮಾಡಬಲ್ಲಳು. ಇದಕ್ಕೆ ದೇಶದ ಮೊದಲ ಮಹಿಳಾ ಬ್ಲೇಡ್‌ ರನ್ನರ್‌ ಕಿರಣ್‌ ಕನೋಜಿಯಾ ಪ್ರತ್ಯಕ್ಷ ಉದಾಹರಣೆ. 

ದೇವಸ್ಥಾನದ ಗರ್ಭಗೃಹದಲ್ಲಿ ಶ್ರೀ ರಂಗನಾಥ ಸ್ವಾಮಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ವಿಜಯನಗರ ಶೈಲಿಯಲ್ಲಿರುವ ಈ ವಿಗ್ರಹವು ಸುಮಾರು 4 ಅಡಿ ಎತ್ತರವಿದ್ದು,  ಶಂಖ, ಚಕ್ರ, ಗಧ ಮತ್ತು ಅಭಯ ಹಸ್ತವನ್ನು ಹೊಂದಿದೆ....

ಸಕಲಜೀವಿಗಳ ಬದುಕೂ ಸೂರ್ಯನ ಉದಯಾಸ್ತವನ್ನು ಅವಲಂಬಿಸಿವೆ.  ಹಗಲು ಬೇಕು, ರಾತ್ರಿಯೂ ಬೇಕು. ಆಗ ಮಾತ್ರ ಜೀವನವು ಸರಿಯಾದ ಕ್ರಮದಲ್ಲಿ ಸಾಗುತ್ತದೆ. ಅಂದರೆ ಅಲ್ಲೊಂದು  ಚಲನೆ ಇರಬೇಕು; ಬದಲಾವಣೆ ಇರಬೇಕು.

ಚಿತ್ರಕಲಾವಿದನಾಗಬೇಕು ಎಂಬ ಆಸೆ ಇರುವವರು ಚಿಕ್ಕವಯಸ್ಸಿನಲ್ಲೇ  ಈ ಶಾಲೆಯನ್ನು ಸೇರಿಕೊಂಡರೆ,  ಎರಡು ವರ್ಷಗಳು ಮುಗಿಯುವ ಹೊತ್ತಿಗೆ ನಿಮ್ಮ ಬೆರಳ ತುದಿಯಲ್ಲಿ ಕಲ್ಲು, ಮರಗಳು ಕಲೆಯಾಗಿ ಅರಳುವ ಕೌಶಲ...

ಶಿವರಾತ್ರಿ ಹಬ್ಬದ ಸಮಯಕ್ಕೆ ಅರಳಿ ನಿಲ್ಲುವ ಹೂ ಜಾಲಾರಿ. ಈ ಹೂವಿನ ಪರಿಮಳಕ್ಕೆ ಮಾರು ಹೋಗದವರೇ ಇಲ್ಲ. ಅಚ್ಚ ಬಿಳುಪಿನ ಈ ಹೂವು, ಕೆಲವೊಮ್ಮೆ ಪಿಂಕ್‌ ಬಣ್ಣದಲ್ಲಿಯೂ ಕಾಣ ಸಿಗುತ್ತದೆ. 

ಕರ್ನಾಟಕದ ಮ್ಯಾಂಚೆಸ್ಟರ್‌ ಅಂದರೆ ಅದು ದಾವಣಗೆರೆಯೇ. ಈ ಹೆಮ್ಮೆಯ ಜೊತೆಗೆ ಈಗ ಇನ್ನೊಂದು ಸೇರ್ಪಡೆ ಈ ಗಾಜಿನ ಮನೆ. ದೇಶದ ನಂ. 1 ಗಾಜಿನ ಮನೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಇದು,  ಇಲ್ಲಿನ ಕುಂದುವಾಡ ಕೆರೆಗೆ...

 ದಕ್ಷಿಣೆಯನ್ನು ಇಡುವುದರಿಂದ ಜೀವನದಲ್ಲಿ ತ್ಯಾಗ ಭಾವನೆ ನಿರ್ಮಾಣವಾಗುತ್ತದೆ. ತ್ಯಾಗದಿಂದ ವಿರಕ್ತಿ, ವಿರಕ್ತಿಯಿಂದ ವೈರಾಗ್ಯವು ಮೂಡುತ್ತದೆ. ಹಿಂದೂ ಧರ್ಮದ ಮೂಲ ತ್ಯಾಗದಲ್ಲಿ ಅಡಗಿದೆ. ದಕ್ಷಿಣೆಯನ್ನು ನೀಡಿ ತ್ಯಾಗ...

ಪ್ರಯಾಗ್‌ ರಾಜ್‌ನಲ್ಲಿ ಇತ್ತೀಚೆಗಷ್ಟೇ ಮುಗಿದ ಕುಂಭಮೇಳದ ದೃಶ್ಯವೈಭವ ಈಗಲೂ ಕಣ್ಮುಂದೆ ನಿಂತಿದೆ. ಹೀಗಿರುವಾಗಲೇ ತಿರುಮಕೂಡಲು ನರಸೀಪುರದಲ್ಲೂ ಕುಂಭಮೇಳದ ಸಡಗರ ಆರಂಭವಾಗಿದೆ. ನದಿಯ ಮಧ್ಯ 63 ಸ್ವಾಮಿಗಳ...

ಕೆಲವು ಆಟಗಾರರಿಗೆ ಅದೇಕೆ ಹಾಗಾಗುತ್ತದೋ ಗೊತ್ತಿಲ್ಲ. ಅವರಿಲ್ಲ ಪ್ರತಿಭೆಯಿಲ್ಲವಾ ಎಂದರೆ, ನಿಸ್ಸಂಶಯವಾಗಿ ಅವರು ದಂತಕಥೆಗಳು. ತಂಡಕ್ಕಾಗಿ ಅವರ ಕೊಡುಗೆ ಏನು ಎಂದು ಕೇಳಿದರೆ, ಅಸಾಮಾನ್ಯ ಇನಿಂಗ್ಸ್‌ಗಳ...

ಅಗ್ನಿಯು ಯಾವಾಗಲೂ ಪ್ರಕಟವಾಗುವುದಿಲ್ಲ. ಅಪ್ರಕಟವಾಗಿರುವ ಬೆಂಕಿ ಬೇಕೆಂದಾಗ ಕಾಣಿಸಿಕೊಳ್ಳುತ್ತದೆ. ಅಂತೆಯೇ, ನಾವು ಕೂಡ ಎಲ್ಲಿ ನಮ್ಮ ಪ್ರಕಟ ಅಂದರೆ ನಮ್ಮ ಹಾಜರಾತಿ ಅನಗತ್ಯವೋ ಅಲ್ಲಿಗೆ ಹೋಗಬಾರದು. ಎಲ್ಲಿ ಅಗತ್ಯವು...

ಬಿಟರಿನ್‌ ಅಂದರೆ ಏನು ಗೊತ್ತಾ? ಉಪ್ಪು ತಯಾರಿಸುವಲ್ಲಿ ಹರಿಯುವ ಕೆಸರು,  ಕಪ್ಪು ನೀರು ಎಂಬ ಅರ್ಥ ಇದೆ.Black Bittern  (Dupetor flavicollis) RM - Village hen  +  

ಶಿವಗಂಗೆಯಿಂದ ನಾಲ್ಕು ಕಿ.ಮೀ ದೂರದಲ್ಲಿ ಶ್ರೀಗಿರಪುರವಿದೆ. ಇಲ್ಲಿ ಪ್ರಸಾದ ಆಂಜನೇಯ ಸ್ವಾಮಿಯ ದೇವಾಲಯವಿದೆ. ರಾಜಸೂಯಯಾಗದ ಸಂದರ್ಭದಲ್ಲಿ ಅರ್ಜುನನು ಈ ದೇವಾಲಯದ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಎಂದು...

ಆಸ್ಟ್ರೇಲಿಯ ವಿರುದ್ಧ ಕಾಂಗರೂ ನೆಲದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಅಬ್ಬರಿಸಿದ ಮಾಯಾಂಕ್‌ ಭಾರೀ ಸದ್ದು ಮಾಡಿದ್ದರು. ಈಗ ವಿದರ್ಭ ವಿರುದ್ಧ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ...

ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಪಕ್ಕ ಹಂಗಳ, ಕಲ್ಲಿಗೌಡನಹಳ್ಳಿಯ ಜನ ಭಯದ ಅಟ್ಟದ ಮೇಲೆ ಕೂತಿದ್ದಾರೆ. ಕಾರಣ ಹುಲಿ. ಗ್ರಾಮಸ್ಥರು ಈಗ ಮನುಷ್ಯರ ಹೆಜ್ಜೆ ಕಂಡರೂ ಬೆಚ್ಚಿ ಬೀಳುತ್ತಿದ್ದಾರೆ.  ಈ ಜೀವ ಭಯವೇ ಅವರನ್ನು...

ಭಾವಿಕಟ್ಟಿ ಅವರ ಮನೆಯೇ ಒಂದು ಕರಕುಶಲ ವಸ್ತುಗಳ ಸಂಗ್ರಹಾಗಾರ. ಇಲ್ಲಿ ತೆಂಗಿನಕಾಯಿಗಳಿಂದ ತಯಾರಿಸಿದ ಸರಿ ಸುಮಾರು ಇನ್ನೂರಕ್ಕೂ ಮಿಕ್ಕಿದ ವೈವಿಧ್ಯಮಯ ಮೂರ್ತಿಗಳು ಕಾಣಸಿಗುತ್ತವೆ.  

ನೀರಾವರಿ ನಿಗಮದ ಅನುದಾನದಿಂದ ನಿರ್ಮಾಣಗೊಂಡಿರುವ ಈ ಉದ್ಯಾನವನದಲ್ಲಿ ಹಳ್ಳಿಯ ವೈಭವದ ಶಿಲ್ಪಗಳಾಗಿ ಅರಳಿದೆ. ಕುರಿಮಂದಿಯೊಂದಿಗಿರುವ ಕುರಿಗಾಹಿ, ಉಳುಮೆಗೆ ಸಜ್ಜಾಗಿ ನಿಂತ ರೈತ, ಕೋಲಾಟದ ಪದಕ್ಕೆ ಹೆಜ್ಜೆ ಹಾಕಲು...

ಭಾರತದ ಬಿಳಿ ಹದ್ದಿಗಿಂತ ದೊಡ್ಡದಿರುವ ಸಿಂಹಕತ್ತಿನ ರಣಹದ್ದು ಯೂರೋಪ್‌ ಮತ್ತು ಏಷಿಯಾ ಖಂಡಗಳಲ್ಲಿ ಕಂಡುಬರುತ್ತದೆ.Eurasian Eriffon  (Gyps fulvus) RM - Indian Vulture + 
 ಸತ್ತ ಪ್ರಾಣಿಗಳ...

ದೇಶದ ಜನಪ್ರಿಯ ಕ್ರೀಡಾ ಟೀವಿ ನಿರೂಪಕಿ ಮಂಗಳೂರಿನ ಹುಡುಗಿ ರೀನಾ ಡಿಸೋಜಾ ಇದೀಗ ಯೂ ಟ್ಯೂಟ್‌ನಲ್ಲಿ ಬಾರೀ ಸದ್ದು ಮಾಡುತ್ತಿದ್ದಾರೆ.  

ಕಲಾದಗಿ ಗ್ರಾಮದ ಈ ಗೋರಿಗಳು  ಬ್ರಿಟಿಷರು ನಮ್ಮ ಮಣ್ಣಲ್ಲಿಯೇ ಮಣ್ಣಾದ ಕತೆ ಹೇಳುತ್ತಿವೆ. ಅವರ ಆಡಳಿತದ ಸಮಯದಲ್ಲಿ ಮೃತಪಟ್ಟ  ಅಧಿಕಾರಿಗಳ ಗೋರಿಗಳು ಈಗಲೂ ಇವೆ. 

Back to Top